ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ನನಗೆ ಟೀ ಆರ್ಡರ್‌ ಮಾಡಿ.... ಟ್ರೇನ್‌ನಲ್ಲಿ ನಕಲಿ ಅಧಿಕಾರಿ ದರ್ಪ; ಆಮೇಲೆ ನಡೆದಿದ್ದೇನು?

ಬಿಹಾರ ರೈಲಿನಲ್ಲಿ ಹಿರಿಯ ರೈಲ್ವೆ ಅಧಿಕಾರಿಯಂತೆ ನಟಿಸುತ್ತಿರುವ ವ್ಯಕ್ತಿಯೊಬ್ಬ ಟ್ರೇನ್‌ ಒಳಗೆ ನುಗ್ಗಿ ದರ್ಪ ಮೆರೆದಿದ್ದಾನೆ. ಅಧಿಕಾರಿಯ ಸೋಗಿನಲ್ಲಿ ಬಂದ ವ್ಯಕ್ತಿ ತನಗೆ ಟೀ ತರಿಸುವಂತೆ ಆರ್ಡರ್‌ ಮಾಡಿದ್ದಾನೆ. ನಂತರ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ನನಗೆ ಟೀ ಆರ್ಡರ್‌ ಮಾಡಿ.... ಟ್ರೇನ್‌ನಲ್ಲಿ ನಕಲಿ ಅಧಿಕಾರಿ ದರ್ಪ!

-

Vishakha Bhat Vishakha Bhat Jun 9, 2025 3:27 PM