ಹಾಲಿಡೇ ಪ್ಯಾಕೇಜ್ ಕ್ಷೇತ್ರಕ್ಕೆ ಕ್ಲಿಯರ್‌ಟ್ರಿಪ್ ಪ್ರವೇಶ
ಕೇವಲ ವೈಯಕ್ತಿಕ ಟಿಕೆಟ್ ಬುಕಿಂಗ್‌ಗಳಿಗೆ ಸೀಮಿತವಾಗಿರದೆ, ಸಮಗ್ರವಾದ ಫುಲ್-ಸ್ಟ್ಯಾಕ್ ಹಾಗೂ ಮಲ್ಟಿಮೋಡಲ್ ಪ್ರವಾಸ ಪ್ಲಾಟ್‌ಫಾರ್ಮ್ ಆಗಿ ಬೆಳೆಯುವ ಮತ್ತು ಪ್ರವಾಸಿಗರಿಗೆ ಪ್ರವಾಸದ ಯೋಜನೆ ಹಾಗೂ ಅನುಭವವನ್ನು ಸುಲಭವಾಗಿಸುವ ಸಂಸ್ಥೆಯ ವಿಸ್ತೃತ ಬೆಳವಣಿಗೆಯ ಕಾರ್ಯತಂತ್ರದ ಭಾಗವಾಗಿ ಈ ನೂತನ ಸೇವೆಯನ್ನು ಆರಂಭಿಸಲಾಗಿದೆ.