ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಶೀಲಾ ಸಿ ಶೆಟ್ಟಿ

Author

sheelsjournal@gmail.com

Articles
Eye Makeup 2025: ಕಣ್ಣಿಗೆ ಐ ಶ್ಯಾಡೋ ಹಚ್ಚುವ ಮುನ್ನ ತಿಳಿದುಕೊಳ್ಳಬೇಕಾದ 5 ಸಂಗತಿಗಳು

ಕಣ್ಣಿಗೆ ಐ ಶ್ಯಾಡೋ ಹಚ್ಚುವ ಮುನ್ನ ತಿಳಿದುಕೊಳ್ಳಬೇಕಾದ 5 ಸಂಗತಿಗಳು

Eye Makeup 2025: ಕಂಗಳ ಅಂದವನ್ನು ಹೆಚ್ಚಿಸುವ ಐ ಶ್ಯಾಡೋಗಳನ್ನು ಹಚ್ಚುವ ಮುನ್ನ ಪ್ರಮುಖ 5 ಸಂಗತಿಗಳನ್ನು ತಿಳಿದುಕೊಳ್ಳುವುದು ಅಗತ್ಯ ಎನ್ನುತ್ತಾರೆ ಮೇಕಪ್ ಆರ್ಟಿಸ್ಟ್ ರಕ್ಷಾ. ಇದಕ್ಕಾಗಿ ಒಂದಿಷ್ಟು ಸಿಂಪಲ್ ಸಲಹೆ ಕೂಡ ನೀಡಿದ್ದಾರೆ.

Styling Tips 2025: ಮಾಡೆಲ್‌ನಂತೆ ಟಾಲ್ ಆಗಿ ಕಾಣಬಯಸುವವರಿಗೆ 5 ಸ್ಟೈಲಿಂಗ್ ಐಡಿಯಾ

ಮಾಡೆಲ್‌ನಂತೆ ಟಾಲ್ ಆಗಿ ಕಾಣಬಯಸುವವರಿಗೆ 5 ಸ್ಟೈಲಿಂಗ್ ಐಡಿಯಾ

Styling Tips 2025: ಮಾಡೆಲ್‌ನಂತೆ ಟಾಲ್ ಆಗಿ ಕಾಣಿಸಬೇಕು ಎಂದು ಬಯಸುವ ಯುವತಿಯರು ತಮ್ಮ ಡ್ರೆಸ್‌ಕೋಡ್‌ನಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಂಡಲ್ಲಿ ಉದ್ದನಾಗಿ ಕಾಣಿಸಬಹುದು. ಅದು ಹೇಗೆ? ಈ ಕುರಿತಂತೆ ಸ್ಟೈಲಿಸ್ಟ್‌ಗಳು 5 ಸ್ಟೈಲಿಂಗ್ ಐಡಿಯಾ ನೀಡಿದ್ದಾರೆ.

Holiday Fashion 2025: ಹೀಗಿರಲಿ ನಿಮ್ಮ ಸಂಡೇ ಔಟಿಂಗ್ ಔಟ್‌ಫಿಟ್ಸ್

ಹೀಗಿರಲಿ ನಿಮ್ಮ ಸಂಡೇ ಔಟಿಂಗ್ ಔಟ್‌ಫಿಟ್ಸ್

Holiday Fashion 2025: ಭಾನುವಾರದಂದು ಔಟಿಂಗ್ ಹೋಗುವುದಾದಲ್ಲಿ, ಆಯಾ ಸೀಸನ್‌ಗೆ ಹೊಂದುವಂತಹ ಹಾಗೂ ಟ್ರೆಂಡಿಯಾಗಿರುವಂತಹ ಅದರಲ್ಲೂ ಆರಾಮ ಎಂದೆನಿಸುವಂತಹ ಟ್ರೆಂಡಿ ಔಟ್‌ಫಿಟ್ಸ್ ಆಯ್ಕೆ ಮಾಡಬೇಕು ಎನ್ನುತ್ತಾರೆ ಸ್ಟೈಲಿಸ್ಟ್ ಗಳು. ಈ ಬಗ್ಗೆ ಅವರು ಒಂದಿಷ್ಟು ಸಿಂಪಲ್ ಸಲಹೆ ಕೂಡ ನೀಡಿದ್ದಾರೆ.

Onam Celebration 2025: ಟ್ರೆಡಿಷನಲ್ ಉಡುಗೆಯಲ್ಲಿ ಓಣಂ ಹಬ್ಬ ಆಚರಿಸಿದ ತಾರೆಯರು

ಟ್ರೆಡಿಷನಲ್ ಉಡುಗೆಯಲ್ಲಿ ಓಣಂ ಹಬ್ಬ ಆಚರಿಸಿದ ತಾರೆಯರು

Onam Celebration 2025: ಓಣಂನ ಟ್ರೆಡಿಷನಲ್ ಸೀರೆ ಹಾಗೂ ಉಡುಗೆ ಧರಿಸಿ ತಾರೆಯರು ಹಬ್ಬ ಆಚರಿಸಿದ್ದಾರೆ. ನಟಿಯರಾದ ಶರಣ್ಯ ಶೆಟ್ಟಿ, ಸಾಕ್ಷಿ ಅಗರ್ವಾಲ್, ಶೋಭಿತಾ, ಸುಹಾಸಿನಿ, ಅನ್ಯಾ ಶೆಟ್ಟಿ, ಸಾನಿಯಾ ಅಯ್ಯಪ್ಪನ್, ಮಂಜು ವಾರಿಯರ್, ಪ್ರಿಯಾ ವಾರಿಯರ್, ಶಮ್ನಾ ಕಾಸೀಮ್ ಸೇರಿದಂತೆ ದಕ್ಷಿಣ ಭಾರತದ ನಟಿಮಣಿಯರು ಕೇರಳದ ಟ್ರೆಡಿಷನಲ್ ಔಟ್‌ಫಿಟ್ ಹಾಗೂ ಸೀರೆಯಲ್ಲಿ ಓಣಂ ಹಬ್ಬವನ್ನು ಸೆಲೆಬ್ರೆಟ್ ಮಾಡಿದ್ದಾರೆ.

Beauty Trend 2025: ಮುಂಬರುವ ನವರಾತ್ರಿ ಫೆಸ್ಟೀವ್ ಸೀಸನ್‌ಗೆ ಲಗ್ಗೆ ಇಟ್ಟ ಬ್ಯೂಟಿ ಪ್ಯಾಕೇಜ್‌ಗಳು

ಮುಂಬರುವ ನವರಾತ್ರಿ ಫೆಸ್ಟೀವ್ ಸೀಸನ್‌ಗೆ ಲಗ್ಗೆ ಇಟ್ಟ ಬ್ಯೂಟಿ ಪ್ಯಾಕೇಜ್‌ಗಳು

Beauty Trend 2025: ಮುಂಬರುವ ನವರಾತ್ರಿ ಫೆಸ್ಟೀವ್ ಸೀಸನ್‌ಗಾಗಿ ಈಗಾಗಲೇ ನಾನಾ ಬಗೆಯ ಬ್ಯೂಟಿ ಪ್ಯಾಕೇಜ್‌ಗಳು ಬ್ಯೂಟಿ ಲೋಕಕ್ಕೆ ಲಗ್ಗೆ ಇಟ್ಟಿವೆ. ಮಾನಿನಿಯರನ್ನು ಸೆಳೆಯುತ್ತಿವೆ. ಈ ಪ್ಯಾಕೇಜ್‌ಗಳಲ್ಲಿ ಏನೇನೆಲ್ಲಾ ಇವೆ? ಈ ಎಲ್ಲದರ ಕುರಿತಂತೆ ಇಲ್ಲಿದೆ ವರದಿ.

Saree Blouse Fashion 2025: ಓಣಂ ಸೀರೆಗೆ ವೈವಿಧ್ಯಮಯ ಡಿಸೈನರ್ ಬ್ಲೌಸ್ ಮ್ಯಾಚಿಂಗ್

ಓಣಂ ಸೀರೆಗೆ ವೈವಿಧ್ಯಮಯ ಡಿಸೈನರ್ ಬ್ಲೌಸ್ ಮ್ಯಾಚಿಂಗ್

Onam 2025: ಕೇರಳದ ಓಣಂ ಹಬ್ಬದಂದು ಉಡುವ ವಿಶೇಷ ಸೀರೆಗೆ ಕಾಂಟ್ರಾಸ್ಟ್ ವರ್ಣದ ನಾನಾ ಬಗೆಯ ಡಿಸೈನರ್ ಬ್ಲೌಸ್ ಮ್ಯಾಚ್ ಮಾಡುವುದು ಇದೀಗ ಟ್ರೆಂಡಿಯಾಗಿದೆ. ಯಾವ್ಯಾವ ಬ್ಲೌಸ್‌ಗಳನ್ನು ಹೇಗೆಲ್ಲಾ ಮ್ಯಾಚ್ ಮಾಡಬಹುದು? ಇಲ್ಲಿದೆ ಡಿಟೇಲ್ಸ್.

Eid Jewel Trend 2025: ಈದ್ ಸೀಸನ್‌ನಲ್ಲಿ ಬಂತು ಜಗಮಗಿಸುವ ಇಯರಿಂಗ್ಸ್

ಈದ್ ಸೀಸನ್‌ನಲ್ಲಿ ಬಂತು ಜಗಮಗಿಸುವ ಇಯರಿಂಗ್ಸ್

Eid-e-Milad: ಈದ್ ಮಿಲಾದ್ ಹಬ್ಬದ ಸಂಭ್ರಮಕ್ಕೆ ಸಾಥ್ ನೀಡುವ ಜಗಮಗಿಸುವ ಇಯರಿಂಗ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಟ್ರೆಂಡಿಯಾಗಿವೆ. ಯಾವ್ಯಾವ ಬಗೆಯವು ಈ ಸಾಲಿನಲ್ಲಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ? ಎಂಬುದರ ಬಗ್ಗೆ ಜ್ಯುವೆಲ್ ಡಿಸೈನರ್‌ಗಳು ಇಲ್ಲಿ ತಿಳಿಸಿದ್ದಾರೆ.

Eid Fashion 2025: ಈದ್ ಸಂಭ್ರಮಕ್ಕೆ ಲಗ್ಗೆ ಇಟ್ಟ ಗ್ರ್ಯಾಂಡ್ ಡಿಸೈನರ್‌ವೇರ್‌ಗಳಿವು

ಈದ್ ಸಂಭ್ರಮಕ್ಕೆ ಲಗ್ಗೆ ಇಟ್ಟ ಗ್ರ್ಯಾಂಡ್ ಡಿಸೈನರ್‌ವೇರ್‌ಗಳಿವು

Eid Fashion 2025: ಈದ್ ಸಂಭ್ರಮಕ್ಕೆ ಗ್ರ್ಯಾಂಡ್ ಲುಕ್ ನೀಡುವ ಎಥ್ನಿಕ್ ಲುಕ್ ನೀಡುವ ಉಡುಪುಗಳು ಮಾರುಕಟ್ಟೆಗೆ ಆಗಮಿಸಿವೆ. ಯಾವ ಬಗೆಯವು ಹೆಚ್ಚು ಟ್ರೆಂಡಿಯಾಗಿವೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ವಿವರ ನೀಡಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.

Fashion News 2025: ಆಜಾದಿ ಮಹೋತ್ಸವ್‌ನಲ್ಲಿ ರ‍್ಯಾಂಪ್‌ ವಾಕ್‌ ಮಾಡಿದ ಮಹಿಳಾಮಣಿಯರು

ಆಜಾದಿ ಮಹೋತ್ಸವ್‌ನಲ್ಲಿ ರ‍್ಯಾಂಪ್‌ ವಾಕ್‌ ಮಾಡಿದ ಮಹಿಳಾಮಣಿಯರು

Fashion News 2025: ಅನಿ ಥಾಮಸ್‌ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಫ್ಯಾಷನ್‌ ಸ್ಟ್ರೀಕ್ಸ್ ಮತ್ತು ಮಾಡೆಲಿಂಗ್‌ ಕಂಪನಿಯ ಆಜಾದಿ ಮಹೋತ್ಸವ್‌ನಲ್ಲಿ ವಯಸ್ಸಿನ ಭೇಧ-ಭಾವವಿಲ್ಲದೇ ಎಲ್ಲಾ ವರ್ಗದ ಗೃಹಿಣಿಯರು ಆತ್ಮವಿಶ್ವಾಸದಿಂದ ರ‍್ಯಾಂಪ್‌ ವಾಕ್‌ ಮಾಡಿ ಸಂಭ್ರಮಿಸಿದರು. ಈ ಕುರಿತಂತೆ ಇಲ್ಲಿದೆ ವರದಿ.

Festive Season Shopping 2025: ಎಲ್ಲೆಡೆ ಆರಂಭವಾಯ್ತು ಈದ್ ಶಾಪಿಂಗ್

ಎಲ್ಲೆಡೆ ಆರಂಭವಾಯ್ತು ಈದ್ ಶಾಪಿಂಗ್

Festive Season Shopping 2025: ಈದ್ ಮಿಲಾದ್ ಹಿನ್ನೆಲೆಯಲ್ಲಿ, ಫೆಸ್ಟೀವ್ ಸೀಸನ್ ಶಾಪಿಂಗ್ ಹೆಚ್ಚಾಗಿದೆ. ವೈವಿಧ್ಯಮಯ ಲೇಡಿಸ್-ಮೆನ್ಸ್-ಕಿಡ್ಸ್ ಫ್ಯಾಷನ್‌ವೇರ್ಸ್, ಆಕ್ಸೆಸರೀಸ್, ಗೃಹಾಲಂಕಾರ ಸಾಮಗ್ರಿಗಳು ಸೇರಿದಂತೆ ಎಲ್ಲವನ್ನೂ ಖರೀದಿಸುವುದು ಹೆಚ್ಚಾಗಿದೆ. ಈ ಕುರಿತಂತೆ ಇಲ್ಲಿದೆ ವರದಿ.

Saree Trend 2025: ಓಣಂ ಫೆಸ್ಟೀವ್ ಸೀಸನ್‌ನಲ್ಲಿ ಚಾಲ್ತಿಗೆ ಬಂದ ಕಸವು ಸೀರೆ

ಓಣಂ ಫೆಸ್ಟೀವ್ ಸೀಸನ್‌ನಲ್ಲಿ ಚಾಲ್ತಿಗೆ ಬಂದ ಕಸವು ಸೀರೆ

Saree Trend 2025: ಇದುವರೆಗೂ ಕೇರಳ ಮಹಿಳೆಯರ ಸ್ವತ್ತಾಗಿದ್ದ ಕಸವು ಸೀರೆ ಇದೀಗ ಗಡಿ ದಾಟಿ ನಮ್ಮಲ್ಲೂ ಬಿಡುಗಡೆಗೊಂಡಿದೆ. ಓಣಂ ಫೆಸ್ಟೀವ್ ಸಂಭ್ರಮಕ್ಕೆ ಸಾಥ್ ನೀಡಲು ಎಂಟ್ರಿ ನೀಡಿವೆ. ಇದ್ಯಾವ ಬಗೆಯ ಸೀರೆ? ಇಲ್ಲಿದೆ ಮಾಹಿತಿ.

Beauty Trend 2025: ಹುಬ್ಬಿನ ಇನ್‌ಸ್ಟಂಟ್ ಸೌಂದರ್ಯ ಹೆಚ್ಚಿಸಲು ಬಂತು ಐಬ್ರೋ ಟ್ಯಾಟೂ ಪೆನ್!

ಹುಬ್ಬಿನ ಇನ್‌ಸ್ಟಂಟ್ ಸೌಂದರ್ಯ ಹೆಚ್ಚಿಸಲು ಬಂತು ಐಬ್ರೋ ಟ್ಯಾಟೂ ಪೆನ್!

Beauty Trend 2025: ಹುಬ್ಬಿನ ಸೌಂದರ್ಯ ಹೆಚ್ಚಿಸಲು ಐಬ್ರೋ ಟ್ಯಾಟೂ ಪೆನ್‌ಗಳು ಬ್ಯೂಟಿ ಲೋಕಕ್ಕೆ ಕಾಲಿಟ್ಟಿವೆ. ‌ಅಂದಹಾಗೆ, ನೋಡಲು ಸಾಮಾನ್ಯ ಜೆಲ್ ಪೆನ್‌ನಂತೆಯೇ ಬರೆಯಬಹುದಾದ ಐಬ್ರೋ ಟ್ಯಾಟೂ ಸ್ಕೆಚ್ ಪೆನ್‌ಗಳಿವು. ಈ ಕುರಿತು ಇಲ್ಲಿದೆ ಮಾಹಿತಿ.

Saree Fashion 2025: ಟ್ರೆಂಟ್‌ಗೆ ಮರಳಿದ ನಟಿ ಅಂಕಿತಾ ಲೊಖಂಡೆ ಉಟ್ಟ ಡಿಸೈನರ್‌ ಬಂಧೇಜ್‌ ಸೀರೆ

ಟ್ರೆಂಟ್‌ಗೆ ಮರಳಿದ ನಟಿ ಅಂಕಿತಾ ಲೊಖಂಡೆ ಉಟ್ಟ ಡಿಸೈನರ್‌ ಬಂಧೇಜ್‌ ಸೀರೆ

Saree Fashion 2025: ಬಾಲಿವುಡ್‌ ನಟಿ ಅಂಕಿತಾ ಲೊಖಂಡೆ ಉಟ್ಟಿರುವ ಡಿಸೈನರ್‌ ಬಂಧೇಜ್‌/ಬಂಧನಿ ಸೀರೆ ಇದೀಗ ಹೊಸ ರೂಪದಲ್ಲಿ ಹಾಗೂ ವಿನ್ಯಾಸದಲ್ಲಿ ಮತ್ತೊಮ್ಮೆ ಟ್ರೆಂಡಿಯಾಗಿದೆ. ನಯಾ ರೂಪದಲ್ಲಿ ಆಗಮಿಸಿರುವುದು ಸೀರೆ ಪ್ರಿಯರನ್ನು ಸೆಳೆಯಲು ಕಾರಣವಾಗಿದೆ. ಇದ್ಯಾವ ಬಗೆಯ ಸೀರೆ? ಇಲ್ಲಿದೆ ಡಿಟೇಲ್ಸ್.

Onam Fashion 2025: ಫೆಸ್ಟೀವ್ ಸೀಸನ್ ಟ್ರೆಂಡ್‌ಗೆ ಸೇರಿದ ಓಣಂ ಡಿಸೈನರ್‌ವೇರ್ಸ್

ಫೆಸ್ಟೀವ್ ಸೀಸನ್ ಟ್ರೆಂಡ್‌ಗೆ ಸೇರಿದ ಓಣಂ ಡಿಸೈನರ್‌ವೇರ್ಸ್

Onam Fashion 2025: ಓಣಂ ಸಂಭ್ರಮಕ್ಕೆ ಸೀರೆ ಉಡಲು ಕಷ್ಟ ಎನ್ನುವ ಮಾನಿನಿಯರಿಗೆಂದೇ ಮಾರುಕಟ್ಟೆಯಲ್ಲಿ ನಾನಾ ಬಗೆಯ ರೆಡಿಮೇಡ್ ಡಿಸೈನರ್‌ವೇರ್‌ಗಳು ಮಾರುಕಟ್ಟೆಗೆ ಬಂದಿವೆ. ಯಾವ್ಯಾವ ಬಗೆಯವು ಟ್ರೆಂಡ್‌ನಲ್ಲಿವೆ? ಎಂಬುದರ ಬಗ್ಗೆ ಡಿಸೈನರ್ಸ್ ಸಿಂಪಲ್ಲಾಗಿ ವಿವರಿಸಿದ್ದಾರೆ.

Onam Sarees 2025: ಓಣಂ ಫೆಸ್ಟಿವ್ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಸೀರೆಗಳಿವು

ಓಣಂ ಫೆಸ್ಟಿವ್ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಸೀರೆಗಳಿವು

Onam Sarees 2025: ಪ್ರತಿವರ್ಷದಂತೆ ಈ ವರ್ಷವೂ ಕೂಡ ಓಣಂ ಫೆಸ್ಟಿವ್ ಸೀಸನ್‌ನಲ್ಲಿ ನಾನಾ ಬಗೆಯ ಸೀರೆಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಅವುಗಳಲ್ಲಿ ಒಂದಿಷ್ಟು ಬಗೆಯವು ಸಖತ್ ಟ್ರೆಂಡಿಯಾಗಿವೆ. ಅವು ಯಾವುವು? ಎಂಬುದರ ಬಗ್ಗೆ ಸೀರೆ ಎಕ್ಸ್‌ಪರ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

Nail Art Awareness 2025: ಅಕ್ರಾಲಿಕ್‌ ನೇಲ್‌ ಆರ್ಟ್ ಪ್ರಿಯರೇ ಜಾಗೃತರಾಗಿ!

ಅಕ್ರಾಲಿಕ್‌ ನೇಲ್‌ ಆರ್ಟ್ ಪ್ರಿಯರೇ ಜಾಗೃತರಾಗಿ!

Nail Art Awareness 2025: ನೇಲ್‌ ಆರ್ಟ್ ಪ್ರಿಯರೇ, ಪದೇ ಪದೇ ಅಕ್ರಾಲಿಕ್‌ ನೇಲ್‌ ಆರ್ಟ್ ಮಾಡಿಸುವುದನ್ನು ಆದಷ್ಟೂ ಕಡಿಮೆ ಮಾಡಿ. ಜಾಗೃತರಾಗಿ. ಇಲ್ಲವಾದಲ್ಲಿ, ಮುಂದೊಮ್ಮೆ ಈ ಕ್ರೇಝ್‌ ಸ್ಕಿನ್‌ ಕ್ಯಾನ್ಸರ್‌ಗೆ ದಾರಿ ಮಾಡಕೊಡಬಹುದು ಎನ್ನುತ್ತಿದ್ದಾರೆ ವೈದ್ಯರು. ಈ ಕುರಿತಂತೆ ಅವರು ಹೇಳುವುದೇನು? ಇಲ್ಲಿದೆ ಡಿಟೇಲ್ಸ್.

Festival Fashion 2025: ಗಣೇಶ ಚತುರ್ಥಿಯ ಸಂಭ್ರಮಕ್ಕೆ ಸಾಥ್‌ ನೀಡುವಂತಿರಲಿ ಫ್ಯಾಮಿಲಿ  ಸ್ಟೈಲಿಂಗ್‌

ಗಣೇಶ ಚತುರ್ಥಿಯ ಸಂಭ್ರಮಕ್ಕೆ ಸಾಥ್‌ ನೀಡುವಂತಿರಲಿ ಫ್ಯಾಮಿಲಿ ಸ್ಟೈಲಿಂಗ್‌

Festival Fashion 2025: ಗಣೇಶ ಚತುರ್ಥಿಯಂದು ನೀವು ಮಾತ್ರವಲ್ಲ, ನಿಮ್ ಇಡೀ ಫ್ಯಾಮಿಲಿ ಎಥ್ನಿಕ್‌ ಫ್ಯಾಷನ್‌ಗೆ ಸೈ ಎನ್ನಿ! ಟ್ರೆಡಿಷನಲ್‌ ಔಟ್‌ಫಿಟ್‌ನಲ್ಲಿ ಕಾಣಿಸಿಕೊಳ್ಳಿ ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಇದು ಹಬ್ಬದ ಕಳೆ ಹೆಚ್ಚಿಸುವುದರೊಂದಿಗೆ ಮನಸ್ಸಿಗೆ ಉಲ್ಲಾಸ ನೀಡುವುದು ಎನ್ನುತ್ತಾರೆ.

Festive Makeup Ideas 2025: ಗೌರಿ ಹಬ್ಬದ ಅತ್ಯಾಕರ್ಷಕ ಮೇಕಪ್‌ಗೆ ಇಲ್ಲಿದೆ 5 ಸಿಂಪಲ್ ಐಡಿಯಾ

ಗೌರಿ ಹಬ್ಬದ ಅತ್ಯಾಕರ್ಷಕ ಮೇಕಪ್‌ಗೆ ಇಲ್ಲಿದೆ 5 ಸಿಂಪಲ್ ಐಡಿಯಾ

ಗೌರಿ ಹಬ್ಬದಂದು ಹೆಣ್ಣುಮಕ್ಕಳು ಟ್ರೆಡಿಷನಲ್ ಲುಕ್‌ನಲ್ಲಿ ಆಕರ್ಷಕವಾಗಿ ಕಾಣಲು ಮೇಕಪ್ ಎಕ್ಸ್‌ಪರ್ಟ್ಸ್‌ 5 ಸಿಂಪಲ್ ಐಡಿಯಾ ನೀಡಿದ್ದಾರೆ. ಹಬ್ಬದಂದು ಹೆಣ್ಣುಮಕ್ಕಳು ಮಾಡುವ ಮೇಕಪ್ ನೋಡಲು ಆಕರ್ಷಕವಾಗಿರಬೇಕು. ಕುಟುಂಬ ಹಾಗೂ ಸ್ನೇಹಿತರೊಂದಿಗೆ ಆಚರಿಸುವ ಸಮಯವಾದ್ದರಿಂದ ಆದಷ್ಟೂ ಮೇಕಪ್ ಎಲಿಗೆಂಟ್ ಲುಕ್ ನೀಡಬೇಕು ಎನ್ನುತ್ತಾರೆ ಮೇಕಪ್ ತಜ್ಞೆ ಮಾಲಾ.

Gowri Look 2025: ಗೌರಿ ಹಬ್ಬದ ಲುಕ್‌ಗೆ ಇಲ್ಲಿದೆ 7 ಟಿಪ್ಸ್

ಗೌರಿ ಹಬ್ಬದ ಲುಕ್‌ಗೆ ಇಲ್ಲಿದೆ 7 ಟಿಪ್ಸ್

ಗೌರಿ ಹಬ್ಬದಂದು ಟ್ರೆಡಿಷನಲ್ ಉಡುಗೆ ಹಾಗೂ ಸೀರೆಗಳಿಗೆ ಸೈ ಎನ್ನಿ. ಆಗ ನೀವು ಥೇಟ್ ಗೌರಿಯಂತೆ ಕಂಗೊಳಿಸುವಿರಿ. ನಿಮ್ಮ ಈ ಲುಕ್‌ಗಾಗಿ ಸ್ಟೈಲಿಸ್ಟ್‌ಗಳು ಒಂದಿಷ್ಟು ಸಿಂಪಲ್ ಟಿಪ್ಸ್ ನೀಡಿದ್ದಾರೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

Festival Trend 2025: ಮಾರುಕಟ್ಟೆಗೆ ಲಗ್ಗೆ ಇಟ್ಟ ಇಕೋ ಫ್ರೆಂಡ್ಲಿ ಗೌರಿ-ಗಣೇಶ‌ ಮೂರ್ತಿಗಳು

ಮಾರುಕಟ್ಟೆಗೆ ಲಗ್ಗೆ ಇಟ್ಟ ಇಕೋ ಫ್ರೆಂಡ್ಲಿ ಗೌರಿ-ಗಣೇಶ ಮೂರ್ತಿಗಳು

ಆಗಸ್ಟ್‌ 27ರಂದು ಗಣೇಶ್‌ ಚತುರ್ಥಿ ನಡೆಯಲಿದೆ. ಹೀಗಾಗಿ ಮಾರುಕಟ್ಟೆಗಳಲ್ಲಿ ಇದೀಗ ಇಕೋ ಫ್ರೆಂಡ್ಲಿ ಮಿನಿ ಗೌರಿ-ಗಣೇಶನ ಮೂರ್ತಿಗಳದ್ದೇ ಕಾರುಬಾರು! ಪುಟ್ಟ ಮೂರ್ತಿಗಳಿಂದಿಡಿದು ಆಳೆತ್ತರದ ಮೂರ್ತಿಗಳವರೆಗಿನ ಪರಿಸರ ಸ್ನೇಹಿ ಮೂರ್ತಿಗಳು ಎಲ್ಲೆಡೆ ಲಗ್ಗೆ ಇಟ್ಟಿವೆ. ಈ ಬಗ್ಗೆ ಇಲ್ಲಿದೆ ವರದಿ.

Festive Season Fashion 2025: ಗಣೇಶ ಚತುರ್ಥಿ ಮೆನ್ಸ್ ಎಥ್ನಿಕ್ ಫ್ಯಾಷನ್‌ನ ಟಾಪ್ ಲಿಸ್ಟ್‌ಗೆ ಸೇರಿದ ಪಂಚೆ -ಶಲ್ಯ

ಮೆನ್ಸ್ ಎಥ್ನಿಕ್ ಫ್ಯಾಷನ್‌ನ ಟಾಪ್ ಲಿಸ್ಟ್‌ಗೆ ಸೇರಿದ ಪಂಚೆ -ಶಲ್ಯ

Festive Season Fashion 2025: ಗಣೇಶ ಹಬ್ಬದಂದು ಪುರುಷರ ಎಥ್ನಿಕ್ ಲುಕ್‌ಗೆ ಸಾಥ್ ನೀಡುವ ವಿನೂತನ ಶೈಲಿಯ ನಾನಾ ಬಗೆಯ ಪಂಚೆ - ಶಲ್ಯಗಳು ಎಂಟ್ರಿ ನೀಡಿವೆ. ಯಾವ್ಯಾವ ಬಗೆಯವು ಈ ಸೀಸನ್‌ನಲ್ಲಿ ಟ್ರೆಂಡ್‌ನಲ್ಲಿವೆ? ಆಯ್ಕೆ ಹಾಗೂ ಸ್ಟೈಲಿಂಗ್ ಹೇಗೆ? ಈ ಬಗ್ಗೆ ಮೆನ್ಸ್ ಸ್ಟೈಲಿಸ್ಟ್‌ಗಳು ಒಂದಿಷ್ಟು ವಿವರ ನೀಡಿದ್ದಾರೆ.

Festive Season Shopping 2025: ಗೌರಿ ಹಬ್ಬದ ಸೀರೆ ಶಾಪಿಂಗ್‌ಗೂ ಮುನ್ನ ಗಮನದಲ್ಲಿಡಬೇಕಾದ ಅಂಶಗಳಿವು!

‌ಗೌರಿ ಹಬ್ಬದ ಸೀರೆ ಶಾಪಿಂಗ್‌ಗೂ ಮುನ್ನ ಗಮನದಲ್ಲಿಡಬೇಕಾದ ಅಂಶಗಳಿವು!

Festive Season Shopping 2025: ಹಬ್ಬದ ಈ ಸೀಸನ್‌ನಲ್ಲಿ ಸೀರೆ ಖರೀದಿಗೆ ತೆರಳುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಒಂದಿಷ್ಟು ಅಂಶಗಳನ್ನು ಶಾಪಿಂಗ್ ಎಕ್ಸ್‌ಪರ್ಟ್ಸ್ ತಿಳಿಸಿದ್ದಾರೆ. ಅವು ಯಾವುವು? ಕೊಳ್ಳುವಾಗ ನೀವು ಮಾಡಬೇಕಾದ್ದೇನು? ಈ ಎಲ್ಲದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.

Festive Season Saree Shopping 2025: ಗೌರಿ ಹಬ್ಬಕ್ಕೆ ಹೆಚ್ಚಾಯ್ತು ಸೀರೆ ಖರೀದಿ

ಗೌರಿ ಹಬ್ಬಕ್ಕೆ ಹೆಚ್ಚಾಯ್ತು ಸೀರೆ ಖರೀದಿ

Festive Season Saree Shopping 2025: ಗೌರಿ ಹಬ್ಬಕ್ಕೆ ಈಗಾಗಲೇ ಭರ್ಜರಿ ಸೀರೆ ಶಾಪಿಂಗ್ ಎಲ್ಲೆಡೆ ಶುರುವಾಗಿದೆ. ಸೀರೆ ಶಾಪಿಂಗ್ ಸೆಂಟರ್‌ಗಳಲ್ಲಿ ಈಗಾಗಲೇ ಮಾನಿನಿಯರ ಜಾತ್ರೆಯೇ ನೆರೆದಿದೆ. ಯಾವ್ಯಾವ ಸೀರೆಗಳಿಗೆ ಹೇಗೆಲ್ಲಾ ಬೇಡಿಕೆ ಸೃಷ್ಠಿಯಾಗಿದೆ? ಎಂಬುದರ ಬಗ್ಗೆ ಫ್ಯಾಷನ್ ವಿಮರ್ಶಕರು ಇಲ್ಲಿ ವಿವರಿಸಿದ್ದಾರೆ.

Festive Season Fashion 2025: ಗೌರಿ-ಗಣೇಶ ಹಬ್ಬದ ಸಡಗರಕ್ಕೆ ಸಾಥ್ ನೀಡಲು ಎಂಟ್ರಿ ನೀಡಿದ ಟ್ರೆಡಿಷನಲ್ ಉದ್ದ ಲಂಗ

ಗೌರಿ-ಗಣೇಶ ಹಬ್ಬದ ಸಡಗರಕ್ಕೆ ಸಾಥ್ ನೀಡಲು ಬಂದಿವೆ ಟ್ರೆಡಿಷನಲ್ ಉದ್ದ ಲಂಗ

Festive Season Fashion 2025: ಈ ಬಾರಿ ಗೌರಿ-ಗಣೇಶ ಹಬ್ಬದ ಹೆಣ್ಣು ಮಕ್ಕಳ ಟ್ರೆಡಿಷನಲ್ ಫ್ಯಾಷನ್‌ನಲ್ಲಿ ಮಿನಿ ಉದ್ದ ಲಂಗದ ಡಿಸೈನರ್‌ವೇರ್‌ಗಳು ಕಾಲಿಟ್ಟಿವೆ. ಯಾವ್ಯಾವ ಬಗೆಯವು ಚಾಲ್ತಿಯಲ್ಲಿವೆ? ಆಯ್ಕೆ ಹೇಗೆ? ಎಂಬುದರ ಬಗ್ಗೆ ಕಿಡ್ಸ್ ಸ್ಟೈಲಿಸ್ಟ್‌ಗಳು ವಿವರಿಸಿದ್ದಾರೆ.

Loading...