Gold Price Today On 16th Feb 2026: ಚಿನ್ನದ ದರದಲ್ಲಿಂದು ಯಥಾಸ್ಥಿತಿ; ಬೆಲೆ ಚೆಕ್ ಮಾಡಿ
Gold Rate Today: ಸತತ ಏರಿಕೆಯಲ್ಲಿದ್ದ ಚಿನ್ನದ ಬೆಲೆಯಲ್ಲಿಂದು ಯಥಾಸ್ಥಿತಿ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ 14,460 ಇದ್ದರೆ, 24 ಕ್ಯಾರಟ್‌ನ ಚಿನ್ನದ ಬೆಲೆ 15,775 ರೂ. ಇದೆ.
ಚಿನ್ನದ ದರದಲ್ಲಿ ಇಂದು ಯಥಾಸ್ಥಿತಿ ಕಂಡುಬಂದಿದೆ (ಸಂಗ್ರಹ ಚಿತ್ರ) -
Vishakha Bhat Heggar
Feb 15, 2026 12:48 PM
ಬೆಂಗಳೂರು: ಸತತ ಏರಿಕೆಯಲ್ಲಿದ್ದ ಚಿನ್ನದ ಬೆಲೆಯಲ್ಲಿಂದು ಯಥಾಸ್ಥಿತಿ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ (Gold Price Today On 16th Feb 2026) ಒಂದು ಗ್ರಾಂ ಚಿನ್ನದ ಬೆಲೆ 14,460 ರೂ. ಇದ್ದರೆ, 24 ಕ್ಯಾರಟ್‌ನ ಚಿನ್ನದ ಬೆಲೆ 15,775 ರೂ. ಇದೆ. ಇನ್ನು 22 ಕ್ಯಾರಟ್‌ನ 8ಗ್ರಾಂ ಚಿನ್ನಕ್ಕೆ 1,15,680 ಹಾಗೂ 10 ಗ್ರಾಂಗೆ 1,44,600 ರೂ. ಪಾವತಿ ಮಾಡಬೇಕು. 100 ಗ್ರಾಂಗೆ ನೀವು 1,44,6000 ರೂ. ಪಾವತಿ ಮಾಡಬೇಕು. ಇನ್ನು 24 ಕ್ಯಾರಟ್‌ನ 8 ಗ್ರಾಂಗೆ ನೀವು 1,26,200 ರೂ. ಹಾಗೂ 10 ಗ್ರಾಂ ಗೆ ನೀವು 1,57,750 ರೂ. 100 ಗ್ರಾಂ ಗೆ 1,57,7500 ರೂ. ಪಾವತಿಸಬೇಕು.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ಚೆನ್ನೈ | 14,460 ರೂ. | 15,775 ರೂ. |
|---|---|---|
| ಮುಂಬೈ | 14,460 ರೂ. | 15,775 ರೂ. |
| ದೆಹಲಿ | 14,460 ರೂ. | 15,775 ರೂ. |
| ಕೋಲ್ಕತ್ತಾ | 14,460 ರೂ. | 15,775 ರೂ. |
ಬೆಳ್ಳಿ ದರದಲ್ಲಿ ಕೊಂಚ ಇಳಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ ನೀವು 275 ರೂ. ಹಾಗೂ 10 ಗ್ರಾಂಗೆ ನೀವು,2750 ರೂ. ಪಾವತಿ ಮಾಡಬೇಕು. ಒಂದು ಕೆಜಿ ಬೆಳ್ಳಿಗೆ ನೀವು 275,000 ರೂ. ಪಾವತಿಸಬೇಕು.