Gold Price Today On 21th April 2026: ಚಿನ್ನದ ದರದಲ್ಲಿಂದು ಯಥಾಸ್ಥಿತಿ; ಬೆಲೆ ನೋಡಿ
ಚಿನ್ನದ ದರದಲ್ಲಿಂದು ಯಥಾಸ್ಥಿತಿ ಕಂಡು ಬಂದಿದೆ. 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,235 ರೂ. ಇದ್ದರೆ 24 ಕ್ಯಾರಟ್ 1 ಗ್ರಾಂ ಚಿನ್ನದ ದರ 5,529 ರೂ. ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ ನೀವು 1,13,880 ರೂ. ಪಾವತಿಸಬೇಕು.
ಸಂಗ್ರಹ ಚಿತ್ರ -
Vishakha Bhat Heggar
Apr 21, 2026 1:32 PM
ಬೆಂಗಳೂರು: ಚಿನ್ನದ ದರದಲ್ಲಿಂದು ಯಥಾಸ್ಥಿತಿ ಕಂಡು ಬಂದಿದೆ. 22 ಕ್ಯಾರಟ್ 1 ಗ್ರಾಂ (Gold Price Today On 21th April 2026) ಚಿನ್ನದ ಬೆಲೆ 14,235 ರೂ. ಇದ್ದರೆ 24 ಕ್ಯಾರಟ್ 1 ಗ್ರಾಂ ಚಿನ್ನದ ದರ 5,529 ರೂ. ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ ನೀವು 1,13,880 ರೂ. ಮತ್ತು 10 ಗ್ರಾಂಗೆ 1,42,350 ರೂ. ಮತ್ತು 100 ಗ್ರಾಂ ಚಿನ್ನಕ್ಕೆ ನೀವು 14,23,500 ರೂ. ಪಾವತಿ ಮಾಡಬೇಕು. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,24,232 ರೂ. ಮತ್ತು 10 ಗ್ರಾಂ ಚಿನ್ನಕ್ಕೆ 1,55,290 ರೂ. ಪಾವತಿ ಮಾಡಿದರೆ, 100 ಗ್ರಾಂಗೆ 15,52,900 ರೂ. ನೀಡಬೇಕು.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 14,235 ರೂ. | 15,529 ರೂ. |
| ಮುಂಬೈ | 14,235 ರೂ. | 15,529 ರೂ. |
| ದೆಹಲಿ | 14,235 ರೂ. | 15,529 ರೂ. |
| ಕೋಲ್ಕತ್ತಾ | 14,235 ರೂ. | 15,529 ರೂ. |
| ಹೈದರಾಬಾದ್ | 14,235 ರೂ. | 15,529 ರೂ. |
ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿ ಇಳಿಕೆ ಕಂಡು ಬಂದಿದೆ. 1 ಗ್ರಾಂಗೆ 265 ರೂ. ಇದ್ದರೆ, 10 ಗ್ರಾಂಗೆ 2,650 ರೂ. ಮತ್ತು 1 ಕೆಜಿಗೆ 2,65,000 ರೂ. ಪಾವತಿ ಮಾಡಬೇಕಾಗುತ್ತದೆ.