Gold Price Today On 22nd April 2026: ಆಭರಣ ಗ್ರಾಹಕರಿಗೆ ಗುಡ್‌ನ್ಯೂಸ್; ಮತ್ತೆ ಇಳಿದ ಚಿನ್ನದ ದರ
Gold Silver Price Today: ಬುಧವಾರ ಚಿನ್ನದ ದರದಲ್ಲಿ ಅಲ್ಪ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 50 ರುಪಾಯಿ ಕಡಿಮೆಯಾಗಿದ್ದು, 14,185 ರುಪಾಯಿಗೆ ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 54 ರುಪಾಯಿ ಅಗ್ಗವಾಗಿದ್ದು, ನೀವು 15,475 ರುಪಾಯಿ ಪಾವತಿಸಬೇಕಾಗುತ್ತದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಏ. 22: ಪಶ್ಚಿಮ ಏಷ್ಯಾದಲ್ಲಿನ ಗೊಂದಲ ಮುಂದುವರಿದಿದ್ದು, ಕದನ ವಿರಾಮ ಮುಂದುವರಿಸಲು ಅಮೆರಿಕ-ಇರಾನ್ ನಿರ್ಧರಿಸಿವೆ. ಈ ಮಧ್ಯೆ ಚಿನ್ನದಲ್ಲಿ ದರ ಅಲ್ಪ ಇಳಿಕೆಯಾಗಿದೆ (Gold Price Today On 22nd April 2026). ಬುಧವಾರ (ಏಪ್ರಿಲ್ 22) ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 50 ರುಪಾಯಿ ಕಡಿಮೆಯಾಗಿದ್ದು, 14,185 ರುಪಾಯಿಗೆ ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 54 ರುಪಾಯಿ ಅಗ್ಗವಾಗಿದ್ದು, ನೀವು 15,475 ರುಪಾಯಿ ಪಾವತಿಸಬೇಕಾಗುತ್ತದೆ.
ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,13,480 ರುಪಾಯಿ ಆಗಿದ್ದರೆ, 10 ಗ್ರಾಂಗೆ 1,41,850 ರುಪಾಯಿ ಹಾಗೂ 100 ಗ್ರಾಂಗೆ 14,18,500 ರುಪಾಯಿ ಇದೆ. 24 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 1,23,800 ರುಪಾಯಿ, 10 ಗ್ರಾಂಗೆ 1,54,750 ರುಪಾಯಿ ಹಾಗೂ 100 ಗ್ರಾಂಗೆ 15,47,500 ರುಪಾಯಿ ಇದೆ.
ಚೆನ್ನೈಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,250 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,546 ರುಪಾಯಿ, ಮುಂಬೈಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,185 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,475 ರುಪಾಯಿ, ದೆಹಲಿಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,200 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,490 ರುಪಾಯಿ, ಕೋಲ್ಕತ್ತಾದಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,185 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,475 ರುಪಾಯಿ, ಹೈದರಾಬಾದ್‌ನಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,185 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,475 ರುಪಾಯಿ ಇದೆ.
ದರ ಪಟ್ಟಿ ಹೀಗಿದೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 14,250 ರುಪಾಯಿ | 15,546 ರುಪಾಯಿ |
| ಮುಂಬೈ | 14,185 ರುಪಾಯಿ | 15,475 ರುಪಾಯಿ |
| ದೆಹಲಿ | 14,200 ರುಪಾಯಿ | 15,490 ರುಪಾಯಿ |
| ಕೋಲ್ಕತ್ತಾ | 14,185 ರುಪಾಯಿ | 15,475 ರುಪಾಯಿ |
| ಹೈದರಾಬಾದ್ | 14,185 ರುಪಾಯಿ | 15,475 ರುಪಾಯಿ |
ಬೆಳ್ಳಿ ದರ
ಇತ್ತ ಬೆಳ್ಳಿ ದರದಲ್ಲಿ ಯಾವುದೇ ಏರಿಳಿತ ಸಂಭವಿಸಿಲ್ಲ.ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 265 ರುಪಾಯಿ ಇದ್ದು, 10 ಗ್ರಾಂಗೆ 2,650 ರುಪಾಯಿ ಹಾಗೂ 1 ಕೆಜಿಗೆ 2,65,000 ರುಪಾಯಿ ಪಾವತಿಸಬೇಕಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.