Gold Price Today On 25 February: ಚಿನ್ನದ ದರದಲ್ಲಿ ಮತ್ತೆ ಏರಿಕೆ; ಬೆಂಗಳೂರಿನಲ್ಲಿ ದರ ಎಷ್ಟಿದೆ?
ಚಿನ್ನದ ದರದಲ್ಲಿಂದು ಮತ್ತೆ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ ಬುಧವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ. ಏರಿಕೆ ಕಂಡು ಬಂದಿದ್ದು, 14,840 ರೂ. ಇದೆ. 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ 11 ರೂ. ಏರಿಕೆಯಾಗಿ 16,189 ರೂ. ಆಗಿದೆ.
ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡಿದೆ(ಸಂಗ್ರಹ ಚಿತ್ರ) - -
Vishakha Bhat Heggar
Feb 25, 2026 12:09 PM
ಚಿನ್ನದ ದರದಲ್ಲಿಂದು ಮತ್ತೆ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ ಬುಧವಾರ 22 ಕ್ಯಾರಟ್‌ನ 1 ಗ್ರಾಂ (Gold Price Today On 25 February) ಚಿನ್ನದ ಬೆಲೆಯಲ್ಲಿ 10 ರೂ. ಏರಿಕೆ ಕಂಡು ಬಂದಿದ್ದು, 14,840 ರೂ. ಇದೆ. 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ 11 ರೂ. ಏರಿಕೆಯಾಗಿ 16,189 ರೂ. ಆಗಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,18,720 ರೂ. ಇದ್ದರೆ, 10 ಗ್ರಾಂಗೆ ನೀವು 1,48,400 ರೂ. ನೀಡಿದರೆ, 100 ಗ್ರಾಂಗೆ ನೀವು 14,84,000 ರೂ. ಆಗಿದೆ. 24 ಕ್ಯಾರಟ್‌ನ 8 ಗ್ರಾಂಗೆ ನೀವು 1,29,512 ರೂ. 10 ಗ್ರಾಂಗೆ ನೀವು 1,61,890 ರೂ. 100 ಗ್ರಾಂಗೆ ನೀವು 16,18,900 ರೂ. ಪಾವತಿ ಮಾಡಬೇಕು.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 14,840 ರೂ. | 16,189 ರೂ. |
| ಮುಂಬೈ | 14,840 ರೂ. | 16,189 ರೂ. |
| ಹೈದರಾಬಾದ್ | 14,840 ರೂ. | 16,189 ರೂ. |
| ಕೋಲ್ಕತ್ತಾ | 14,840 ರೂ. | 16,189 ರೂ. |
ಬೆಳ್ಳಿ ದರದಲ್ಲಿ ಯಥಾಸ್ಥಿತಿ ಕಂಡು ಬಂದಿದೆ. ಒಂದು ಗ್ರಾಂ ಬೆಳ್ಳಿಗೆ ನೀವು ಬೆಲೆ 285 ರೂ. ಇದೆ. 10 ಗ್ರಾಂ ಬೆಳ್ಳಿಗೆ 2850 ರೂ. ಹಾಗೂ 1 ಕೆಜಿ ಬೆಳ್ಳಿಗೆ ನೀವು 285,000 ರೂಪಾಯಿ ಪಾವತಿಸಬೇಕು.