ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gold Price Today On Sept 3rd 2026: ಸ್ವರ್ಣ ಪ್ರಿಯರಿಗೆ ಶಾಕ್‌; ಚಿನ್ನದ ದರದಲ್ಲಿಂದು ಭಾರೀ ಏರಿಕೆ

ನಿನ್ನೆಯಷ್ಟೇ ಕೊಂಚ ಇಳಿಕೆಯಾಗಿದ್ದ ಚಿನ್ನದ ದರದಲ್ಲಿಂದು ಭಾರೀ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ ಬರೋಬ್ಬರಿ 305 ರೂ. ಏರಿಕೆಯಾಗಿ 14,240 ರೂ. ಇದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 333 ಏರಿಕೆ ಕಂಡಿದ್ದು, 15,535 ರೂ. ಆಗಿದೆ.

ಸ್ವರ್ಣ ಪ್ರಿಯರಿಗೆ ಶಾಕ್‌; ಚಿನ್ನದ ದರದಲ್ಲಿಂದು ಭಾರೀ ಏರಿಕೆ

ಚಿನ್ನದ ದರದಲ್ಲಿಂದು ಭಾರೀ ಏರಿಕೆ -

Vishakha Bhat Heggar
Vishakha Bhat Heggar Sep 3, 2026 12:44 PM

ಬೆಂಗಳೂರು: ನಿನ್ನೆಯಷ್ಟೇ ಕೊಂಚ ಇಳಿಕೆಯಾಗಿದ್ದ ಚಿನ್ನದ ದರದಲ್ಲಿಂದು ಭಾರೀ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ ಬರೋಬ್ಬರಿ 305 ರೂ. ಏರಿಕೆಯಾಗಿ 14,240 ರೂ. (Gold Price Today On Sept 3rd 2026) ಇದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 333 ಏರಿಕೆ ಕಂಡಿದ್ದು, 15,535 ರೂ. ಆಗಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,13,920 ರೂ. ಇದ್ದರೆ, 10 ಗ್ರಾಂಗೆ ನೀವು 1,42,400 ರೂ. ಹಾಗೂ 100 ಗ್ರಾಂ ಚಿನ್ನಕ್ಕೆ ನೀವು 14,24,000 ರೂ. ಪಾವತಿ ಮಾಡಬೇಕಾಗುತ್ತದೆ. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 1,24,280 ರೂ. ಹಾಗೂ 10 ಗ್ರಾಂಗೆ 1,55,350 ರೂ. ಮತ್ತು 100 ಗ್ರಾಂ ಚಿನ್ನಕ್ಕೆ ನೀವು 15,53,500 ರೂ. ಪಾವತಿ ಮಾಡಬೇಕಾಗುತ್ತದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 14,240 ರೂ. 15,535 ರೂ.
ಮುಂಬೈ 14,240 ರೂ. 15,535 ರೂ.
ದೆಹಲಿ 14,240 ರೂ. 15,535 ರೂ.
ಕೋಲ್ಕತಾ 14,240 ರೂ. 15,535 ರೂ.
ಹೈದರಾಬಾದ್‌ 14,240 ರೂ. 15,535 ರೂ.

ಬೆಳ್ಳಿ ದರದಲ್ಲಿ ಯಥಾಸ್ಥಿತಿ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿ 250 ರೂ. ಇದ್ದರೆ. 10 ಗ್ರಾಂ ಬೆಳ್ಳಿಗೆ 2,500 ರೂ. ಹಾಗೂ 1 ಕೆಜಿಗೆ 2,50,000 ರೂ. ಪಾವತಿಸಬೇಕು.