ಅಮೆಜಾನ್ ಇಂಡಿಯಾ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2026 ಸಮಯದಲ್ಲಿ ಸಂಕ್ರಾಂತಿ ಖರೀದಿ ಮಾಡಿ - ಅರ್ಲಿ ಡೀಲ್‌ಗಳು ಈಗ ಲಭ್ಯ
ಬಹುನಿರೀಕ್ಷಿತ ಅಮೆಜಾನ್ ಇಂಡಿಯಾದ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2026, ಜನವರಿ 16ರ ಮಧ್ಯರಾತ್ರಿ 12:00 ಗಂಟೆಯಿಂದ ಪ್ರಾರಂಭವಾಗಲಿದೆ. ಈ ಶಾಪಿಂಗ್ ಸಂಭ್ರಮವು ಸ್ಮಾರ್ಟ್‌ಫೋನ್‌ಗಳು, ಫ್ಯಾಷನ್, ಬ್ಯೂಟಿ, ಎಲೆಕ್ಟ್ರಾನಿಕ್ಸ್, ದಿನಸಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹೊಸ ಉತ್ಪನ್ನಗಳ ಬಿಡುಗಡೆ ಮತ್ತು ಆಕರ್ಷಕ ಡೀಲ್‌ಗಳನ್ನು ಹೊತ್ತು ತರುತ್ತಿದ್ದು, ನಿಮ್ಮ ಸಂಕ್ರಾಂತಿ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿ
-
ಸ್ಮಾರ್ಟ್‌ಫೋನ್‌ಗಳು, ಗೃಹೋಪಯೋಗಿ ಉಪಕರಣಗಳು, ಫ್ಯಾಷನ್, ಬ್ಯೂಟಿ, ದಿನಬಳಕೆಯ ವಸ್ತುಗಳು, ಹೋಮ್ ಮತ್ತು ಕಿಚನ್ ಉತ್ಪನ್ನಗಳು ಹಾಗೂ
ಇನ್ನೂ ಹೆಚ್ಚಿನವುಗಳ ಮೇಲೆ ಭರ್ಜರಿ ಕೊಡುಗೆಗಳು
ಬೆಂಗಳೂರು: ಬಹುನಿರೀಕ್ಷಿತ ಅಮೆಜಾನ್ ಇಂಡಿಯಾದ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2026, ಜನವರಿ 16ರ ಮಧ್ಯರಾತ್ರಿ 12:00 ಗಂಟೆಯಿಂದ ಪ್ರಾರಂಭವಾಗಲಿದೆ. ಈ ಶಾಪಿಂಗ್ ಸಂಭ್ರಮವು ಸ್ಮಾರ್ಟ್‌ಫೋನ್‌ಗಳು, ಫ್ಯಾಷನ್, ಬ್ಯೂಟಿ, ಎಲೆಕ್ಟ್ರಾನಿಕ್ಸ್, ದಿನಸಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹೊಸ ಉತ್ಪನ್ನಗಳ ಬಿಡುಗಡೆ ಮತ್ತು ಆಕರ್ಷಕ ಡೀಲ್‌ಗಳನ್ನು ಹೊತ್ತು ತರುತ್ತಿದ್ದು, ನಿಮ್ಮ ಸಂಕ್ರಾಂತಿ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿ. ಗ್ರಾಹಕರು ಆಪಲ್, ಸ್ಯಾಮ್‌ಸಂಗ್, ಒನ್‌ಪಲ್ಸ್, ಸೋನಿ, ಎಲ್‌ಜಿ, ಸ್ಕೆಚರ್ಸ್, ಲೋರಿಯಲ್ ಪ್ಯಾರಿಸ್, ಐಕ್ಯೂ, ಶಿಯೋಮಿ, ಕ್ಯುಬೋ, ಟಿಸಿಎಲ್, ಎಚ್‌ಪಿ ಮತ್ತು ಬೋಟ್‌ನಂತಹ ಪ್ರಮುಖ ಬ್ರಾಂಡ್‌ಗಳ ಉತ್ಪನ್ನಗಳನ್ನು ಇಲ್ಲಿ ಖರೀದಿಸಬಹುದು.
ಇದರೊಂದಿಗೆ ಟ್ರೆಂಡಿಂಗ್ ಡೀಲ್ಸ್, 8PM ಡೀಲ್ಸ್ ಮತ್ತು ಟಾಪ್ 100 ಡೀಲ್ಸ್‌ಗಳಂತಹ ವಿಶೇಷ ವಿಭಾಗಗಳೂ ಇರಲಿವೆ. ಸಂಕ್ರಾಂತಿ, ಪೊಂಗಲ್ ಮತ್ತು ಬಿಹುವಿನಂತಹ ಹಬ್ಬಗಳಿಗಾಗಿ ವಿಶೇಷ ಉಡುಗೊರೆಗಳು ಮತ್ತು ಅವಶ್ಯಕ ವಸ್ತುಗಳ ಸಂಗ್ರಹವೂ ಇಲ್ಲಿ ಲಭ್ಯವಿದ್ದು, ಸುಗ್ಗಿ ಕಾಲಕ್ಕೆ ಕ್ಯುರೇಟೆಡ್ ಸೆಲೆಕ್ಷನ್ ಇದೆ.
"ಸುಗ್ಗಿ ಹಬ್ಬಗಳ ಸಂತೋಷದಿಂದ ಹಿಡಿದು ಗಣರಾಜ್ಯೋತ್ಸವದ ಹೆಮ್ಮೆಯವರೆಗೆ, ಪ್ರಮುಖ ಬ್ರಾಂಡ್‌ಗಳ ಹಬ್ಬದ ಅಗತ್ಯ ವಸ್ತುಗಳು ಮತ್ತು ಹೊಸ ಉತ್ಪನ್ನಗಳನ್ನು ಒಂದೇ ಸೂರಿನಡಿ ನೀಡುವ ಮೂಲಕ ಈ ಸಂಭ್ರಮಾಚರಣೆಯನ್ನು ಇನ್ನಷ್ಟು ಅರ್ಥಪೂರ್ಣವಾಗಿಸುವುದು ಅಮೆಜಾನ್ ಇಂಡಿಯಾದ ಗುರಿಯಾಗಿದೆ.
AI-ಚಾಲಿತ ಅನ್ವೇಷಣೆ, ಗ್ರಾಹಕರ ವಿಶ್ವಾಸಾರ್ಹ ರೇಟಿಂಗ್‌ಗಳು ಮತ್ತು ಆಕರ್ಷಕ 'ಲೈವ್ ಶಾಪಿಂಗ್' ಅನುಭವಗಳ ಬೆಂಬಲದೊಂದಿಗೆ, ನಾವು ಭಾರತದಾದ್ಯಂತ ಗ್ರಾಹಕರಿಗೆ ಹೆಚ್ಚಿನ ಅನುಕೂಲತೆ ಮತ್ತು ವೇಗವಾದ ವಿತರಣೆಯೊಂದಿಗೆ ಶಾಪಿಂಗ್ ಮಾಡಲು ಸಹಾಯ ಮಾಡುತ್ತಿದ್ದೇವೆ. ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನ ಪ್ರತಿದಿನವೂ ಪ್ರೈಮ್ ಸದಸ್ಯರು ಹೆಚ್ಚಿನ ಉಳಿತಾಯದೊಂದಿಗೆ ವಿಶೇಷ ಲಾಭಗಳನ್ನು ಪಡೆಯಲಿದ್ದಾರೆ" ಎಂದು ಸೌರಭ್ ಶ್ರೀವಾಸ್ತವ, ವೈಸ್-ಪ್ರೆಸಿಡೆಂಟ್, ಅಮೆಜಾನ್ ಇಂಡಿಯಾ ಹೇಳಿದ್ದಾರೆ.
ಇದನ್ನೂ ಓದಿ: Amazon.in ನಲ್ಲಿ ‘ಹೋಮ್ ಶಾಪಿಂಗ್ ಸ್ಪ್ರೀ’
ಅಮೆಜಾನ್ ತನ್ನ AI-ಚಾಲಿತ ಪರಿಕರಗಳ ಮೂಲಕ ಶಾಪಿಂಗ್ ಅನ್ನು ತಡೆರಹಿತವಾಗಿ ಮತ್ತು ಸುಲಭವಾಗಿಸುತ್ತಿದೆ. ಅಮೆಜಾನ್‌ನ AI-ಚಾಲಿತ ಶಾಪಿಂಗ್ ಅಸಿಸ್ಟೆಂಟ್ ಆಗಿರುವ ರುಫಸ್ನೊಂದಿಗೆ, ಗ್ರಾಹಕರು ಉತ್ಪನ್ನಗಳನ್ನು ಅನ್ವೇಷಿಸಬಹುದು ಮತ್ತು ವೈಯಕ್ತಿಕಗೊಳಿಸಿದ ಶಿಫಾರಸುಗಳನ್ನು ಪಡೆಯಬಹುದು, ಇದು ಅವರ ಶಾಪಿಂಗ್ ಅನುಭವವನ್ನು ಹೆಚ್ಚು ವೈಯಕ್ತಿಕ ಮತ್ತು ಅನುಕೂಲ ಕರವಾಗಿಸುತ್ತದೆ.
ಲೆನ್ಸ್ AIನೊಂದಿಗೆ, ಅವರು ಸೋಶಿಯಲ್ ಮೀಡಿಯಾದಲ್ಲಿ ಅಥವಾ ಆಫ್‌ಲೈನ್‌ನಲ್ಲಿಯೂ ಸಹ ಯಾವುದೇ ಉತ್ಪನ್ನದ ಫೋಟೋವನ್ನು ತೆಗೆಯಬಹುದು ಮತ್ತು ತಕ್ಷಣವೇ ಅವುಗಳನ್ನು Amazon.in ನಲ್ಲಿ ಪತ್ತೆಹಚ್ಚಬಹುದು. AI ರಿವ್ಯೂ ಹೈಲೈಟ್ಸ್ ಸಾವಿರಾರು ವಿಮರ್ಶೆಗಳಿಂದ ಪ್ರಮುಖ ಒಳನೋಟಗಳನ್ನು ತ್ವರಿತವಾಗಿ ಗ್ರಹಿಸಲು ಸುಲಭವಾಗಿಸುತ್ತದೆ ಮತ್ತು ಯಾವುದು ಹೆಚ್ಚು ಮುಖ್ಯವೋ ಅದನ್ನು ಸಂಕ್ಷಿಪ್ತಗೊಳಿಸುವ ಮೂಲಕ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸರಳಗೊಳಿಸುತ್ತದೆ.
ವ್ಯೂ ಇನ್ ಯುವರ್ ರೂಮ್' ವೈಶಿಷ್ಟ್ಯವು ಪೀಠೋಪಕರಣಗಳು ಮತ್ತು ಅಲಂಕಾರಿಕ ವಸ್ತುಗಳು ತಮ್ಮದೇ ಆದ ಸ್ಥಳದಲ್ಲಿ ಹೇಗೆ ಕಾಣುತ್ತವೆ ಎಂಬುದನ್ನು ದೃಶ್ಯೀಕರಿಸಲು ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ, ಹಾಗೆಯೇ 'ಕ್ವಿಕ್ ಲರ್ನ್' ಮತ್ತು 'ಬೈಯಿಂಗ್ ಗೈಡ್ಸ್' ಗ್ರಾಹಕರಿಗೆ ವೇಗವಾದ, ಹೆಚ್ಚು ಆತ್ಮವಿಶ್ವಾಸದ ಮತ್ತು ಮಾಹಿತಿಯುಕ್ತ ಖರೀದಿಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತವೆ. ವೈಯಕ್ತಿಕ ಶಾಪಿಂಗ್ ಆದ್ಯತೆಗಳನ್ನು ಆಧರಿಸಿ ಸೂಕ್ತವಾದ ಕಂಟೆಂಟ್ ಮತ್ತು ಉತ್ಪನ್ನ ಶಿಫಾರಸುಗಳ ಮೂಲಕ ಹೆಚ್ಚು ವೈಯಕ್ತಿಕಗೊಳಿಸಿದ ಅನುಭವವನ್ನು ನೀಡುವ, ಹೋಮ್‌ಪೇಜ್ ಆ್ಯಪ್‌ನಲ್ಲಿನ ನವೀಕರಿಸಿದ ಯೂಸರ್ ಇಂಟರ್‌ಫೇಸ್ ಅನ್ನು ಸಹ ಗ್ರಾಹಕರು ಆನಂದಿಸಲಿದ್ದಾರೆ.
ಈ ಸಂಕ್ರಾಂತಿಯಲ್ಲಿ 'ಗ್ರೇಟ್ ರಿಪಬ್ಲಿಕ್ ಡೇ ಸೇಲ್'ನಲ್ಲಿ ಗ್ರಾಹಕರು ಪಡೆಯಬಹುದಾದ ಕೆಲವು ಉತ್ಪನ್ನಗಳು ಮತ್ತು ಬ್ಲಾಕ್‌ಬಸ್ಟರ್ ಡೀಲ್‌ಗಳ ವಿವರ ಇಲ್ಲಿದೆ:
ತಂತ್ರಜ್ಞಾನ, ಫ್ಯಾಷನ್, ಹೋಮ್ ಡೆಕೋರ್ ಮತ್ತು ಹೆಚ್ಚಿನ ವಿಭಾಗಗಳಲ್ಲಿ ಅತ್ಯುತ್ತಮ ದರ್ಜೆಯ ಪ್ರೀಮಿಯಂ ಉತ್ಪನ್ನಗಳನ್ನು ಅನ್ವೇಷಿಸಿ.
ಒನ್‌ಪ್ಲಸ್, ಸ್ಯಾಮ್‌ಸಂಗ್, ಐಕ್ಯೂ ಮತ್ತು ಶಿಯೋಮಿಯಂತಹ ಟಾಪ್ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳ ಮೇಲೆ ಬ್ಲಾಕ್‌ಬಸ್ಟರ್ ಡೀಲ್‌ಗಳು:
- ಗ್ರಾಹಕರು ಆಪಲ್ ಐಫೋನ್ 17 ಪ್ರೊ ಅನ್ನು ₹1,25,400* ಕ್ಕೆ (₹3,000 ಬ್ಯಾಂಕ್ ಡಿಸ್ಕೌಂಟ್ ಮತ್ತು ₹6,500 ಕೂಪನ್ ಆಫರ್ ಸೇರಿದಂತೆ), ಆಪಲ್ ಐಫೋನ್ 17 ಪ್ರೊ ಮ್ಯಾಕ್ಸ್ ಅನ್ನು ₹1,40,400* ಕ್ಕೆ (₹3,000 ಬ್ಯಾಂಕ್ ಡಿಸ್ಕೌಂಟ್ ಮತ್ತು ₹6,500 ಕೂಪನ್ ಆಫರ್ ಸೇರಿದಂತೆ) ಮತ್ತು ಆಪಲ್ ಐಫೋನ್ 17 ಏರ್ ಅನ್ನು ₹91,249* ಕ್ಕೆ (₹750 ಬ್ಯಾಂಕ್ ಡಿಸ್ಕೌಂಟ್ ಸೇರಿದಂತೆ) ಪಡೆಯಬಹುದು.
- ಈ ಸ್ಮಾರ್ಟ್‌ಫೋನ್‌ಗಳ ಮೇಲೆ ಗ್ರಾಹಕರು ಎಕ್ಸ್‌ಚೇಂಜ್ ಆಫರ್‌ಗಳು, ಬ್ಯಾಂಕ್ ಡಿಸ್ಕೌಂಟ್‌ಗಳು, ಅಮೆಜಾನ್ ಪೇ ಲೇಟರ್ ಮತ್ತು ನೋ-ಕಾಸ್ಟ್ EMI ನಂತಹ ಹೆಚ್ಚುವರಿ ಲಾಭಗಳನ್ನು ಪಡೆಯಬಹುದು ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎ55 5G ಬೆಲೆ ₹ 23,999, ಒನ್‌ಪ್ಲಸ್ 15, ಬೆಲೆ ರೂ. 68,999 ಜೊತೆಗೆ ಕ್ರೆಡಿಟ್ ಕಾರ್ಡ್ ಇಎಂಐ ಮೇಲಿನ ₹4,000 ಬ್ಯಾಂಕ್ ರಿಯಾಯಿತಿ, ಐಕ್ಯೂ 15 ಬೆಲೆ ರೂ. 65,999 ₹7,000 ಬ್ಯಾಂಕ್ ಡಿಸ್ಕೌಂಟ್‌ನೊಂದಿಗೆ ಮತ್ತು ರಿಯಲ್‌ಮಿ ನಾರ್ಝೋ 80 ಲೈಟ್ 5G ಬೆಲೆ ರೂ. 11,499
- ಚಾರ್ಜಿಂಗ್ ಅಕ್ಸೆಸರೀಸ್‌ಗಳ ಮೇಲೆ 70% ವರೆಗೆ ರಿಯಾಯಿತಿ, ಕೇವಲ ₹99* ರಿಂದ ಪ್ರಾರಂಭವಾಗುವ ಸ್ಕ್ರೀನ್ ಪ್ರೊಟೆಕ್ಟರ್‌ಗಳು ಮತ್ತು ಹೆಡ್‌ಫೋನ್‌ಗಳ ಮೇಲೆ 65% ವರೆಗೆ ರಿಯಾಯಿತಿ.
- ಫೋನ್ ಕೇಸ್‌ಗಳು ಮತ್ತು ಕವರ್‌ಗಳು ₹99* ರಿಂದ ಲಭ್ಯ. ಹಾಗೆಯೇ ಮೊಬೈಲ್ ಹೋಲ್ಡರ್‌ಗಳು ಮತ್ತು ಇತರೆ ವಸ್ತುಗಳು ₹129* ರಿಂದ ಪ್ರಾರಂಭ
- ಒನ್‌ಪ್ಲಸ್, ಶಿಯೋಮಿಇ, ಆಪಲ್, ಸ್ಯಾಮ್‌ಸಂಗ್, ಆಂಬ್ರೇನ್, ರಿಯಲ್‌ಮಿ, ಸ್ಪೈಜೆನ್, ಗಿಫ್ಟ್‌ಕಾರ್ಟ್, ಬೆಲ್ಕಿನ್, ಪಿಟ್ರಾನ್ ಮತ್ತು ಇತರ ಪ್ರಮುಖ ಬ್ರಾಂಡ್‌ಗಳ ಅಕ್ಸೆಸರೀಸ್‌ಗಳ ಮೇಲೆ 65% ವರೆಗಿನ ಉಳಿತಾಯದೊಂದಿಗೆ ಆಕರ್ಷಕ ಡೀಲ್‌ಗಳನ್ನು ಪಡೆದುಕೊಳ್ಳಿ.
- ಅತ್ಯುತ್ತಮ ಇಯರ್‌ಬಡ್‌ಗಳಾದ ಒನ್‌ಪ್ಲಸ್ ಬಡ್ಸ್ 4, ಬೆಲೆ ₹4,999 ಮತ್ತು ಬ್ಯಾಂಕ್ ಆಫರ್‌ಗಳು ಸೇರಿ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಬಡ್ಸ್3 ಪ್ರೋ, ಬೆಲೆ ₹10,999 ಅನ್ನು ನಿಮ್ಮದಾಗಿಸಿಕೊಳ್ಳಿ.
ಸೋನಿ, ಟಿಸಿಎಲ್, ಸ್ಯಾಮ್‌ಸಂಗ್, ಎಲ್‌ಜಿ ಮತ್ತು ಶಿಯೋಮಿಯಂತಹ ಪ್ರಮುಖ ಬ್ರಾಂಡ್‌ಗಳ ಇತ್ತೀಚಿನ ಹೋಮ್ ಎಂಟರ್‌ಟೈನ್‌ಮೆಂಟ್ ಸೆಟಪ್‌ಗಳೊಂದಿಗೆ ನಿಮ್ಮ ವೀಕ್ಷಣಾ ಅನುಭವವನ್ನು ಹೆಚ್ಚಿಸಿಕೊಳ್ಳಿ
- ಸ್ಮಾರ್ಟ್ ಟಿವಿಗಳ ಮೇಲೆ 65% ವರೆಗೆ ರಿಯಾಯಿತಿ, ಟಿಸಿಎಲ್ 164 cm (65 ಇಂಚು) 4K UHD ಸ್ಮಾರ್ಟ್ QD-Mini LED ಗೂಗಲ್ ಟಿವಿ 65Q6C ರೂ. 67,990 ಕ್ಕೆ ಮತ್ತು ಟಿಸಿಎಲ್ 139 cm (55 ಇಂಚು) 4K ಅಲ್ಟ್ರಾ HD ಸ್ಮಾರ್ಟ್ QLED ಗೂಗಲ್ ಟಿವಿ (55T8C) ₹38,990 ಕ್ಕೆ ಲಭ್ಯ.
- ಪ್ರೊಜೆಕ್ಟರ್ಗಳ ಮೇಲೆ 75% ವರೆಗಿನ ಸೀಮಿತ ಅವಧಿಯ ಆಫರ್‌ಗಳು, ಲುಮಿನೋ ಆರ್ಕ್ 7 ಪ್ರೊಜೆಕ್ಟರ್ ₹32,990 ಕ್ಕೆ, ಇ ಗೇಟ್ ಆಟಮ್ 4X+ ಫುಲ್ಲಿ ಆಟೋಮ್ಯಾಟಿಕ್ 4k ಅಲ್ಟ್ರಾ HD ಪ್ರೊಜೆಕ್ಟರ್ ₹9,990 ಕ್ಕೆ, ಝೆಬ್ರಾನಿಕ್ಸ್ ಪಿಕ್ಸಾಪ್ಲೇ 18 ಸ್ಮಾರ್ಟ್ LED ವರ್ಟಿಕಲ್ ಪ್ರೊಜೆಕ್ಟರ್ ₹13,799 ಕ್ಕೆ ಮತ್ತು ಪೋರ್ಟ್ರಾನಿಕ್ಸ್ ಬೀಮ್ 550 ಸ್ಮಾರ್ಟ್ ಆಂಡ್ರಾಯ್ಡ್ ಪ್ರೊಜೆಕ್ಟರ್ ₹8,866 ಕ್ಕೆ ಲಭ್ಯ.
ಎಚ್‌ಪಿ, ಬೋಟ್, ಸ್ಯಾಮ್‌ಸಂಗ್, ಸೋನಿ ಮತ್ತು ಲೆನೊವೊದಂತಹ ಬ್ರಾಂಡ್‌ಗಳ ಪ್ರೀಮಿಯಂ ಎಲೆಕ್ಟ್ರಾನಿಕ್ಸ್ ಮತ್ತು ಅಕ್ಸೆಸರೀಸ್‌ಗಳ ಮೇಲೆ 75% ವರೆಗೆ ರಿಯಾಯಿತಿ ಪಡೆದುಕೊಳ್ಳಿ
- ಆಸುಸ್, ಎಚ್‌ಪಿ, ಡೆಲ್, ಏಸರ್ ಮತ್ತು ಲೆನೊವೊ ಲ್ಯಾಪ್ಟಾಪ್ಗಳ ಮೇಲೆ 45% ವರೆಗೆ ರಿಯಾಯಿತಿ, ಆಸುಸ್ TUF A15 (2025) AMD Ryzen 7 7445HS, ಗೇಮಿಂಗ್ ಲ್ಯಾಪ್ಟಾಪ್ ₹74,990 ಕ್ಕೆ ಮತ್ತು ಎಚ್‌ಪಿ ಸ್ಮಾರ್ಟ್ಚಾಯ್ಸ್ ವಿಕ್ಟಸ್ 13th ಜೆನ್ ಇಂಟೆಲ್ ಕೋರ್ i5 ಗೇಮಿಂಗ್ ಲ್ಯಾಪ್ಟಾಪ್ ₹72,990 ಕ್ಕೆ ಲಭ್ಯ.
- ಹೆಡ್ಫೋನ್ಗಳು ಮತ್ತು ಇಯರ್ಬಡ್ಗಳ ಮೇಲೆ 70% ವರೆಗೆ ರಿಯಾಯಿತಿ, ಬೋಟ್ ಜೆಬಿಎಲ್, ಸೋನಿ, ನಾಯ್ಸ್ ಮತ್ತು ಗೋಬೌಲ್ಟ್ ಬ್ರಾಂಡ್‌ಗಳ ಮೇಲೆ ಆಫರ್ಗಳಿದ್ದು, ಬೋಟ್ ನಿರ್ವಾಣಾ ಐವಿ ಪ್ರೋ ಬೆಲೆ ₹4,999 ಮತ್ತು ಸೋನಿ WH-1000XM4 ಉದ್ಯಮದಲ್ಲೇ ಮುಂಚೂಣಿ ವೈರ್ಲೆಸ್ ನಾಯ್ಸ್ ಕ್ಯಾನ್ಸಲೇಷನ್ ಓವರ್ ಇಯರ್ ಹೆಡ್ಫೋನ್ ಬೆಲೆ ₹22,990.
- ಟ್ಯಾಬ್ಲೆಟ್ಗಳ ಮೇಲೆ 50% ವರೆಗೆ ರಿಯಾಯಿತಿ, ಪೆನ್ ಪ್ಲಸ್ ಹೊಂದಿರುವ ಲೆನೊವೊ {ಸ್ಮಾರ್ಟ್ಚಾಯ್ಸ್} ಐಡಿಇಯಾ ಟ್ಯಾಬ್ ಪ್ರೋ ಬೆಲೆ ₹31,999.
- ಕಂಪ್ಯೂಟರ್ ಅಕ್ಸೆಸರೀಸ್‌ಗಳ ಮೇಲೆ 75% ವರೆಗೆ ರಿಯಾಯಿತಿ, ಲಾಜಿಟೆಕ್, ಎಚ್‌ಪಿ, ಝೆಬ್ರಾನಿಕ್ಸ್, ಪೋರ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ಆಫರ್ಗಳಿದ್ದು, ಲಾಜಿಟೆಕ್ ಎಮ್ಎಕ್ಸ್ ಮಾಸ್ಟರ್ 4 ಎರ್ಗಾನಾಮಿಕ್ ವೈರ್ಲೆಸ್ ಮೌಸ್ ಬೆಲೆ ₹12,042
- ಕ್ಯಾಮೆರಾಗಳ ಮೇಲೆ 50% ವರೆಗೆ ರಿಯಾಯಿತಿ ಇದ್ದು, ಸೋನಿ, ಡಿಜೆಐ, ಫುಜಿಫಿಲ್ಮ್ ಮತ್ತು ಡಿಜಿಟೆಕ್ ಕ್ಯಾಮೆರಾಗಳ ಮೂಲಕ ನಿಮ್ಮ ಅಮೂಲ್ಯ ಕ್ಷಣಗಳನ್ನು ಸೆರೆಹಿಡಿಯಿರಿ
- ಸ್ಮಾರ್ಟ್ ವಾಚ್ಗಳ ಮೇಲೆ 60% ವರೆಗೆ ರಿಯಾಯಿತಿ, ಗಾರ್ಮಿನ್ ಫೋರ್ರನ್ನರ್ 165 ರನ್ನಿಂಗ್ ಸ್ಮಾರ್ಟ್ವಾಚ್ ₹24,990 ಕ್ಕೆ ಮತ್ತು ಅಮೇಜ್ಫಿಟ್ ಬಿಪ್ 6 ಸ್ಮಾರ್ಟ್ವಾಚ್ ₹7,999 ಕ್ಕೆ ಲಭ್ಯ.
ಲಿವೈಸ್, ಸ್ಕೆಚರ್ಸ್, ಲೋರಿಯಲ್ ಪ್ಯಾರಿಸ್, ಅಮೆರಿಕನ್ ಟೂರಿಸ್ಟರ್, ಕ್ಯಾಸಿಯೋ, ವೊಯ್ಲಾ ಮತ್ತು ಇತರೆ ಪ್ರಮುಖ ಬ್ರಾಂಡ್‌ಗಳ ಮೇಲೆ 50-80% ರಿಯಾಯಿತಿಯೊಂದಿಗೆ ನಿಮ್ಮ ವಾರ್ಡ್‌ರೋಬ್ ಅನ್ನು ನವೀಕರಿಸಿ.
- ಪ್ರಿಪೇಯ್ಡ್ ಆರ್ಡರ್‌ಗಳ ಮೇಲೆ ಹೆಚ್ಚುವರಿ 10% ಕ್ಯಾಶ್‌ಬ್ಯಾಕ್* ಪಡೆಯಿರಿ ಮತ್ತು ಫ್ಯಾಷನ್ ಹಾಗೂ ಬ್ಯೂಟಿಯ 45 ಲಕ್ಷಕ್ಕೂ ಹೆಚ್ಚು ಸ್ಟೈಲ್ಗಳ ಮೇಲೆ ಕೂಪನ್ಗಳೊಂದಿಗೆ ಹೆಚ್ಚಿನ ಉಳಿತಾಯ ಮಾಡಿ.
- ಗ್ರಾಹಕರು 60% ವರೆಗೆ ರಿಯಾಯಿತಿ ಮತ್ತು ಹೆಚ್ಚುವರಿ 5% ಆಫ್ ಇರುವ ಪ್ರೈಮ್ ಎವ್ರಿಡೇ ಆಫರ್ಸ್, ಎಕ್ಸ್ಪ್ರೆಸ್ ಡೀಲ್ಸ್, ಗ್ರಾಹಕರ ಮೆಚ್ಚಿನ ಡೀಲ್‌ಗಳು, 8PM ಡೀಲ್ಸ್ ಮತ್ತು ಡೈಲಿ ಡೀಲ್ ಡ್ರಾಪ್ಸ್ಗಳನ್ನು ಆನಂದಿಸಬಹುದು.
- ಪುರುಷರ ಮತ್ತು ಮಹಿಳೆಯರ ಉಡುಪುಗಳ ಮೇಲೆ 50-80% ವರೆಗೆ ರಿಯಾಯಿತಿಯನ್ನು ಆನಂದಿಸಿ. ಇದರಲ್ಲಿ ಸೋಚ್ ಮಹಿಳೆಯರ ಟಸ್ಸಾರ್ ಫ್ಲೋರಲ್ ಜರಿ ನೇಯ್ದ ಸೀರೆ ₹3,499 ಕ್ಕೆ, ಸಿಂಬಲ್ ಪುರುಷರ ಫೆಸ್ಟಿವ್ ಎಂಬೆಲಿಶ್ಡ್ ಲಾಂಗ್ ಕುರ್ತಾ ₹749 ಕ್ಕೆ, ಮೆಟ್ರೋ ಮಹಿಳೆಯರ ಗೋಲ್ಡ್ ಎತ್ನಿಕ್ ವೇರ್ ಬ್ಲಾಕ್ ಹೀಲ್ಸ್ನಂತಹ ಟ್ರೆಂಡಿ ಪಾದರಕ್ಷೆಗಳು ₹1,095 ಕ್ಕೆ ಮತ್ತು ರುಬಾನ್ಸ್ 22k ಚಿನ್ನದ ಲೇಪಿತ ಕೆಂಪು ಮತ್ತು ಹಸಿರು ಕಲ್ಲುಗಳನ್ನು ಹೊಂದಿರುವ ಸಾಂಪ್ರದಾಯಿಕ ಟೆಂಪಲ್ ಜ್ಯುವೆಲ್ಲರಿ ಸೆಟ್ ₹594 ಕ್ಕೆ ಲಭ್ಯವಿದೆ.
ನಿಮ್ಮ ಮನೆಗಾಗಿ ಅಗತ್ಯವಾದ ಅಪ್‌ಗ್ರೇಡ್‌ಗಳನ್ನು ಪಡೆದುಕೊಳ್ಳಿ
ಗೃಹೋಪಯೋಗಿ ಉಪಕರಣಗಳ ಮೇಲೆ 65% ವರೆಗೆ ರಿಯಾಯಿತಿ
- ಎಲ್‌ಜಿ, ಡೈಕಿನ್, ಕ್ಯಾರಿಯರ್, ಬಾಷ್, ಫೇಬರ್ ಮತ್ತು ವೋಲ್ಟಾಸ್ ಬ್ರಾಂಡ್‌ಗಳ ವಾಷಿಂಗ್ ಮೆಷಿನ್ ಮತ್ತು ಡಿಶ್ವಾಶರ್ಗಳ ಮೇಲೆ 50% ವರೆಗೆ ರಿಯಾಯಿತಿ; ಇವುಗಳಲ್ಲಿ 'ಇಂಟೆನ್ಸಿವ್ ಕಡಾಯಿ ಪ್ರೋಗ್ರಾಂ' ಹೊಂದಿರುವ ಬಾಷ್ 13 ಪ್ಲೇಸ್ ಸೆಟ್ಟಿಂಗ್ ಡಿಶ್ವಾಶರ್ ₹45,700 ಕ್ಕೆ ಮತ್ತು ಸ್ಯಾಮ್‌ಸಂಗ್ 8 kg, 5 ಸ್ಟಾರ್, AI ಕಂಟ್ರೋಲ್, AI ಇಕೋ ಬಬಲ್, ವೈ-ಫೈ, ಡಿಜಿಟಲ್ ಇನ್ವರ್ಟರ್ ಮೋಟಾರ್ ಹೊಂದಿರುವ ಫುಲ್ಲಿ-ಆಟೋಮ್ಯಾಟಿಕ್ ಫ್ರಂಟ್ ಲೋಡ್ ವಾಷಿಂಗ್ ಮೆಷಿನ್ ₹34,990 ಕ್ಕೆ ಲಭ್ಯವಿದೆ.
- ರೆಫ್ರಿಜರೇಟರ್ಗಳ ಮೇಲೆ ಅತ್ಯುತ್ತಮ ಬೆಲೆಗಳನ್ನು ಆನಂದಿಸಿ; ಸ್ಯಾಮ್‌ಸಂಗ್, ಹೈಯರ್, ಎಲ್‌ಜಿ, ಗೋದ್ರೆಜ್ ಮತ್ತು ಐಎಫ್ಬಿ ಬ್ರಾಂಡ್‌ಗಳ ಮೇಲೆ 55% ವರೆಗೆ ರಿಯಾಯಿತಿ ಇದ್ದು, ವೈ-ಫೈ ಹೊಂದಿರುವ ಸ್ಯಾಮ್‌ಸಂಗ್ 653 L, ಡಬಲ್ ಡೋರ್, ಕನ್ವರ್ಟಿಬಲ್ 5-ಇನ್-1 AI ಎನೇಬಲ್ಡ್ ಸ್ಮಾರ್ಟ್ ರೆಫ್ರಿಜರೇಟರ್ ₹77,990 ಕ್ಕೆ ಲಭ್ಯ.
- ಅಡುಗೆಮನೆಯ ಅಗತ್ಯ ವಸ್ತುಗಳಾದ ಫೇಬರ್, ಎಲಿಕಾ, ಗ್ಲೆನ್, ಕಾಫ್ ಮತ್ತು ಕ್ರಾಂಪ್ಟನ್ ಚಿಮ್ನಿಗಳ ಮೇಲೆ ಮತ್ತು ಸ್ಯಾಮ್ಸಮಗ್, ಎಲ್‌ಜಿ, ಗೋದ್ರೆಜ್ ಹಾಗೂ ಹೈಯರ್ ಮೈಕ್ರೋವೇವ್ಗಳ ಮೇಲೆ 65% ವರೆಗೆ ರಿಯಾಯಿತಿ. ಉದಾಹರಣೆಗೆ ಎಲ್‌ಜಿ 28 L ಕನ್ವೆಕ್ಷನ್ ಮೈಕ್ರೋವೇವ್ ಓವನ್ ₹13,490 ಕ್ಕೆ ಮತ್ತು ಗ್ಲೆನ್ ಬಿಎಲ್ಡಿಸಿ ಫಿಲ್ಟರ್ಲೆಸ್ ಥರ್ಮಲ್ ಆಟೋಕ್ಲೀನ್ ಕಿಚನ್ ಚಿಮ್ನಿ ₹13,999 ಕ್ಕೆ ಲಭ್ಯ.
ಹೋಮ್, ಕಿಚನ್ ಮತ್ತು ಔಟ್‌ಡೋರ್ ಉತ್ಪನ್ನಗಳ ಮೇಲೆ 80% ವರೆಗೆ ರಿಯಾಯಿತಿಯೊಂದಿಗೆ ನಿಮ್ಮ ಮನೆಯನ್ನು ನವೀಕರಿಸಿ
- ಕುಕ್ವೇರ್ ಮತ್ತು ಅಡುಗೆ ಮನೆಯ ಉಪಕರಣಗಳ ಮೇಲೆ 50% ವರೆಗೆ ರಿಯಾಯಿತಿ ಪಡೆಯಿರಿ. ಇದರಲ್ಲಿ 3 ಲೀಟರ್ ಸಾಮರ್ಥ್ಯದ ಅಗಾರೊ ರೀಗಲ್ ಎಲೆಕ್ಟ್ರಿಕ್ ರೈಸ್ ಕುಕ್ಕರ್ ₹3,999 ಕ್ಕೆ ಮತ್ತು ಗ್ಲಾಸ್ ಲಿಡ್ ಹೊಂದಿರುವ ಪ್ರೆಸ್ಟೀಜ್ ಸ್ಟೇನ್ಲೆಸ್ ಸ್ಟೀಲ್ 2 ಪೀಸ್ ಕುಕ್ವೇರ್ ಸೆಟ್ ₹1,825 ಕ್ಕೆ ಲಭ್ಯವಿದೆ. ಗ್ರಾಹಕರು ಎಕ್ಸ್ಚೇಂಜ್ ಮೇಲೆ ₹1,000 ವರೆಗೆ ಹೆಚ್ಚುವರಿ ರಿಯಾಯಿತಿ ಮತ್ತು 12 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ ಇಎಂಐ (No Cost EMI) ಸೌಲಭ್ಯವನ್ನು ಪಡೆಯಬಹುದು.
- ಮನೆ ಅಲಂಕಾರಿಕ ವಸ್ತುಗಳು ಮತ್ತು ಫರ್ನಿಶಿಂಗ್ ಮೇಲೆ 50-80% ರಿಯಾಯಿತಿ ಪಡೆಯಿರಿ. ಇದರಲ್ಲಿ ಮನೆ ಮತ್ತು ಕಚೇರಿಗೆ ಬಳಸಬಹುದಾದ ಮರುಬಳಕೆ ಮಾಡಬಹುದಾದ ಪೊಂಗಲ್ ಅಲಂಕಾರಿಕ ವಸ್ತುಗಳು ₹699 ಕ್ಕೆ ಲಭ್ಯವಿವೆ.
ಅಮೆಜಾನ್ ಬಜಾರ್‌ನಲ್ಲಿ ರಿಯಾಯಿತಿಯೊಂದಿಗೆ ಭರ್ಜರಿ ಉಳಿತಾಯ ಮಾಡಿ
ಅಮೆಜಾನ್ ಬಜಾರ್‌ನಲ್ಲಿ 80% ವರೆಗೆ ರಿಯಾಯಿತಿ ಪಡೆಯಿರಿ
- ಫ್ಯಾಷನ್, ಹೋಮ್, ಎಲೆಕ್ಟ್ರಾನಿಕ್ಸ್ ಮತ್ತು ಅಕ್ಸೆಸರೀಸ್ ವಿಭಾಗಗಳಲ್ಲಿ ₹99 ರಿಂದ ಪ್ರಾರಂಭವಾಗುವ ಉತ್ಪನ್ನಗಳ ಮೇಲೆ ಗ್ರಾಹಕರು ₹500 ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದ್ದು, ಉದಾಹರಣೆಗೆ ಸ್ಟೋರೇಜ್ ಆರ್ಗನೈಸರ್ ಬ್ಯಾಗ್ ₹149 ಕ್ಕೆ ಮತ್ತು ಪುರುಷರ ಹಾಗೂ ಮಹಿಳೆಯರ ಅನಲಾಗ್ ವಾಚ್ ₹257 ಕ್ಕೆ ಲಭ್ಯ.
- ಮೊದಲ ಬಜಾರ್ ಆರ್ಡರ್ ಮೇಲೆ ಕನಿಷ್ಠ ₹99 ರ ಖರೀದಿಗೆ ₹50 ಕ್ಯಾಶ್‌ಬ್ಯಾಕ್ ಆನಂದಿಸಿ
ಅಮೆಜಾನ್ ಬ್ಯುಸಿನೆಸ್‌ನಲ್ಲಿ 80% ವರೆಗೆ ರಿಯಾಯಿತಿಯೊಂದಿಗೆ ನಿಮ್ಮ ವ್ಯವಹಾರದ ಅಗತ್ಯಗಳನ್ನು ಪೂರೈಸಿಕೊಳ್ಳಿ
- ಬೃಹತ್ ಡೀಲ್‌ಗಳ ಮೇಲೆ 15% ರಿಯಾಯಿತಿ ಮತ್ತು ಪ್ರಿಪೇಯ್ಡ್ ಆರ್ಡರ್‌ಗಳ ಮೇಲೆ ₹9,999 ವರೆಗೆ ಕ್ಯಾಶ್‌ಬ್ಯಾಕ್ ಪಡೆಯಿರಿ
- ವ್ಯವಹಾರದ ಉಳಿತಾಯವನ್ನು ಹೆಚ್ಚಿಸಲು ಪ್ರಮುಖ ಬ್ರಾಂಡ್‌ಗಳ ಹೆಚ್ಚು ಮಾರಾಟವಾಗುವ ಉತ್ಪನ್ನಗಳ ಮೇಲೆ 80% ರಿಯಾಯಿತಿ ಪಡೆದುಕೊಳ್ಳಿ
- ಹೆಚ್ಚು ಮಾರಾಟವಾಗುವ ಲ್ಯಾಪ್ಟಾಪ್ ಮತ್ತು ಟ್ಯಾಬ್ಲೆಟ್ಗಳ ಮೇಲೆ 50% ವರೆಗೆ ರಿಯಾಯಿತಿ. HP Omnibook 5 ಕೇವಲ ₹66,591 ಕ್ಕೆ ಲಭ್ಯ (6 ಕ್ಕಿಂತ ಹೆಚ್ಚು ಯುನಿಟ್ಗಳನ್ನು ಖರೀದಿಸಿದರೆ ಹೆಚ್ಚುವರಿ 5% ರಿಯಾಯಿತಿ). Samsung Galaxy Tab S9 ಕೇವಲ ₹72,999 ಕ್ಕೆ ಲಭ್ಯ (6 ಕ್ಕಿಂತ ಹೆಚ್ಚು ಯುನಿಟ್ಗಳನ್ನು ಖರೀದಿಸಿದರೆ ಹೆಚ್ಚುವರಿ 4% ರಿಯಾಯಿತಿ).
- ಸ್ಪೀಕರ್ಗಳ ಮೇಲೆ 70% ವರೆಗೆ ರಿಯಾಯಿತಿ. boAt Partypal 390/400 ಸ್ಪೀಕರ್ ₹9,999 ಕ್ಕೆ ಲಭ್ಯ (6 ಕ್ಕಿಂತ ಹೆಚ್ಚು ಯುನಿಟ್ಗಳನ್ನು ಖರೀದಿಸಿದರೆ ಹೆಚ್ಚುವರಿ 4% ರಿಯಾಯಿತಿ).
- ಆಫೀಸ್ ಚೇರ್ಗಳ ಮೇಲೆ 80% ವರೆಗೆ ರಿಯಾಯಿತಿ. ASTRIDE Ergofit Ergonomic ಆಫೀಸ್ ಚೇರ್ ₹4,199 ಕ್ಕೆ ಲಭ್ಯ (10 ಕ್ಕಿಂತ ಹೆಚ್ಚು ಯುನಿಟ್ಗಳನ್ನು ಖರೀದಿಸಿದರೆ ಹೆಚ್ಚುವರಿ 5% ರಿಯಾಯಿತಿ).
- IT ಮತ್ತು ಭದ್ರತಾ ಸಾಧನಗಳು: ಐಟಿ ಉಪಕರಣಗಳು ಮತ್ತು ಭದ್ರತಾ ಸಾಧನಗಳ ಮೇಲೆ 60% ವರೆಗೆ ರಿಯಾಯಿತಿ. Team Office Z900 ಬಯೋಮೆಟ್ರಿಕ್ ಸಾಧನ ₹8,899 ಕ್ಕೆ (2 ಕ್ಕಿಂತ ಹೆಚ್ಚು ಖರೀದಿಸಿದರೆ 6% ಹೆಚ್ಚುವರಿ ರಿಯಾಯಿತಿ) ಮತ್ತು Amazon Basics ಡಿಜಿಟಲ್ ಸೇಫ್ ಲಾಕರ್ ₹6,599 ಕ್ಕೆ ಲಭ್ಯ (2 ಕ್ಕಿಂತ ಹೆಚ್ಚು ಖರೀದಿಸಿದರೆ 4% ಹೆಚ್ಚುವರಿ ರಿಯಾಯಿತಿ).
- ಕೈಗಾರಿಕಾ ಮತ್ತು ಪ್ಯಾಕೇಜಿಂಗ್ ಸರಬರಾಜುಗಳ ಮೇಲೆ 80% ವರೆಗೆ ರಿಯಾಯಿತಿ: BOSCH ಪ್ರೊಫೆಷನಲ್ GSB 500 RE ಕಾರ್ಡೆಡ್-ಎಲೆಕ್ಟ್ರಿಕ್ ಡ್ರಿಲ್ ಟೂಲ್ ಸೆಟ್ ಕೇವಲ ₹4,553 ಕ್ಕೆ ಲಭ್ಯ (5 ಕ್ಕಿಂತ ಹೆಚ್ಚು ಯುನಿಟ್ಗಳನ್ನು ಖರೀದಿಸಿದರೆ ಹೆಚ್ಚುವರಿ 5% ರಿಯಾಯಿತಿ) ಮತ್ತು TSC TE244 ಡೆಸ್ಕ್ಟಾಪ್ ಥರ್ಮಲ್ ಟ್ರಾನ್ಸ್ಫರ್ ಬಾರ್ಕೋಡ್ ಪ್ರಿಂಟರ್ (USB ಕನೆಕ್ಟಿವಿಟಿಯೊಂದಿಗೆ) ₹12,699 ಕ್ಕೆ ಲಭ್ಯವಿದೆ (5 ಕ್ಕಿಂತ ಹೆಚ್ಚು ಯುನಿಟ್ಗಳನ್ನು ಖರೀದಿಸಿದರೆ ಹೆಚ್ಚುವರಿ 5% ರಿಯಾಯಿತಿ).
ದಿನಸಿ ಮತ್ತು ದೈನಂದಿನ ಅಗತ್ಯ ವಸ್ತುಗಳನ್ನು ಮರುಪೂರಣ ಮಾಡಿ: Amazon Fresh ನಲ್ಲಿ D’lecta ಮತ್ತು MilkyMist ನಂತಹ ಬ್ರ್ಯಾಂಡ್‌ಗಳ ತಾಜಾ ಉತ್ಪನ್ನಗಳು ಮತ್ತು ಡೈರಿ ಪದಾರ್ಥಗಳ ಮೇಲೆ 50% ವರೆಗೆ ರಿಯಾಯಿತಿಯಲ್ಲಿ ಖರೀದಿಸಿ, ಮತ್ತು Harpic, Surf Excel, Daawat ಮತ್ತು Drools ನಂತಹ ಪ್ರಮುಖ ಬ್ರ್ಯಾಂಡ್‌ಗಳು ಸೇರಿದಂತೆ Amazon.in ನಲ್ಲಿ ದೈನಂದಿನ ಅಗತ್ಯ ವಸ್ತುಗಳ ಮೇಲೆ 60% ವರೆಗೆ ರಿಯಾಯಿತಿ ಪಡೆಯಿರಿ.
- ₹399 ಮೌಲ್ಯದ D’lecta ಪ್ರೊಸೆಸ್ಡ್ ಚೀಸ್ ಸ್ಲೈಸ್ 200g ಅನ್ನು ₹94 ಕ್ಕೆ ಖರೀದಿಸಿ ಮತ್ತು Amazon Fresh ನಲ್ಲಿ 10% ಹೆಚ್ಚುವರಿ ರಿಯಾಯಿತಿ ಪಡೆಯಿರಿ.
- ಅಮೆಜಾನ್ ಫ್ರೆಶ್ ಮೂಲಕ ದಿನಸಿ ಮತ್ತು ಪೆರಿಶಬಲ್ ವಸ್ತುಗಳ ಮೇಲೆ ಭರ್ಜರಿ ಉಳಿತಾಯ ಮಾಡಿ. ಇದರಲ್ಲಿ ಗೋ ದೇಸಿ ಶೇಂಗಾ ಚಿಕ್ಕಿ ಬಾರ್ ₹249 ಕ್ಕೆ, 5 ಕೆಜಿ ದಾವತ್ ಪುಲಾವ್ ಬಾಸ್ಮತಿ ಅಕ್ಕಿ ₹649 ಕ್ಕೆ ಮತ್ತು ಆರ್ಗ್ಯಾನಿಕ್ ಇಂಡಿಯಾ ಬೆಲ್ಲದ ಪುಡಿ 500ಗ್ರಾಂ ₹97 ಕ್ಕೆ ಸೇರಿದಂತೆ ಇನ್ನುಳಿದ ವಸ್ತುಗಳ ಮೇಲೆ 50% ವರೆಗೆ ರಿಯಾಯಿತಿ ಪಡೆಯಿರಿ.
- Amazon.in ನಲ್ಲಿ ಆರೋಗ್ಯ ಮತ್ತು ವೈಯಕ್ತಿಕ ಆರೈಕೆಯ ಮೇಲೆ 50% ವರೆಗೆ ರಿಯಾಯಿತಿ, ಇದರಲ್ಲಿ Whisper ಸೂಪರ್ ಅಬ್ಸಾರ್ಬೆಂಟ್ ಪಿರಿಯಡ್ ಪ್ಯಾಂಟಿ ₹199 ಕ್ಕೆ ಮತ್ತು Colgate ಸ್ಟ್ರಾಂಗ್ ಟೀತ್ ಆಂಟಿಕಾವಿಟಿ ಟೂತ್ಪೇಸ್ಟ್ (700g ಸೇವರ್ ಪ್ಯಾಕ್) ₹348 ಕ್ಕೆ ಲಭ್ಯವಿದೆ.
ಎಲ್ಲಾ ವಯಸ್ಸಿನವರಿಗಾಗಿ ಪುಸ್ತಕಗಳು, ಆಟಿಕೆಗಳು ಮತ್ತು ಗೇಮ್‌ಗಳ ಮೇಲೆ ಭರ್ಜರಿ ಉಳಿತಾಯದ ಅವಕಾಶವನ್ನು ಬಳಸಿಕೊಳ್ಳಿ:
- ಪುಸ್ತಕಗಳ ಮೇಲೆ 65% ವರೆಗೆ ರಿಯಾಯಿತಿ, ಹಾರ್ಪರ್ ಕಾಲಿನ್ಸ್, ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ, ರೂಪಾ ಮತ್ತು ಸ್ಕಾಲಸ್ಟಿಕ್ನಂತಹ ಪ್ರಮುಖ ಪ್ರಕಾಶನಗಳ ಫಿಕ್ಷನ್, ನಾನ್-ಫಿಕ್ಷನ್ ಮತ್ತು ಮಕ್ಕಳ ಪುಸ್ತಕಗಳ ಮೇಲೆ ಈ ಆಫರ್ ಲಭ್ಯವಿದೆ. ಉದಾಹರಣೆಗೆ: ಗೌರ್ ಗೋಪಾಲ್ ದಾಸ್ ಅವರ 'You Can Have It All' ಪುಸ್ತಕ ₹296 ಕ್ಕೆ ಲಭ್ಯ.
- ಓಸ್ವಾಲ್ ಬುಕ್ಸ್, PW, ಪಿಯರ್ಸನ್ ಮತ್ತು ಎಜುಕಾರ್ಟ್ನಂತಹ ಪ್ರಕಾಶನಗಳ ಶೈಕ್ಷಣಿಕ ಪುಸ್ತಕಗಳ ಮೇಲೆ 55% ವರೆಗೆ ರಿಯಾಯಿತಿ ಇದೆ
- ಗೇಮ್ಸ್ ಮತ್ತು ಪಜಲ್ಗಳ ಮೇಲೆ 60% ವರೆಗೆ ರಿಯಾಯಿತಿ ಇದ್ದು, ಪಾಪ್ಶುಗರ್ ಆಫರ್ ರೋಡರ್ ರಿಚಾರ್ಜಬಲ್ ರಿಮೋಟ್ ಕಂಟ್ರೋಲ್ ಕಾರ್ ₹1199 ಕ್ಕೆ, LEGO ಬಿಲ್ಡಿಂಗ್ ಸೆಟ್ಗಳು ಮತ್ತು ಪ್ಲೇಶಿಫು ಪೆಪ್ಪಾ ಪಿಗ್ ಸಿಂಗಿಂಗ್ & ಟಾಕಿಂಗ್ ಪ್ಲಶ್ ₹3114 ಕ್ಕೆ ಲಭ್ಯ.
ಅಮೆಜಾನ್ ಸಹೇಲಿ
- ಬೆಳ್ಳಿ ಆಭರಣಗಳು ಮತ್ತು ಹೋಮ್ ಡೆಕೋರ್ ಮೇಲೆ 80% ವರೆಗೆ ರಿಯಾಯಿತಿ ಇದ್ದು, ರೂವಿ ಲೋಟಸ್ ಸ್ಟೈಲ್ 925 ಸಿಲ್ವರ್ ಟೋ ರಿಂಗ್ ₹2564 ಕ್ಕೆ ಮತ್ತು ಜಾರ್ ಟ್ರೇ ಹೊಂದಿರುವ ಸ್ಕ್ವೇರ್ ಮೆಟಲ್ ಬಾಸ್ಕೆಟ್ ₹811 ಕ್ಕೆ ಲಭ್ಯ.
ಅಮೆಜಾನ್ ಕಾರಿಗಾರ್
- ಪೀಠೋಪಕರಣ ಮತ್ತು ಅಲಂಕಾರಿಕ ವಸ್ತುಗಳ ಮೇಲೆ 85% ವರೆಗೆ ರಿಯಾಯಿತಿ ಇದ್ದು, ಸ್ಮಾರ್ ಕ್ರಾಫ್ಟ್ ಮತ್ತು ಹಿಂದ್ಕ್ರಾಫ್ಟ್ ಬ್ರಾಂಡ್‌ಗಳ ಮೇಲೆ ಆಫರ್ ಇದ್ದು, ಓಶೋ ರಟ್ಟನ್ 2 ಡೋರ್ ಕ್ಯಾಬಿನೆಟ್ ₹16,451 ಕ್ಕೆ ಲಭ್ಯವಿದೆ.
- ಶೋಪೀಸ್ಗಳು ಮತ್ತು ಮರದ ಉತ್ಪನ್ನಗಳ ಮೇಲೆ 70% ವರೆಗೆ ರಿಯಾಯಿತಿ ಇದ್ದು, ಎಥೋವೆಡೆನ್ ಬೈ ಕಾರ್ಟಡೆನ್ ಬ್ರಾಂಡ್ನ ಉತ್ಪನ್ನಗಳ ಮೇಲೆ ಈ ರಿಯಾಯಿತಿ ಲಭ್ಯ.
- ಕೈಮಗ್ಗದ ಸೀರೆಗಳ ಮೇಲೆ 79% ವರೆಗೆ ರಿಯಾಯಿತಿ ಇದ್ದು, ರಾಜಸ್ಥಾನ್ ಕ್ರಾಫ್ಟ್ಸ್ ಮತ್ತು ಓಶಾನಿ ಸೀರೆ ಘೋರ್ ಟ್ರೆಡಿಷನಲ್ ಬೆಂಗಾಲ್ ಹ್ಯಾಂಡ್ಲೂಮ್ ಖೇಶ್ ಕಂಥಾ ಕಾಟನ್ ಸಾಫ್ಟ್ ಸೀರೆಗಳು ₹499 ಗೆ ಲಭ್ಯವಿದೆ ಮತ್ತು ದುರ್ಗಾ ಹ್ಯಾಂಡ್ಲೂಮ್ ಕಾಟನ್ ಸಾರೀ ಸಹಿತ ಸ್ಟ್ರೈಪ್ಸ್ ರೂ. 815 ಕ್ಕೆ ಲಭ್ಯವಿದೆ
ಲೋಕಲ್ ಶಾಪ್ಸ್ ಮೇಲೆ 75% ವರೆಗಿನ ರಿಯಾಯಿತಿಯೊಂದಿಗೆ ಈ ಸೀಸನ್‌ನ ಅತಿದೊಡ್ಡ ಉಳಿತಾಯವನ್ನು ಆನಂದಿಸಿ
- ಗ್ರಾಹಕರು ಹಬ್ಬದ ಅಗತ್ಯ ವಸ್ತುಗಳಾದ ದ ಸ್ಪಿರಿಚುವಲ್ ಲಿವಿಂಗ್ ಪ್ರೀಮಿಯಂ ಬ್ರಾಸ್ ಬೆಲ್ ಹಿತ್ತಾಳೆ ಗಂಟೆ ಅನ್ನು 899 ರೂಪಾಯಿಗಳಿಗೆ, ಪ್ರಿಂಟ್ ಭಾರತ್ ರಂಗೋಲಿ ಸ್ಟೆನ್ಸಿಲ್ ಅಸ್ಸಾರ್ಟೆಡ್ ಡಿಸೈನ್ ಅನ್ನು 199 ರೂಪಾಯಿಗಳಿಗೆ ಮತ್ತು ಬಾಗಿಲಿಗೆ ಹಾಕುವ ಫೆಸ್ಟಿವಲ್ ಲೋಟಸ್ ಡೆಕೋರೇಟಿವ್ ತೋರಣ 3.5 ಅಡಿ ಮಣಿಗಳುಳ್ಳದ್ದು ಅನ್ನು 464 ರೂಪಾಯಿಗಳಿಗೆ ಖರೀದಿಸಬಹುದು.
- ₹249 ರಿಂದ ಪ್ರಾರಂಭವಾಗುವ ಗೌರ್ಮೆಟ್ ಗಿಫ್ಟಿಂಗ್ ಕಾಂಬೊಗಳು ಮತ್ತು ಹೂಗುಚ್ಛಗಳನ್ನು ಖರೀದಿಸಿ, ಉದಾಹರಣೆಗೆ: ₹873 ಕ್ಕೆ ಎಐಸಿಎ ಪರ್ಸನಲೈಸ್ಡ್ ಹೆಸರು ಮತ್ತು ಚಾರ್ಮ್ ಇರುವ ಲೆದರ್ ವ್ಯಾಲೆಟ್ ಕಾಂಬೊ ಹಾಗೂ ಜನ್ಮದಿನಕ್ಕಾಗಿ ₹1599 ಕ್ಕೆ 10 ಮಿಕ್ಸ್ ರೋಸ್ ಹೂಗುಚ್ಛ ಮತ್ತು 500 ಗ್ರಾಂ ರೆಡ್ ವೆಲ್ವೆಟ್ ಕೇಕ್ ಇರುವ ಫ್ಲವರ್ಔರಾ ಪ್ರೀಮಿಯಂ ಕಾಂಬೊ ಲಭ್ಯ.
- ವಿಶ್ವಾಸಾರ್ಹ ಬ್ರಾಂಡ್‌ಗಳ ಎಲೆಕ್ಟ್ರಿಕ್ ಬ್ರೆಸ್ಟ್ ಪಂಪ್ಗಳ ಮೇಲೆ 30% ವರೆಗೆ ಸೀಮಿತ ಅವಧಿಯ ಡೀಲ್‌ಗಳನ್ನು ಆನಂದಿಸಿ; ಉದಾಹರಣೆಗೆ ₹5973 ಕ್ಕೆ ಪ್ರೋಮಮ್ ಎಲೆಕ್ಟ್ರಿಕ್ ಬ್ರೆಸ್ಟ್ ಪಂಪ್ ಮತ್ತು ₹6499 ಕ್ಕೆ ಬಂಪ್2ಕ್ರೇಡಲ್ ಎಲೆಕ್ಟ್ರಿಕ್ ಬ್ರೆಸ್ಟ್ ಪಂಪ್ ಲಭ್ಯ.
- ಲಕ್ಸುರಿ ಪೀಠೋಪಕರಣಗಳು ಮತ್ತು ಹಾಸಿಗೆಗಳ ಮೇಲೆ 80% ವರೆಗೆ ರಿಯಾಯಿತಿ, ಇದರಲ್ಲಿ ₹12,797 ಕ್ಕೆ ವೇಕ್ಫಿಟ್ ಶೇಪ್ಸೆನ್ಸ್ ಆರ್ಥೋಪೆಡಿಕ್ ಕ್ಲಾಸಿಕ್ ಮೆಮೊರಿ ಫೋಮ್ ಮ್ಯಾಟ್ರೆಸ್ ಮತ್ತು ₹11,990 ಕ್ಕೆ ಫರ್ನಿ ಓರಿಯೊ 3 ಸೀಟರ್ ಫ್ಯಾಬ್ರಿಕ್ ಸೋಫಾ ಸೆಟ್ ಲಭ್ಯ.
- ಪ್ರಮುಖ ಬ್ರಾಂಡ್‌ಗಳ ಇನ್ವರ್ಟರ್ ಬ್ಯಾಟರಿಗಳ ಎಕ್ಸ್ಚೇಂಜ್ ಮೇಲೆ ₹3,550 ವರೆಗೆ ರಿಯಾಯಿತಿ ಇದ್ದು, ಇದರಲ್ಲಿ ₹20,649 ಕ್ಕೆ ಜೀನಸ್ ಇನ್ವರ್ಟರ್ ಬ್ಯಾಟರಿ ಕಾಂಬೊ ಮತ್ತು ಮನೆ, ಕಚೇರಿ ಹಾಗೂ ಅಂಗಡಿಗಳಿಗಾಗಿ ₹18,540 ಕ್ಕೆ ಒಕಾಯಾ ಇನ್ವರ್ಟರ್ ಮತ್ತು ಬ್ಯಾಟರಿ ಕಾಂಬೊ ಲಭ್ಯವಿದೆ
ಅಮೆಜಾನ್ ಪೇ ಮೂಲಕ ನಿಮ್ಮ ಉಳಿತಾಯವನ್ನು ಗರಿಷ್ಠಗೊಳಿಸಿ
ವ್ಯಾಪಕ ಶ್ರೇಣಿಯ ಪಾವತಿ ಮತ್ತು ರಿವಾರ್ಡ್ ಪ್ರಯೋಜನಗಳ ಮೂಲಕ ಗ್ರಾಹಕರು ಅಮೆಜಾನ್ ಪೇನೊಂದಿಗೆ ಹೆಚ್ಚು ಬುದ್ಧಿವಂತಿಕೆಯಿಂದ ಶಾಪಿಂಗ್ ಮಾಡಬಹುದು ಮತ್ತು ಹೆಚ್ಚಿನ ಹಣವನ್ನು ಉಳಿಸಬಹುದು. ಇದರಲ್ಲಿ Amazon Pay ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೇಲೆ ಪ್ರೈಮ್ ಸದಸ್ಯರಿಗೆ ಅನ್ಲಿಮಿಟೆಡ್ 5% ಕ್ಯಾಶ್‌ಬ್ಯಾಕ್ ಮತ್ತು ಪ್ರೈಮ್ ಅಲ್ಲದ ಸದಸ್ಯರಿಗೆ 3% ಕ್ಯಾಶ್‌ಬ್ಯಾಕ್ ಲಭ್ಯವಿದೆ, ಜೊತೆಗೆ INR 2,500 ವರೆಗಿನ ವೆಲ್ಕಮ್ ರಿವಾರ್ಡ್‌ಗಳೂ ಸಿಗಲಿವೆ. ಅರ್ಹ ಗ್ರಾಹಕರು Amazon Pay Later ಮೂಲಕ INR 60,000 ವರೆಗೆ ತಕ್ಷಣದ ಕ್ರೆಡಿಟ್ ಪಡೆಯಬಹುದು, ವಿಶೇಷ ಶಾಪಿಂಗ್ ರಿವಾರ್ಡ್‌ಗಳನ್ನು ಆನಂದಿಸಬಹುದು ಮತ್ತು ಮೊಬೈಲ್, ಎಲೆಕ್ಟ್ರಾನಿಕ್ಸ್, ಫ್ಯಾಷನ್ ಹಾಗೂ ಗೃಹೋಪಯೋಗಿ ಉಪಕರಣಗಳ ಮೇಲೆ ಪ್ರತಿದಿನ INR 99 ರಿಂದ ಪ್ರಾರಂಭವಾಗುವ EMI ಸ್ಟೋರ್ ಮೂಲಕ ಕೈಗೆಟುಕುವ ದರದಲ್ಲಿ ಶಾಪಿಂಗ್ ಮಾಡಬಹುದು. Rewards Gold ನೊಂದಿಗೆ, ಗ್ರಾಹಕರು ಮೂರು ತಿಂಗಳಲ್ಲಿ 15 UPI ಪಾವತಿಗಳನ್ನು ಪೂರ್ಣಗೊಳಿಸುವ ಮೂಲಕ 15ಕ್ಕೂ ಹೆಚ್ಚು ಬ್ರಾಂಡ್‌ಗಳು ಮತ್ತು ವಿಭಾಗಗಳಲ್ಲಿ ಖಚಿತವಾದ 5% ಕ್ಯಾಶ್‌ಬ್ಯಾಕ್ ಅನ್ನು ಮೂರು ತಿಂಗಳಲ್ಲಿ ಪಾವತಿಗಳ್ನು ಪೂರ್ತಿಗೊಳಿಸುವ ಮೂಲಕ ಗಳಿಸಬಹುದು. ಇದರೊಂದಿಗೆ ಆಯ್ದ ಬ್ಯಾಂಕ್ ಕಾರ್ಡ್‌ಗಳು ಹಾಗೂ SBI ಕ್ರೆಡಿಟ್ ಕಾರ್ಡ್ ಮತ್ತು EMI ವಹಿವಾಟುಗಳ ಮೇಲೆ 10% ವರೆಗೆ ಇನ್‌ಸ್ಟಂಟ್ ಡಿಸ್ಕೌಂಟ್ ಪಡೆಯಬಹುದು. ಅಷ್ಟೇ ಅಲ್ಲದೆ, ಹೆಚ್ಚುವರಿ ಕ್ಯಾಶ್‌ಬ್ಯಾಕ್ ಮತ್ತು Prime Gold ಪ್ರಯೋಜನಗಳು ಸಹ ಲಭ್ಯವಿವೆ — ಇದರಲ್ಲಿ INR 799 ಕ್ಕಿಂತ ಹೆಚ್ಚಿನ ಆರ್ಡರ್‌ಗಳ ಮೇಲೆ ಪ್ರೈಮ್ ಸದಸ್ಯರಿಗೆ 5% ರಿಯಾಯಿತಿ ಮತ್ತು INR 499 ಕ್ಕಿಂತ ಹೆಚ್ಚಿನ ಆರ್ಡರ್‌ಗಳ ಮೇಲೆ ಎಲ್ಲಾ ಗ್ರಾಹಕರಿಗೆ 10% ಕ್ಯಾಶ್‌ಬ್ಯಾಕ್ ಹಾಗೂ ರಿವಾರ್ಡ್ಸ್ ಸಿಗಲಿದೆ — ಇದು ದೇಶಾದ್ಯಂತ ಲಕ್ಷಾಂತರ ಗ್ರಾಹಕರಿಗೆ ಶಾಪಿಂಗ್ ಅನ್ನು ಮತ್ತಷ್ಟು ಲಾಭದಾಯಕವಾಗಿಸುತ್ತದೆ. Amazon Pay ಗಿಫ್ಟ್ ಕಾರ್ಡ್‌ಗಳ ಮೇಲೆ ₹250 ವರೆಗೆ ಕ್ಯಾಶ್‌ಬ್ಯಾಕ್* ಆನಂದಿಸಿ, ಇದನ್ನು Amazon ಶಾಪಿಂಗ್, ಬಿಲ್ ಪಾವತಿಗಳು, ಪ್ರಯಾಣ ಮತ್ತು ಚಲನಚಿತ್ರ ಟಿಕೆಟ್‌ಗಳಿಗಾಗಿ ಬಳಸಬಹುದು; ಜೊತೆಗೆ ಆಯ್ದ ಬ್ರ್ಯಾಂಡ್‌ಗಳ ಮೇಲೆ 10% ಬೋನಸ್ ಉಳಿತಾಯ* ಪಡೆಯಿರಿ. Amazon Pay ಮೂಲಕ ವಿಮಾನ ಟಿಕೆಟ್ ಕಾಯ್ದಿರಿಸುವ ಮೊದಲ ಬಾರಿಯ ಗ್ರಾಹಕರಿಗೆ 20% ರಿಯಾಯಿತಿ ಮತ್ತು ಹೆಚ್ಚುವರಿ ₹1,000 ರಿಯಾಯಿತಿಯನ್ನು ತಪ್ಪಿಸಿಕೊಳ್ಳಬೇಡಿ. ಹೋಟೆಲ್‌ಗಳ ಬುಕಿಂಗ್ ಮೇಲೆ 55% ವರೆಗೆ ಮತ್ತು ಬಸ್ ಬುಕಿಂಗ್ ಮೇಲೆ 17% ವರೆಗೆ ರಿಯಾಯಿತಿ ಪಡೆಯಿರಿ. ದೆಹಲಿ–ಲಂಡನ್ ₹19,999 ಕ್ಕೆ, ಚೆನ್ನೈ–ಸಿಂಗಾಪುರ ₹6,199 ಕ್ಕೆ ಮತ್ತು ಮುಂಬೈ–ದುಬೈ ₹8,999 ರಂತಹ ಜನಪ್ರಿಯ ಮಾರ್ಗಗಳ ಸೀಮಿತ ಅವಧಿಯ ಕೊಡುಗೆಗಳ ಪ್ರಯೋಜನವನ್ನು ಪಡೆಯಿರಿ. ದುಬೈಗೆ ₹8,999 ರಿಂದ, ಥೈಲ್ಯಾಂಡ್‌ಗೆ ₹6,599 ರಿಂದ ಮತ್ತು ಬಾಲಿಗೆ ₹7,999 ರಿಂದ ಪ್ರಾರಂಭವಾಗುವ ಅಂತರಾಷ್ಟ್ರೀಯ ವಿಮಾನ ಪ್ರಯಾಣದೊಂದಿಗೆ ಟ್ರೆಂಡಿಂಗ್ ತಾಣಗಳನ್ನು ಅನ್ವೇಷಿಸಿ. ಇನ್ನು ದೇಶೀಯ ಮಾರ್ಗಗಳಲ್ಲಿ ದೆಹಲಿಗೆ ₹3,099 ರಿಂದ, ಗೋವಾಕ್ಕೆ ₹2,599 ರಿಂದ ಮತ್ತು ಬೆಂಗಳೂರಿಗೆ ₹2,999 ರಿಂದ ವಿಮಾನ ಪ್ರಯಾಣ ಲಭ್ಯವಿದೆ. ಮಾರಾಟದ ಅವಧಿಯಲ್ಲಿ ಪ್ರತಿದಿನ ರಾತ್ರಿ 8 ರಿಂದ ಮಧ್ಯರಾತ್ರಿ 12 ರವರೆಗೆ ನಿರ್ದಿಷ್ಟ ಸ್ಥಳಗಳಿಗೆ ಗ್ರಾಹಕರು ಫ್ಲಾಟ್ 8% ರಿಯಾಯಿತಿಯನ್ನು ಪಡೆಯಬಹುದು.
ಪ್ರೈಮ್ ಸದಸ್ಯರಿಗೆ ಪ್ರತಿದಿನ ಹೆಚ್ಚಿನ ಉಳಿತಾಯದ ಅವಕಾಶ
- ಗ್ರಾಹಕರು SBI ಕ್ರೆಡಿಟ್ ಕಾರ್ಡ್ ಮತ್ತು EMI ವಹಿವಾಟುಗಳ ಮೇಲೆ 10%* ವರೆಗೆ ತಕ್ಷಣದ ಉಳಿತಾಯ ಪಡೆಯಬಹುದು; ಇದರೊಂದಿಗೆ INR 10,000 ವರೆಗೆ ಹೆಚ್ಚುವರಿ ಇನ್‌ಸ್ಟಂಟ್ ಬ್ಯಾಂಕ್ ಡಿಸ್ಕೌಂಟ್ ಲಭ್ಯ
- Amazon Pay ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಅನ್ಲಿಮಿಟೆಡ್ 5% ಕ್ಯಾಶ್‌ಬ್ಯಾಕ್ ಮತ್ತು ಪ್ರೈಮ್ ಗ್ರಾಹಕರಿಗೆ INR 2,500 ಮೌಲ್ಯದ ವೆಲ್ಕಮ್ ರಿವಾರ್ಡ್‌ಗಳು
- ಆಯ್ದ ಅರ್ಹ ಗ್ರಾಹಕರಿಗೆ INR 60,000 ವರೆಗೆ ಇನ್‌ಸ್ಟಂಟ್ ಕ್ರೆಡಿಟ್ ಮತ್ತು Amazon Pay Later ಮೂಲಕ INR 600 ವರೆಗೆ ವೆಲ್ಕಮ್ ರಿವಾರ್ಡ್‌ಗಳು
- ಆಯ್ದ ಸ್ಮಾರ್ಟ್‌ಫೋನ್‌ಗಳ ಮೇಲೆ INR 60,000 ವರೆಗೆ ಎಕ್ಸ್ಚೇಂಜ್ ಆಫರ್ ಮತ್ತು 12 ತಿಂಗಳವರೆಗೆ ನೋ-ಕಾಸ್ಟ್ EMI ಸೌಲಭ್ಯ
- ಲಿವೈಸ್, ಸ್ಕೆಚರ್ಸ್, ಲೋರಿಯಲ್ ಪ್ಯಾರಿಸ್, ಅಮೆರಿಕನ್ ಟೂರಿಸ್ಟರ್, ಕ್ಯಾಸಿಯೋ, ಫಿಲಿಪ್ಸ್, ವೊಯ್ಲಾ ನಂತಹ ಟಾಪ್ ಬ್ರಾಂಡ್‌ಗಳ ಮೇಲೆ 80% ವರೆಗೆ ರಿಯಾಯಿತಿ ಮತ್ತು 'ದಿ ಆರ್ಡಿನರಿ' ಯಂತಹ ಹೊಸ ಬ್ರಾಂಡ್‌ಗಳ ಲಾಂಚ್
- ಅಲೆಕ್ಸಾ ಹೊಂದಿರುವ ಎಕೋ ಸ್ಮಾರ್ಟ್ ಸ್ಪೀಕರ್ ಮತ್ತು ಸ್ಮಾರ್ಟ್ ಡಿಸ್‌ಪ್ಲೇಗಳ ಮೇಲೆ 30% ವರೆಗೆ ಹಾಗೂ ಫೈರ್ ಟಿವಿ ಸ್ಟಿಕ್ ಮೇಲೆ 45% ವರೆಗೆ ರಿಯಾಯಿತಿ