ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸೊನಾಲಿಕಾ ಫೆಬ್ರವರಿ 2025ರಲ್ಲಿ 10,493 ಒಟ್ಟಾರೆ ಟ್ರಾಕ್ಟರ್ ಮಾರಾಟ, ಸ್ಥಳೀಯ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚಿನ ದಾಖಲೆ

“ನಾವು ಫೆಬ್ರವರಿ 2025ರಲ್ಲಿ ಒಟ್ಟಾರೆ 10,493 ಟ್ರಾಕ್ಟರ್ ಗಳ ಮಾರಾ ಟದ ದಾಖಲೆಯಿಂದ ಬಹಳ ಸಂತೋಷ ಹೊಂದಿದ್ದು ಫೆಬ್ರವರಿ 2025ರಲ್ಲಿ ಒಟ್ಟಾರೆ ಅತ್ಯಂತ ಹೆಚ್ಚು ಸ್ಥಳೀಯ ಮಾರಾಟ ಕಂಡಿದೆ ಮತ್ತು ಉದ್ಯಮದ ಸಾಧನೆ ಮೀರಿದೆ. ಸೊನಾಲಿಕಾ ಸದಾ ನಮ್ಮ ಸುಧಾರಿತ ಕೃಷಿ ತಂತ್ರಜ್ಞಾನಗಳು ಎಲ್ಲ ಭೌ ಗೋಳಿಕತೆಗಳಲ್ಲೂ ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತವೆ ಮತ್ತು ಹೆಚ್ಚಿನ ಇಳುವರಿ ತಂದುಕೊಡುತ್ತವೆ. ನಮ್ಮ ಪ್ರಮುಖ ಮೌಲ್ಯವು ಎಲ್ಲ ಪಾಲುದಾರರನ್ನೂ ಒಳಗೊಂಡ ಪ್ರಗತಿಯಾಗಿದ್ದು ನಾವು ಆವಿಷ್ಕಾರಗಳು ಮತ್ತು ತಡೆರಹಿತ ಪ್ರಗತಿಯೊಂದಿಗೆ ಬೆಳೆಯುವ ಭವಿಷ್ಯ ನಿರ್ಮಿಸಲು ಬದ್ಧರಾಗಿದ್ದೇವೆ

ಫೆಬ್ರವರಿ 2025ರಲ್ಲಿ ಒಟ್ಟಾರೆ 10,493 ಟ್ರಾಕ್ಟರ್ ಗಳ ಮಾರಾಟದ ದಾಖಲೆ

Profile Ashok Nayak Mar 9, 2025 3:13 PM

ಸೊನಾಲಿಕಾ ಸಕ್ರಿಯವಾಗಿ ಭಾರತದ ಪ್ರಗತಿಯ ಪ್ರಯಾಣಕ್ಕೆ ಕೊಡುಗೆ ನೀಡುತ್ತಿದ್ದು ರೈತರಿಗೆ ಆವಿಷ್ಕಾರ ಮತ್ತು ಶಕ್ತಿ ನೀಡುವ ಮೂಲಕ ನಿಜಕ್ಕೂ ಸರಿಸಾಟಿ ಇರದ ಫಲಿತಾಂಶಗಳು ಮತ್ತು ಅಪಾರ ಯಶಸ್ಸು ಸಾಧಿಸಲು ನೆರವಾಗುತ್ತಿದೆ

ಬೆಂಗಳೂರು: ಭಾರತದ ನಂ.1 ಟ್ರಾಕ್ಟರ್ ರಫ್ತು ಬ್ರಾಂಡ್ ಸೊನಾಲಿಕಾ ಮೋಟಾರ್ಸ್ 2025ರ ಹಣಕಾಸು ವರ್ಷದ ಅಂತಿಮ ಘಟ್ಟಕ್ಕೆ ಬಂದಿದ್ದು ಫೆಬ್ರವರಿ 2025ರಲ್ಲಿ ಅಸಾಧಾರಣ 10,493 ಟ್ರಾಕ್ಟರ್ ಗಳ ಮಾರಾಟ ಮಾಡಿದೆ. ಅತ್ಯುತ್ತಮ ಉತ್ಪನ್ನ ಮತ್ತು ಸೇವೆಗಳನ್ನು ಒದಗಿಸುವ ತನ್ನ ಕೇಂದ್ರ ಮೌಲ್ಯಗಳಿಗೆ ಪೂರಕವಾಗಿ ಕಂಪನಿಯು ಫೆಬ್ರವರಿ 2025ಕ್ಕೆ ವರ್ಷದ ಮಾರಾಟದಲ್ಲಿ ಸ್ಥಳೀಯವಾಗಿ 1,13,279 ಟ್ರಾಕ್ಟರ್ ಗಳ ಮಾರಾಟದ ದಾಖಲೆ ತಲುಪಿದೆ ಮತ್ತು ಉದ್ಯಮದ ವರ್ಷದ ಸಾಧನೆ ಮುರಿದಿದೆ. ಸೊನಾಲಿಕಾ ಸಕ್ರಿಯವಾಗಿ ರೈತರಿಗೆ ಆವಿಷ್ಕಾರ ಮತ್ತು ಶಕ್ತಿಯನ್ನು ನೀಡುವ ಮೂಲಕ ಭಾರತದ ಪ್ರಗತಿಯ ಪ್ರಯಾಣಕ್ಕೆ ಕೊಡುಗೆ ನೀಡುತ್ತಿದ್ದು ಅವರಿಗೆ ನಿಜಕ್ಕೂ ಅಸಾಧಾರಣ ಫಲಿತಾಂಶಗಳು ಮತ್ತು ಅಪಾರ ಯಶಸ್ಸನ್ನು ಸಾಧಿಸಲು ನೆರವಾಗುತ್ತಿದೆ.

ಇದನ್ನೂ ಓದಿ: Vishwavani Editorial: ದರ ಏರಿಕೆಯೊಂದೇ ಪರಿಹಾರವಲ್ಲ

ಸೊನಾಲಿಕಾ ತನ್ನ ಅಪೂರ್ವ ಪ್ರಯಾಣದಲ್ಲಿ ಒಳಗೊಂಡಿರುವ ಎಲ್ಲ ಪಾಲುದಾರರನ್ನೂ ಒಳಗೊಳ್ಳುವ ಪ್ರಗತಿಯ ಗುರಿ ಹೊಂದಿದ್ದು ರೈತರ ಆಕಾಂಕ್ಷೆಗಳನ್ನು ಪರಿವರ್ತಿಸುವಲ್ಲಿ ನಂಬಿಕೆ ಇರಿಸಿದೆ. ಕಂಪನಿಯು ಸತತವಾಗಿ ಶಕ್ತಿ ಮತ್ತು ಸುಧಾರಿತ ತಂತ್ರಜ್ಞಾನದ ಅತ್ಯುತ್ತಮ ಸಂಯೋಜನೆಯನ್ನು ರೂಪಿಸುತ್ತಿದ್ದು ಅದು ರೈತರಿಗೆ ಉತ್ಪಾದಕತೆ ಮತ್ತು ಸುಸ್ಥಿರತೆ ನೀಡುತ್ತಿದೆ. ತಂತ್ರಜ್ಞಾನದ ಆಚೆಗೂ ಸೊನಾಲಿಕಾ ಸುಸ್ಥಿರ ಪ್ರಗತಿಯನ್ನು ಪೂರೈಸುವುದರಲ್ಲಿ ನಂಬಿಕೆ ಇರಿಸಿದ್ದು ಪರಿಸರ ಸ್ನೇಹಿ ರೂಢಿ ಗಳನ್ನು ಅಪ್ಪಿಕೊಳ್ಳುತ್ತಿದೆ ಗ್ರಾಮೀಣ ಸಮುದಾಯಗಳನ್ನು ಉದ್ಧರಿಸಲು ಉಪಕ್ರಮಗಳನ್ನು ಉತ್ತೇಜಿಸುತ್ತಿದೆ.

ಈ ಅದ್ಭುತ ಕಾರ್ಯಕ್ಷಮತೆ ಕುರಿತು ತಮ್ಮ ಚಿಂತನೆಗಳನ್ನು ಹಂಚಿಕೊಂಡ ಇಂಟರ್ನ್ಯಾಷನಲ್ ಟ್ರಾಕ್ಟರ್ಸ್ ಲಿಮಿಟೆಡ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ರಾಮನ್ ಮಿಟ್ಟಲ್, “ನಾವು ಫೆಬ್ರವರಿ 2025ರಲ್ಲಿ ಒಟ್ಟಾರೆ 10,493 ಟ್ರಾಕ್ಟರ್ ಗಳ ಮಾರಾ ಟದ ದಾಖಲೆಯಿಂದ ಬಹಳ ಸಂತೋಷ ಹೊಂದಿದ್ದು ಫೆಬ್ರವರಿ 2025ರಲ್ಲಿ ಒಟ್ಟಾರೆ ಅತ್ಯಂತ ಹೆಚ್ಚು ಸ್ಥಳೀಯ ಮಾರಾಟ ಕಂಡಿದೆ ಮತ್ತು ಉದ್ಯಮದ ಸಾಧನೆ ಮೀರಿದೆ. ಸೊನಾಲಿಕಾ ಸದಾ ನಮ್ಮ ಸುಧಾರಿತ ಕೃಷಿ ತಂತ್ರಜ್ಞಾನಗಳು ಎಲ್ಲ ಭೌ ಗೋಳಿಕತೆಗಳಲ್ಲೂ ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತವೆ ಮತ್ತು ಹೆಚ್ಚಿನ ಇಳುವರಿ ತಂದುಕೊಡುತ್ತವೆ. ನಮ್ಮ ಪ್ರಮುಖ ಮೌಲ್ಯವು ಎಲ್ಲ ಪಾಲುದಾರರನ್ನೂ ಒಳಗೊಂಡ ಪ್ರಗತಿಯಾಗಿದ್ದು ನಾವು ಆವಿಷ್ಕಾರಗಳು ಮತ್ತು ತಡೆರಹಿತ ಪ್ರಗತಿಯೊಂದಿಗೆ ಬೆಳೆಯುವ ಭವಿಷ್ಯ ನಿರ್ಮಿಸಲು ಬದ್ಧರಾಗಿದ್ದೇವೆ” ಎಂದರು.