ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೊಮೊಸ್ ತಿನ್ನಿಸುವ ನೆಪದಲ್ಲಿ ಕಾರಿನಲ್ಲಿ ಕರೆದೊಯ್ದು ಲೈಂಗಿಕ ಕಿರುಕುಳ: ಭಯಾನಕ ಅನುಭವ ಮೊಬೈಲ್‌ನಲ್ಲಿ ಸೆರೆ ಹಿಡಿದ ಮಹಿಳೆ

ಪರಿಚಿತ ವ್ಯಕ್ತಿಯೊಬ್ಬ ಮೊಮೊಸ್ ತಿನ್ನಿಸುವ ನೆಪದಲ್ಲಿ ಕಾರಿನಲ್ಲಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿರುವುದಾಗಿ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಯಾಣದುದ್ದಕ್ಕೂ ಆತ ಅಶ್ಲೀಲ ಕಾಮೆಂಟ್ ಗಳನ್ನು ಮಾಡಿದ್ದು, ಅನುಚಿತವಾಗಿ ಸ್ಪರ್ಶಿಸಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಚಲಿಸುವ ಕಾರಿನಲ್ಲಿ ಲೈಂಗಿಕ ಕಿರುಕುಳ: ಮಹಿಳೆ ದೂರು

ಸಂಗ್ರಹ ಚಿತ್ರ -

ಮಹಿಳೆ ನಿರಂತರವಾಗಿ ಆರೋಪಿಗೆ ನನ್ನನ್ನು ಮುಟ್ಟಲು ನಾನು ಬಿಡುವುದಿಲ್ಲ ಎಂದು ತಿಳಿಸುತ್ತಲೇ ಇದ್ದರೂ ಆರೋಪಿಯು ಇದು ಕೇವಲ 2 ನಿಮಿಷದ ಕೆಲಸ. ಎಂದು ಹೇಳುತ್ತ ತನ್ನ ಮೇಲೆ ಒತ್ತಡ ಹೇರುತ್ತಿದ್ದನು. ಅಲ್ಲದೇ ತನ್ನ ಖ್ಯಾತಿಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆಕೆ ದೂರಿನಲ್ಲಿ ಹೇಳಿದ್ದಾನೆ. ದು ಹೇಳಿ ದೂರ ಕರೆದುಕೊಂಡು ಬಂದಿದ್ದು, ಬಳಿಕ ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿದ್ದಾನೆ. ಚಲಿಸುವ ಕಾರಿನಲ್ಲಿ ಪ್ರಯಾಣದುದ್ದಕ್ಕೂ ಆರೋಪಿಯು ತನಗೆ ಅಶ್ಲೀಲ ಕಾಮೆಂಟ್ ಗಳನ್ನು ಮಾಡಿದ್ದು, ಅನುಚಿತವಾಗಿ ಸ್ಪರ್ಶಿಸಿರುವುದಾಗಿ ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.

ಘಟನೆ ಬಗ್ಗೆ ಮಹಿಳೆ ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಈ ವಿಡಿಯೋದಲ್ಲಿ 24 ವರ್ಷದ ಮಹಿಳೆ ನೀವು ನನ್ನನ್ನು ಮುಟ್ಟಿದರೆ ನಾನು ವಾಹನದ ಮುಂದೆ ಹಾರಿ ಪ್ರಾಣ ಬಿಡುತ್ತೇನೆ ಎಂದು ಹೇಳಿರುವುದು ಕೂಡ ಸೇರಿದೆ.

ನಂದಿಬೆಟ್ಟದ ಹೋಮ್‌ಸ್ಟೇನಲ್ಲಿ ಬೆಂಗಳೂರಿನ ಯುವತಿ ಅನುಮಾನಾಸ್ಪದ ಸಾವು: ಲವ್ ಜಿಹಾದ್ ಆರೋಪ

ಮಹಿಳೆ ನಿರಂತರವಾಗಿ ಆರೋಪಿಗೆ ನನ್ನನ್ನು ಮುಟ್ಟಲು ನಾನು ಬಿಡುವುದಿಲ್ಲ ಎಂದು ತಿಳಿಸುತ್ತಲೇ ಇದ್ದರೂ ಆರೋಪಿಯು ಇದು ಕೇವಲ ೨ ನಿಮಿಷದ ಕೆಲಸ. ಎಂದು ಹೇಳುತ್ತ ತನ್ನ ಮೇಲೆ ಒತ್ತಡ ಹೇರುತ್ತಿದ್ದನು. ಅಲ್ಲದೇ ತನ್ನ ಖ್ಯಾತಿಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆಕೆ ದೂರಿನಲ್ಲಿ ಹೇಳಿದ್ದಾನೆ.

ವಿಡಿಯೋದಲ್ಲಿ ಅಶ್ಲೀಲ ಭಾಷೆ ಮತ್ತು ಲೈಂಗಿಕವಾಗಿ ಪ್ರಚೋದಿಸುವ ಹೇಳಿಕೆಗಳಿವೆ. ಈ ಕುರಿತು ಸಂಪೂರ್ಣ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಮಂದವಾಲಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಅಪ್ರಾಪ್ತ ಬಾಲಕಿಯ ಅಪಹರಣ, ಹೋಟೆಲ್‌ ಮಾಲಕನಿಗೆ ಮಾರಾಟ, 30 ಮಂದಿಯಿಂದ 5 ದಿನ ನಿರಂತರ ಸಾಮೂಹಿಕ ಅತ್ಯಾಚಾರ; ರಾಜಸ್ಥಾನದಲ್ಲಿ ದೇಶವೇ ಬೆಚ್ಚಿಬೀಳುವ ಹೀನ ಕೃತ್ಯ

ಪ್ರೇಮಿ ಜೊತೆ ಸೇರಿ ಪತಿಯನ್ನು ಕೊಂದಳು

ಪತಿಯನ್ನು ಕೊಂದ ಪತ್ನಿ ಅನಂತರ ತನ್ನ ಗೆಳೆಯನ ಸಹಾಯದಿಂದ ಶವವನ್ನು ವಿಲೇವಾರಿ ಮಾಡಲು ಯತ್ನಿಸಿರುವ ಘಟನೆ ಒಡಿಶಾದ ಜಾರ್ಸುಗುಡ ಜಿಲ್ಲೆಯಲ್ಲಿ ನಡೆದಿದೆ. ಶಕ್ತಿಧರ್ ಸಾಹು ಕೊಲೆಯಾದ ದುರ್ದೈವಿ. ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ.

ಶಕ್ತಿಧರ್ ಸಾಹು ಮತ್ತು ಪತ್ನಿ ಗೀತಾ ಮಿರ್ಧಾ ನಡುವೆ ಕುಟುಂಬ ಕಲಹವಿದ್ದ ಕಾರಣ ಬೇರೆಬೇರೆಯಾಗಿ ವಾಸಿಸುತ್ತಿದ್ದರು. ಆದರೆ ತಮ್ಮ ಮಕ್ಕಳನ್ನು ನೋಡಲು ಆಗಾಗ ಮನೆಗೆ ಬರುತ್ತಿದ್ದ. ಈ ನಡುವೆ ಟಿಕಿನು ಕಿಸಾನ್ ಜೊತೆ ಗೀತಾ ಸಂಬಂಧ ಬೆಳೆಸಿಕೊಂಡಿದ್ದಾಳೆ.

ಮಕ್ಕಳನ್ನು ಭೇಟಿಯಾಗಲು ಶಕ್ತಿಧರ್ ಸಾಹು ಮನೆಗೆ ಬಂದಿದ್ದ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ಅಲ್ಲಿದ್ದ ಟಿಕಿನು ಪತಿ- ಪತ್ನಿಯ ಜಗಳವನ್ನು ನಿಲ್ಲಿಸುವಂತೆ ಮಧ್ಯಪ್ರವೇಶಿಸಿದ್ದಾನೆ. ಆದರೆ ಇದರಿಂದ ವಾಗ್ವಾದ ಮತ್ತಷ್ಟು ಹೆಚ್ಚಾಗಿ ಹಿಂಸಾಚಾರಕ್ಕೆ ತಿರುಗಿದೆ. ಶಕ್ತಿಧರ್ ನೆಲಕ್ಕೆ ಬಿದ್ದಿದ್ದು, ಗೀತಾ ಆತನ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾಳೆ. ಇದರಿಂದ ಶಕ್ತಿಧರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಳಿಕ ಗೀತಾ ಮತ್ತು ಟಿಕಿನು ಮೃತದೇಹವನ್ನು ತೆಗೆದುಕೊಂಡು ಹೋಗಿ ಹತ್ತಿರದ ಹೊಲದಲ್ಲಿ ಎಸೆದಿದ್ದು ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ.