ನಮ್ಮ ತಪ್ಪಿನ ಬಗ್ಗೆ ಸಾಕಷ್ಟು ಪರಾಮರ್ಶೆ ಮಾಡಬೇಕು. ಆದರೆ ಅದರಲ್ಲಿಯೇ ಮುಳುಗಿ ಹೋಗಬಾರದು. ಅದರಬದಲು, ಆ ತಪ್ಪಿನಿಂದ ಪಾಠ ಕಲಿತು, ಇನ್ನೆಂದೂ ಅಂಥ ತಪ್ಪನ್ನು ಮಾಡುವುದಿಲ್ಲ ಎಂದು ನಿರ್ಧರಿಸಿ ಮುಂದಕ್ಕೆ ಸಾಗುವುದು ಬಹಳ ಜಾಣತನ.