ದಾರಿದೀಪೋಕ್ತಿ
ದಾರಿದೀಪೋಕ್ತಿ
Ashok Nayak
Dec 23, 2024 12:45 PM
ಯಾರನ್ನಾದರೂ ಅವರ ಯಶಸ್ಸಿನಿಂದ ಇಷ್ಟಪಡುವುದು ಸುಲಭ. ಆದರೆ ಬದುಕಿನಲ್ಲಿ ಸೋತವರನ್ನು ಇಷ್ಟಪಡುವುದು ಮತ್ತು ಮೆಚ್ಚಿಕೊಳ್ಳುವುದು ಕಷ್ಟ. ಆದರೆ ಇಂದು ಸೋತವರು, ನಾಳೆ ಯಶಸ್ವಿಯಾಗುತ್ತಾರೆ ಎಂಬುದನ್ನು ಮರೆಯಬಾರದು.