ಶ್ರೀಮಂತಿಕೆ ಎಂಬುದು ಶಾಶ್ವತ ಸ್ನೇಹಿತನಲ್ಲ. ಆದರೆ ಸ್ನೇಹಿತರು ಮಾತ್ರ ಶಾಶ್ವತ ಶ್ರೀಮಂತಿಕೆಯೇ. ಹಣಕ್ಕಾಗಿಎಂದೂ ಒಳ್ಳೆಯ ಸ್ನೇಹಿತರನ್ನು ಕಳೆದುಕೊಳ್ಳಬಾರದು. ಹಣವನ್ನು ಗಳಿಸಬಹುದು. ಆದರೆ ಉತ್ತಮಸ್ನೇಹಿತರನ್ನು ಗಳಿಸುವುದು ಬಹಳ ಕಷ್ಟ.