ಏನನ್ನಾದರೂ ಹೊಸತಾಗಿ ಮಾಡಲು ನಿರ್ಧರಿಸಿದರೆ, ಒಳ್ಳೆಯ ಮುಹೂರ್ತಕ್ಕೆ ಕಾಯಬೇಕಿಲ್ಲ. ಅಷ್ಟಕ್ಕೂ ಒಳ್ಳೆಯಮುಹೂರ್ತವೆಂದರೆ ಒಂದು ನಿರ್ದಿಷ್ಟ ದಿನವಲ್ಲ. ಅದು ನಿಮ್ಮ ಮನಸ್ಸಿನಲ್ಲಿ ಸಂಕಲ್ಪ ತೆಗೆದುಕೊಳ್ಳುವ ಸಮಯ. ಅದನ್ನು ಯಾವಾಗ ಬೇಕಾದರೂ ತೆಗೆದುಕೊಳ್ಳಬಹುದು.