ದಾರಿದೀಪೋಕ್ತಿ
ದಾರಿದೀಪೋಕ್ತಿ

ನಿಮಗೆ ಸಂಪೂರ್ಣ ಚಿತ್ರಣ ಗೊತ್ತಿಲ್ಲ ಅಂದ್ರೆ ಬಾಯಿ ಮುಚ್ಚಿಕೊಂಡು ಸುಮ್ಮನಿರುವುದು ಲೇಸು. ಅರ್ಧಂಬರ್ಧತಿಳಿದು ಮಾತಾಡಿದರೆ, ನಿಮ್ಮ ಬಂಡವಾಳ ಗೊತ್ತಾಗಿ ಬೇರೆಯವರು ನಿಮ್ಮ ಬಾಯಿ ಮುಚ್ಚಿಸಬಹುದು. ಅದರ ಬದಲು ಮೊದಲೇ ಅರಿತುಕೊಂಡು ಆ ಕೆಲಸವನ್ನು ನೀವೇ ಮಾಡುವುದು ಒಳ್ಳೆಯದು.