ದಾರಿದೀಪೋಕ್ತಿ
ದಾರಿದೀಪೋಕ್ತಿ


ನೀವು ಏಕಾಂಗಿಯಾಗಿದ್ದೀರೆಂದು ಸ್ವಲ್ಪವೂ ಯೋಚಿಸದೇ ಯಾರದ್ದೇ ಸ್ನೇಹ ಮಾಡಬೇಕಿಲ್ಲ. ನೀರಡಿಕೆಯಾಗಿದೆಯೆಂದು ವಿಷ ಕುಡಿಯಲಾದೀತೇ? ಸ್ನೇಹದ ಹಸ್ತ ಚಾಚಿ ಆಪ್ತ ವರ್ತುಲದೊಳಗೆ ಸೇರಿಸಿಕೊಳ್ಳುವಮುನ್ನ ಅವರ ಬಗ್ಗೆ ಸಾಕಷ್ಟು ತಿಳಿದುಕೊಂಡಿರಬೇಕು. ನಿಮ್ಮ ಸ್ನೇಹವನ್ನು ಬೇರೆಯವರು ದುರುಪಯೋಗಪಡಿಸಿ ಕೊಳ್ಳಬಾರದು.