Law college started first time: ಹಾವೇರಿಯಲ್ಲಿ ಪ್ರಪ್ರಥಮ ಬಾರಿಗೆ ಲಾ ಕಾಲೇಜ್ ಆರಂಭ
ನಗರದ ತುಳಸಿ ಐಕಾಲ್ ಲೇಔಟಿನ ನೆಹರು ಪಾಪ್ಯುಲರ್ ಸ್ಕೂಲ್ ಕಟ್ಟಡದಲ್ಲಿ ದೇವಿಕಾ ಕಾನೂನು ಮಹಾವಿದ್ಯಾಲಯವನ್ನು ಹಾವೇರಿ ನಗರದ ಜಿಲ್ಲಾ ಕೇಂದ್ರದಲ್ಲಿ ಪ್ರಪ್ರಥಮ ಬಾರಿಗೆ ಆರಂಭ ಮಾಡಲಾಗಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು. ಇದೇ ಮ್ಯಾನೇಜಮೆಂಟಿನ ಇನ್ನೊಂದು ಕಾಲೇಜ್ ರಾಣೆಬೆನ್ನೂರಿನಲ್ಲಿ ಆರಂಭಿಸಿದ್ದೇವೆ.
-
Ashok Nayak
Sep 21, 2026 10:50 PM
ಹಾವೇರಿ: ನಗರದ ತುಳಸಿ ಐಕಾಲ್ ಲೇಔಟಿನ ನೆಹರು ಪಾಪ್ಯುಲರ್ ಸ್ಕೂಲ್ ಕಟ್ಟಡದಲ್ಲಿ ದೇವಿಕಾ ಕಾನೂನು ಮಹಾವಿದ್ಯಾಲಯವನ್ನು ಹಾವೇರಿ ನಗರದ ಜಿಲ್ಲಾ ಕೇಂದ್ರದಲ್ಲಿ ಪ್ರಪ್ರಥಮ ಬಾರಿಗೆ ಆರಂಭ ಮಾಡಲಾಗಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು. ಇದೇ ಮ್ಯಾನೇಜಮೆಂಟಿನ ಇನ್ನೊಂದು ಕಾಲೇಜ್ ರಾಣೆಬೆನ್ನೂರಿನಲ್ಲಿ ಆರಂಭಿಸಿದ್ದೇವೆ. ರಾಣೆಬೆನ್ನೂರ ಕಾಲೇಜಿನಲ್ಲಿ ಪಿಯುಸಿ, ಹಾಗೂ ಪದವಿಯವರಿಗೆ ಪ್ರವೇಶ ಆರಂಭ ಮಾಡಲಾಗಿದೆ.
ಇದನ್ನೂ ಓದಿ: Haveri News: ಅಪಾಯಕಾರಿ ತಗ್ಗು-ಗುಂಡಿಯಿಂದ ಕೂಡಿರುವ ದೇವಗಿರಿ ರಸ್ತೆಯಿಂದ ಸ್ಥಳೀಯರಿಗೆ ಕಿರಿಕಿರಿ; ವಾಹನ ಸವಾರರೇ ಎಚ್ಚರ
ಹಾವೇರಿ ನಗರದಲ್ಲಿರುವ ಕಾಲೇಜ ಪದವಿ ಹೊಂದಿದವರು ಮಾತ್ರ ಪ್ರವೇಶ ಪಡೆಯಬಹುದಾಗಿದೆ. ಪ್ರವೇಶ ಆರಂಭ ಸೆ.22ರಿಂದ ಆರಂಭವಾಗಿದ್ದು, ದಂಡ ಸಹಿತ ಅಕ್ಟೋಬರ್ 12 ಅಂತಿಮ ದಿನಾಂಕ ವಾಗಿದೆ ಎಂದು ಕಾಲೇಜ ನಿರ್ದೇಶಕ ಹಿರಿಯ ನ್ಯಾಯವಾದಿ ಉಮೇಶ ಗೌಳಿ ತಿಳಿಸಿದ್ದಾರೆ.