ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಡಾ ಗಿರೀಶ್, ಮಂಜುನಾಥ ಸಿ .ಆರ್ ರಿಗೆ ಡಾ.ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿ

ಇಎಸ್ಐ ಆಸ್ಪತ್ರೆಯ ಚರ್ಮರೋಗ ವಿಭಾಗದ ಮುಖ್ಯಸ್ಥ ಡಾ ಗಿರೀಶ್ ಹಾಗೂ ಮಂಜುನಾಥ ಸಿ .ಆರ್, ಅವರಿಗೆ ಡಾ ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ನೀಡಿ ಮಾತನಾಡಿದ ಡಾ. ಮಲಕಪ್ಪ ಅಲಿಯಾಸ್ ಮಹೇಶ್ ಅವರು ನಾಗರಿ ಲಿಪಿ ಸಂಸ್ಥೆಯ ಬಗ್ಗೆ ಪ್ರಶಸ್ತಿಯ ಪ್ರಾಮುಖ್ಯತೆ ತಿಳಿಸಿದರು

ಡಾ ಗಿರೀಶ್, ಮಂಜುನಾಥ ಸಿ .ಆರ್ ರಿಗೆ ಡಾ.ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿ

Ashok Nayak Ashok Nayak Apr 22, 2025 11:10 PM

ಬೆಂಗಳೂರು: ನಾಗರಿಲಿಪಿ ಪರಿಷತ್ ಹೊಸ ದಿಲ್ಲಿ ಆಶ್ರಯದ ಡಾ ಅಂಬೇಡ್ಕರ್ ಅವರ 134 ಜಯಂತಿ ಆಚರಣೆ ಅಂಗವಾಗಿ ನಾರ್ವೆ, ಅಮೆರಿಕ ಹಾಗೂ ದೇಶದ ವಿವಿಧ ರಾಜ್ಯಗಳಿಂದ ಆಯ್ಕೆ ಯಾದ ಪುರಸ್ಕೃತರಿಗೆ ಡಾ ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿ 2025 ನೀಡಿ ಗೌರವಿಸಲಾಯಿತು.

ಇದನ್ನೂ ಓದಿ: Bangalore News: ಸಾಯಿ ಬಾಬಾ ಪಾದುಕೆ ದರ್ಶನ ಪಡೆಯುತ್ತಿರುವ ಭಕ್ತರು

ಇಎಸ್ಐ ಆಸ್ಪತ್ರೆಯ ಚರ್ಮರೋಗ ವಿಭಾಗದ ಮುಖ್ಯಸ್ಥ ಡಾ ಗಿರೀಶ್ ಹಾಗೂ ಮಂಜುನಾಥ ಸಿ .ಆರ್, ಅವರಿಗೆ ಡಾ ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ನೀಡಿ ಮಾತನಾಡಿದ ಡಾ. ಮಲಕಪ್ಪ ಅಲಿಯಾಸ್ ಮಹೇಶ್ ಅವರು ನಾಗರಿ ಲಿಪಿ ಸಂಸ್ಥೆಯ ಬಗ್ಗೆ ಪ್ರಶಸ್ತಿಯ ಪ್ರಾಮುಖ್ಯತೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಯ ಸದಸ್ಯರು ಭಾಗವಹಿಸಿದ್ದರು.