ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಿಶೇಷ ವ್ಯಾಲೆಂಟೈನ್ಸ್ ಡೇ ಉಡುಗೊರೆಗಳ ಸಂಗ್ರಹವನ್ನು ಅನ್ವೇಷಿಸಿ

ಫ್ಯಾಷನ್ ಉತ್ಪನ್ನಗಳಿಂದ ಹಿಡಿದು ದೈನಂದಿನ ಪರಿಕರಗಳವರೆಗೆ, ಶಾಪರ್ಸ್ ಅತ್ಯಂತ ಕಡಿಮೆ ಬೆಲೆಯ ಆಯ್ಕೆಗಳನ್ನು ಅನ್ವೇಷಿಸಬಹುದು ಮತ್ತು ಎಲ್ಲಾ ಆರ್ಡರ್‌ಗಳ ಮೇಲೆ ಹೆಚ್ಚುವರಿ ಕ್ಯಾಶ್‌ ಬ್ಯಾಕ್ ಹಾಗೂ ಉಚಿತ ಡೆಲಿವರಿಯನ್ನು ಪಡೆಯಬಹುದು. ಅತ್ಯಂತ ಕಡಿಮೆ ಬೆಲೆ ಮತ್ತು ಅಮೆಜಾನ್‌ನ ವಿಶ್ವಾಸಾರ್ಹ ಶಾಪಿಂಗ್ ಅನುಭವದೊಂದಿಗೆ, ಅಮೆಜಾನ್ ಬಜಾರ್ ನಿಮ್ಮ ಪ್ರೀತಿಪಾತ್ರರಿಗೆ ಸ್ಮರಣೀಯ ಉಡುಗೊರೆಗಳನ್ನು ನೀಡುವ ಭಾರತದ ನೆಚ್ಚಿನ ತಾಣವಾಗಿದೆ.

ವಿಶೇಷ ವ್ಯಾಲೆಂಟೈನ್ಸ್ ಡೇ ಉಡುಗೊರೆಗಳ ಸಂಗ್ರಹವನ್ನು ಅನ್ವೇಷಿಸಿ

-

Ashok Nayak
Ashok Nayak Feb 11, 2026 12:36 AM

ಬೆಂಗಳೂರು: ಈ ಪ್ರೇಮಿಗಳ ದಿನದಂದು, ಅಮೆಜಾನ್ ಬಜಾರ್ ಭಾರತದಾದ್ಯಂತ ಇರುವ ಗ್ರಾಹಕ ರಿಗೆ ಬಜೆಟ್‌ಗೆ ಅನುಗುಣವಾಗಿ ಪ್ರೀತಿಯನ್ನು ಸಂಭ್ರಮಿಸಲು ಎಂದಿಗಿಂತಲೂ ಸುಲಭವಾಗಿಸುತ್ತಿದೆ. ಫೆಬ್ರವರಿ 6 ರಿಂದ 14 ರವರೆಗೆ, ಗ್ರಾಹಕರು ಕೇವಲ 99 ರೂ.ಗಳಿಂದ ಪ್ರಾರಂಭವಾಗುವ ವಿಶೇಷ ವ್ಯಾಲೆಂಟೈನ್ಸ್ ಡೇ ಉಡುಗೊರೆಗಳ ಸಂಗ್ರಹವನ್ನು ಅನ್ವೇಷಿಸಬಹುದು. ನಿಮ್ಮ ಸ್ನೇಹಿತರಿಗೆ ಕೃತಜ್ಞತೆ ಯ ಸಂಕೇತವಾಗಿರಲಿ, ಸಂಗಾತಿಗೆ ರೋಮ್ಯಾಂಟಿಕ್ ಉಡುಗೊರೆಯಾಗಿರಲಿ ಅಥವಾ ಕುಟುಂಬದ ಸದಸ್ಯರಿಗೆ ವಿಶೇಷ ಸರ್‌ಪ್ರೈಸ್ ಆಗಿರಲಿ—ಅಮೆಜಾನ್ ಬಜಾರ್ ಗುಣಮಟ್ಟ ಮತ್ತು ಕೈಗೆಟುಕುವ ದರ ಎರಡನ್ನೂ ಒಟ್ಟುಗೂಡಿಸಿ ಪ್ರತಿಯೊಬ್ಬ ಭಾರತೀಯರಿಗೂ ತಮ್ಮ ಪ್ರೀತಿಯನ್ನು ವ್ಯಕ್ತಪಡಿ ಸಲು ಸಹಾಯ ಮಾಡುತ್ತದೆ.

ಫ್ಯಾಷನ್ ಉತ್ಪನ್ನಗಳಿಂದ ಹಿಡಿದು ದೈನಂದಿನ ಪರಿಕರಗಳವರೆಗೆ, ಶಾಪರ್ಸ್ ಅತ್ಯಂತ ಕಡಿಮೆ ಬೆಲೆಯ ಆಯ್ಕೆಗಳನ್ನು ಅನ್ವೇಷಿಸಬಹುದು ಮತ್ತು ಎಲ್ಲಾ ಆರ್ಡರ್‌ಗಳ ಮೇಲೆ ಹೆಚ್ಚುವರಿ ಕ್ಯಾಶ್‌ ಬ್ಯಾಕ್ ಹಾಗೂ ಉಚಿತ ಡೆಲಿವರಿಯನ್ನು ಪಡೆಯಬಹುದು. ಅತ್ಯಂತ ಕಡಿಮೆ ಬೆಲೆ ಮತ್ತು ಅಮೆಜಾನ್‌ನ ವಿಶ್ವಾಸಾರ್ಹ ಶಾಪಿಂಗ್ ಅನುಭವದೊಂದಿಗೆ, ಅಮೆಜಾನ್ ಬಜಾರ್ ನಿಮ್ಮ ಪ್ರೀತಿಪಾತ್ರರಿಗೆ ಸ್ಮರಣೀಯ ಉಡುಗೊರೆಗಳನ್ನು ನೀಡುವ ಭಾರತದ ನೆಚ್ಚಿನ ತಾಣವಾಗಿದೆ.

ಇದನ್ನೂ ಓದಿ: Bangalore News: ಡಾ.ವಿಷ್ಣು ಭರತ್ ಆಲಂಪಳ್ಳಿ ಅವರ ಲೈಫ್ ಟ್ವಿಸ್ಟ್ ಅಂಡ್ ಟರ್ನ್ ಎಂಬ ಪುಸ್ತಕ ಬಿಡುಗಡೆ

ಈ ಪ್ರೇಮಿಗಳ ದಿನದಂದು ಅಮೆಜಾನ್ ಬಜಾರ್‌ನಲ್ಲಿ ಅತಿ ಹೆಚ್ಚು ಕಾರ್ಟ್‌ಗೆ ಸೇರಿಸಲಾದ ಕೆಲವು ಉತ್ಪನ್ನಗಳು ಇಲ್ಲಿವೆ:

  • ಅವನಿಗಾಗಿ:

ಪುರುಷರ ಕಾಟನ್ ಬ್ಲೆಂಡ್ ಸ್ಲಿಮ್ ಫಿಟ್ ಶರ್ಟ್: ರೂ. 535

ಈ ಪ್ರೇಮಿಗಳ ದಿನದಂದು, ಪ್ರಾಯೋಗಿಕ ಹಾಗೂ ಸದಾಕಾಲಕ್ಕೂ ಒಪ್ಪುವಂತಹ ಬಟ್ಟೆಯನ್ನು ನೀಡಿ ಅವನನ್ನು ಆಶ್ಚರ್ಯಗೊಳಿಸಿ. ದೈನಂದಿನ ಆರಾಮ ಮತ್ತು ಸರಳವಾದ ಶೈಲಿಗಾಗಿ ವಿನ್ಯಾಸಗೊಳಿಸಲಾದ ಈ ಶರ್ಟ್, ಕ್ಯಾಶುಯಲ್ ಡೇಟ್‌ಗಳು ಮತ್ತು ಸಂಜೆಯ ವಿರಾಮದ ಸಮಯಕ್ಕೆ ಸೂಕ್ತವಾಗಿದೆ.

ಪರ್ಸನಲೈಸ್ಡ್ ಪುರುಷರ ವಾಲೆಟ್ ಮತ್ತು ಕಸ್ಟಮೈಸ್ಡ್ ಕೀಚೈನ್ : ರೂ. 399

ದೈನಂದಿನ ಅಗತ್ಯ ವಸ್ತುಗಳಿಗೆ ಈ ಪರ್ಸನಲೈಸ್ಡ್ ವಾಲೆಟ್ ಮತ್ತು ಕೀಚೈನ್ ಸೆಟ್ ಮೂಲಕ ಪ್ರೀತಿಯ ಸ್ಪರ್ಶ ನೀಡಿ. ಪ್ರತಿದಿನ ಬಳಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾದ ಇದು, ಉಪಯುಕ್ತತೆಯ ಜೊತೆಗೆ ವೈಯಕ್ತಿಕ ಮೆರುಗನ್ನು ಹೊಂದಿದೆ. ಇದು ಪ್ರೇಮಿಗಳ ದಿನದ ಉಡುಗೊರೆಗಾಗಿ ಅರ್ಥಪೂರ್ಣ ಆಯ್ಕೆಯಾಗಿದೆ.

ಪುರುಷರಿಗಾಗಿ ರೌಂಡ್ ಡಯಲ್ ಅನಲಾಗ್ ವಾಚ್ : ರೂ. 299

ಕ್ಲಾಸಿಕ್ ವಿನ್ಯಾಸ ಮತ್ತು ದೈನಂದಿನ ಬಳಕೆಗೆ ಒಪ್ಪುವಂತಹ ಈ ಸೊಗಸಾದ ಗಡಿಯಾರದೊಂದಿಗೆ ಪ್ರೇಮಿಗಳ ದಿನವನ್ನು ಆಚರಿಸಿ. ಇದರ ಸ್ಪಷ್ಟವಾದ ಡಯಲ್ ಮತ್ತು ಆಕರ್ಷಕ ನೋಟವು ಯಾವುದೇ ಉಡುಪಿಗೂ ಮೆರುಗು ನೀಡುತ್ತದೆ, ಇದು ಈ ಸಂದರ್ಭಕ್ಕೆ ಅತ್ಯುತ್ತಮ ಉಡುಗೊರೆಯಾಗಿದೆ.

  • ಅವಳಿಗಾಗಿ:

ಬಲೂನ್ ಸ್ಲೀವ್ ಎಲಿಗಂಟ್ ಕ್ಯಾಶುಯಲ್ ಟೀ: ರೂ. 220

  • ಬ್ರಂಚ್ ಡೇಟ್‌ಗಳಿಂದ ಹಿಡಿದು ಸಂಜೆಯ ವಿಹಾರದವರೆಗೆ, ಈ ಬಲೂನ್ ಸ್ಲೀವ್ ಟಾಪ್ ಯಾವುದೇ ಪ್ರೇಮಿಗಳ ದಿನದ ಆಚರಣೆಗೆ ಒಪ್ಪುತ್ತದೆ. ಆರಾಮದಾಯಕ ಮತ್ತು ಸ್ಟೈಲಿಶ್ ವಿನ್ಯಾಸದೊಂದಿಗೆ, ಇದು ಸರಳವಾದರೂ ಆಪ್ತವಾದ ಉಡುಗೊರೆಯ ಆಯ್ಕೆಯಾಗಿದೆ.

ಮಹಿಳೆಯರ ಮಿನಿ ಟಾಪ್ ಹ್ಯಾಂಡಲ್ ಹ್ಯಾಂಡ್‌ಬ್ಯಾಗ್: ರೂ. 369

ಪ್ರೇಮಿಗಳ ದಿನದ ವಿಹಾರಕ್ಕೆ ಸೂಕ್ತವಾದ ಈ ಫ್ಲೋರಲ್ ಪ್ರಿಂಟೆಡ್ ಹ್ಯಾಂಡ್‌ಬ್ಯಾಗ್ ಯಾವುದೇ ಉಡುಪಿಗೂ ಹೊಸ ಕಳೆಯನ್ನು ನೀಡುತ್ತದೆ. ದೈನಂದಿನ ಬಳಕೆಗೆ ಅನುಕೂಲಕರವಾಗಿರುವ ಮತ್ತು ಒಟ್ಟಿಗೆ ಹೊರಹೋಗುವಾಗ ಬಳಸಲು ಸೂಕ್ತವಾಗಿರುವ ಇದು, ಸರಳ ಮತ್ತು ಆಕರ್ಷಕ ಉಡುಗೊರೆಯಾಗಿದೆ.

ಕ್ರಿಸ್ಟಲ್ ಚೋಕರ್ ನೆಕ್ಲೇಸ್ ಜ್ಯುವೆಲ್ಲರಿ ಸೆಟ್ : ರೂ. 297

ನಾಜೂಕಾದ ಮತ್ತು ಮನಮೋಹಕವಾಗಿರುವ ಈ ಕ್ರಿಸ್ಟಲ್ ನೆಕ್ಲೇಸ್ ಮತ್ತು ಇಯರಿಂಗ್ಸ್ ಸೆಟ್, ಪ್ರೇಮಿಗಳ ದಿನದ ಸೌಂದರ್ಯಕ್ಕೆ ಮೃದುವಾದ ಹೊಳಪನ್ನು ನೀಡುತ್ತದೆ. ರಾತ್ರಿಯ ಭೋಜನ, ಡೇಟ್‌ಗಳು ಅಥವಾ ಆಪ್ತ ಸಂಭ್ರಮಾಚರಣೆಗಳಿಗೆ ಸೂಕ್ತವಾದ ಈ ಉಡುಗೊರೆಯು ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂತಿದೆ.

ಈ ಪ್ರೇಮಿಗಳ ದಿನದಂದು, ಅಮೆಜಾನ್ ಬಜಾರ್‌ನಲ್ಲಿ ಅತ್ಯಂತ ಕಡಿಮೆ ಬೆಲೆಯ ಉಡುಗೊರೆಗಳನ್ನು ಅನ್ವೇಷಿಸಿ ಮತ್ತು ಎಲ್ಲಾ ಆರ್ಡರ್‌ಗಳ ಮೇಲೆ ಅದ್ಭುತ ಕ್ಯಾಶ್‌ಬ್ಯಾಕ್ ಹಾಗೂ ಉಚಿತ ವಿತರಣೆಯನ್ನು ಪಡೆಯಿರಿ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.