ಬೊಮ್ಮೇಕಲ್ಲು ವೆಂಕಟೇಶ್ ಅವರಿಗೆ ಪಿತೃವಿಯೋಗ
ಕವಿ ಹಾಗೂ ಪತ್ರಕರ್ತ ಬೋಮ್ಮೆ ಕಲ್ಲು ವೆಂಕಟೇಶ್ ಅವರ ತಂದೆ ದೊಡ್ಡ ನಾರಾಯಣಪ್ಪ (80) ಅವರು ಗುರುವಾರ ವಯೋಸಹಜ ಅನಾರೋಗ್ಯದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಇವರಿಗೆ ಬೋಮ್ಮೆಕಲ್ಲು ವೆಂಕಟೇಶ್ ಒಳಗೊಂಡಂತೆ ಮೂವರು ಪುತ್ರರು ಹಾಗೂ ಐವರು ಪುತ್ರಿಯರಿದ್ದು ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯನ್ನು ಶುಕ್ರವಾರ ಸ್ವಗ್ರಾಮವಾದ ಬೋಮ್ಮೆಕಲ್ಲು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
-
Ashok Nayak
Dec 4, 2025 10:36 PM
ಚಿಂತಾಮಣಿ: ಕವಿ ಹಾಗೂ ಪತ್ರಕರ್ತ ಬೋಮ್ಮೆ ಕಲ್ಲು ವೆಂಕಟೇಶ್ ಅವರ ತಂದೆ ದೊಡ್ಡ ನಾರಾಯಣಪ್ಪ (80) ಅವರು ಗುರುವಾರ ವಯೋಸಹಜ ಅನಾರೋಗ್ಯದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ.
ಇದನ್ನೂ ಓದಿ: Chikkaballapur News: ಎಚ್.ಐ.ವಿ ಸೋಂಕು ಹರಡುವಿಕೆ ತಡೆಗಟ್ಟಲು ಜಾಗೃತಿ ಮೂಡಿಸಿ: ನ್ಯಾ.ಟಿ.ಪಿ.ರಾಮಲಿಂಗೇಗೌಡ
ಇವರಿಗೆ ಬೋಮ್ಮೆಕಲ್ಲು ವೆಂಕಟೇಶ್ ಒಳಗೊಂಡಂತೆ ಮೂವರು ಪುತ್ರರು ಹಾಗೂ ಐವರು ಪುತ್ರಿಯ ರಿದ್ದು, ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯನ್ನು ಶುಕ್ರವಾರ ಸ್ವಗ್ರಾಮವಾದ ಬೋಮ್ಮೆಕಲ್ಲು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇವರ ನಿಧನಕ್ಕೆ ಹಲವು ರಾಜಕೀಯ ಮುಖಂಡರು ಗಣ್ಯರು ಹಾಗೂ ಸಂಘ ಸಂಸ್ಥೆಗಳು ಸಂತಾಪ ಸೂಚಿಸಿದ್ದಾರೆ.