ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Haveri News: ಪ.ಪದವೀಧರ ಕ್ಷೇತ್ರದ ಕೈ ಗೆಲುವು ಖಚಿತ: ಉಸ್ತುವಾರಿ ಮಿನಿಸ್ಟರ್ ಆರ್.ಲಮಾಣಿ

ದೇ 23ರಂದು ಪಶ್ಚಿಮ ಪದವೀಧರ ಕ್ಷೇತ್ರದ ಸಾರ್ವಜನಿಕ ಚುನಾವಣಾ ಮತದಾನ ನಡೆಯಲಿದ್ದು ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಮೋಹನ ಲಿಂಬಿಕಾಯಿ ಗೆಲವು ಖಚಿತ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಕಾಂಗ್ರೆಸ್ ಶಾಸಕ ರುದ್ರಪ್ಪ ಲಮಾಣಿ ಮಾಧ್ಯಮದೊಂದಿಗೆ ಮಾತನಾಡಿದರು.

‌ಪ.ಪದವೀಧರ ಕ್ಷೇತ್ರದ ಕೈ ಗೆಲುವು ಖಚಿತ: ಉಸ್ತುವಾರಿ ಮಿನಿಸ್ಟರ್ ಆರ್.ಲಮಾಣಿ

-

Profile
Ashok Nayak Oct 20, 2026 9:01 AM

ಹಾವೇರಿ: ಇದೇ 23ರಂದು ಪಶ್ಚಿಮ ಪದವೀಧರ ಕ್ಷೇತ್ರದ ಸಾರ್ವಜನಿಕ ಚುನಾವಣಾ ಮತದಾನ ನಡೆಯಲಿದ್ದು ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಮೋಹನ ಲಿಂಬಿಕಾಯಿ ಗೆಲವು ಖಚಿತ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಕಾಂಗ್ರೆಸ್ ಶಾಸಕ ರುದ್ರಪ್ಪ ಲಮಾಣಿ ಮಾಧ್ಯಮದೊಂದಿಗೆ ಮಾತನಾಡಿದರು.

ಇವರೊಂದಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಸಂಜೀವ ಕುಮಾರ ನೀರಲಗಿ, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ, ಗುಡ್ಡನಗೌಡ ಅಂದಾನಿಗೌಡ್ರ, ಬಸವರಾಜ ಹೆಡಿಗೊಂಡ, ಬಾಬುಸಾಬ ಮೊಮ್ಮಿನಗಾರ, ಶಿವರಾಜ ಮತ್ತಿಹಳ್ಳಿ, ಸುಭಾಸ್ ಚವ್ಹಾಣ, ಜಮೀರ ಜಿಗರಿ, ರಮೇಶ ಆನವಟ್ಟಿ, ಶಂಕರ ಮೆಹರವಾಡೆ ಮಾತನಾಡಿದರು.

ಇದನ್ನೂ ಓದಿ: Haveri News: ಅಪಾಯಕಾರಿ ತಗ್ಗು-ಗುಂಡಿಯಿಂದ ಕೂಡಿರುವ ದೇವಗಿರಿ ರಸ್ತೆಯಿಂದ ಸ್ಥಳೀಯರಿಗೆ ಕಿರಿಕಿರಿ; ವಾಹನ ಸವಾರರೇ ಎಚ್ಚರ