Tumkur News: ಮೂಲ ಸೌಕರ್ಯ ಒದಗಿಸುವ ಸಲುವಾಗಿ ಹಲವು ಯೋಜನೆ: ಶಾಸಕ ಸಿ.ಬಿ.ಸುರೇಶಬಾಬು
ಮೂಲ ಸೌಕರ್ಯ ಒದಗಿಸುವ ಸಲುವಾಗಿ ಹಲವು ಯೋಜನೆ ಹಾಕಿ ಕೊಂಡಿದ್ದೇವೆ. ನಿಗದಿತ ಅವಧಿ ಯೊಳಗೆ ಗುಣಮಟ್ಟದ ಕಾಮಾಗಾರಿ ನಡೆಸಬೇಕು. ರಸ್ತೆಗಳ ಪಕ್ಕದಲ್ಲಿ ಜಂಗಲ್ ಬೆಳೆದಿದ್ದರೆ ಗಮನಿಸಿ ತೆಗೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಕೆಲ ರೈತರು, ಮುಖಂಡರು ಸಮಸ್ಯೆಗಳ ಕುರಿತು ಶಾಸಕರೊಡನೆ ಚರ್ಚಿಸಿದರು.


ಚಿಕ್ಕನಾಯಕನಹಳ್ಳಿ: ಹುಳಿಯಾರು ಹೋಬಳಿ 150ಎ ರಾಷ್ಟ್ರೀಯ ಹೆದ್ದಾರಿ ಸಮೀಪದಿಂದ ಹೆಚ್. ಮೇಲನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 1 ಕೋಟಿ ವೆಚ್ಚದ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಬಿ.ಸುರೇಶಬಾಬು ಶುಕ್ರವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಮೂಲ ಸೌಕರ್ಯ ಒದಗಿಸುವ ಸಲುವಾಗಿ ಹಲವು ಯೋಜನೆ ಹಾಕಿ ಕೊಂಡಿದ್ದೇವೆ. ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಾಗಾರಿ ನಡೆಸಬೇಕು. ರಸ್ತೆಗಳ ಪಕ್ಕದಲ್ಲಿ ಜಂಗಲ್ ಬೆಳೆದಿದ್ದರೆ ಗಮನಿಸಿ ತೆಗೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಕೆಲ ರೈತರು, ಮುಖಂಡರು ಸಮಸ್ಯೆಗಳ ಕುರಿತು ಶಾಸಕರೊಡನೆ ಚರ್ಚಿಸಿದರು.
ಇದನ್ನೂ ಓದಿ: Tumkur News: ತುಮಕೂರಲ್ಲಿ ಆಯಿಲ್ ಟ್ಯಾಂಕ್ ಸ್ಫೋಟವಾಗಿ ಇಬ್ಬರು ಕಾರ್ಮಿಕರ ದುರ್ಮರಣ, ಮೂವರಿಗೆ ಗಾಯ
ಲೋಕೋಪಯೋಗಿ ಇಲಾಖೆ ಎಇಇ ತಿಮ್ಮಣ್ಣ, ಗ್ರಾ.ಪಂ ಅಧ್ಯಕ್ಷ ಗಿರೀಶ್, ಕಾರ್ಯದರ್ಶಿ ಭಾಸ್ಕರ್ ರಾಜ್, ಗುತ್ತಿಗೆದಾರ ಚನ್ನಬಸವಯ್ಯ ಹಾಗು ಗ್ರಾಮಸ್ಥರಿದ್ದರು.