ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಸಾಮರ್ಥ್ಯಕ್ಕೆ ಒಂದು ಸವಾಲ್; ಈ ತಂಡಕ್ಕೆ ಸಪೋರ್ಟ್‌ ಮಾಡಿದ ಕುಮಾರಿ!

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 13) ಆಟ ಚೇಂಜ್‌ ಆಗಿದೆ. ಈಗ ಧನುಷ್‌ಗೆ ಒಂದು ಟಾಸ್ಕ್‌ ಕೊಟ್ಟಿದ್ದಾರೆ ಬಿಗ್‌ ಬಾಸ್‌. ಒಂಟಿ ಹಾಗೂ ಗುಂಪುಗಳಾಗಿ ಯಾರು ಆಡುತ್ತಿದ್ದಾರೆ ಎಂದು ಬಿಗ್‌ ಬಾಸ್‌ ಕೇಳಿದ್ದರು. ಇನ್ನು ಕುಮಾರಿ, ಲಕ್ಷ್ಮೀ (Kumari) ಯಾರಿಗೆ ಸಪೋರ್ಟ್‌ ಮಾಡಿದ್ದಾರೆ? ತಿಳಿಯಲು ಮುಂದೆ ಓದಿ.

ಸಾಮರ್ಥ್ಯಕ್ಕೆ ಒಂದು ಸವಾಲ್; ಈ ತಂಡಕ್ಕೆ ಸಪೋರ್ಟ್‌ ಮಾಡಿದ ಕುಮಾರಿ!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Oct 13, 2026 8:32 AM

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 13) ಆಟ ಚೇಂಜ್‌ ಆಗಿದೆ. ಈಗ ಧನುಷ್‌ಗೆ ಒಂದು ಟಾಸ್ಕ್‌ ಕೊಟ್ಟಿದ್ದಾರೆ ಬಿಗ್‌ ಬಾಸ್‌. ಒಂಟಿ ಹಾಗೂ ಗುಂಪುಗಳಾಗಿ ಯಾರು ಆಡುತ್ತಿದ್ದಾರೆ ಎಂದು ಬಿಗ್‌ ಬಾಸ್‌ ಕೇಳಿದ್ದರು. ಇನ್ನು ಕುಮಾರಿ, ಲಕ್ಷ್ಮೀ (Kumari) ಯಾರಿಗೆ ಸಪೋರ್ಟ್‌ ಮಾಡಿದ್ದಾರೆ? ತಿಳಿಯಲು ಮುಂದೆ ಓದಿ.

ಒಬ್ಬಂಟಿಯಾಗಿ ಆಡಿ ಗೆಲ್ಲೋ ಸಾಮರ್ಥ್ಯ

ಬಿಗ್‌ ಬಾಸ್‌ ಕೊಟ್ಟ ಚಟುವಟಿಕೆ ಹೀಗಿತ್ತು. ಮನೆಯಲ್ಲಿ ಒಬ್ಬಂಟಿಯಾಗಿ ಆಡಿ ಗೆಲ್ಲೋ ಸಾಮರ್ಥ್ಯ ಇರೋರು ಯಾರು ಅಂತ ಬಂದಾಗ, ಧನುಷ್‌, ತಮ್ಮ ಹೆಸರು, ಗಾನವಿ, ಪ್ರಶಾಂತ್‌, ಸೋನಿಕಾ, ಹೆಸರು ತೆಗೆದುಕೊಂಡರು. ಯಾರಿಲ್ಲದೇ ಜೀವಿಸೋದು ಕಷ್ಟ ಅಂತ ಬಂದಾಗ, ಆಸಿಯಾ ಸೌಂದರ್ಯ, ತಾಂಡವ್‌, ಜಗ್ಗ, ಕಾವ್ಯ, ಯಶಸ್‌ ಹೆಸರು ತೆಗೆದುಕೊಂಡರು.

ಕುಮಾರಿ, ಲಕ್ಷ್ಮೀ ಅವರಿಗೆ ಯಾವ ತಂಡ ಆಯ್ಕೆ ಮಾಡಿಕೊಳ್ಳುತ್ತೀರಿ? ಎಂದಾಗ ಕುಮಾರಿ ಅವರು, ಎಲ್ಲರೂ ಒಬ್ಬೊಬ್ಬರೇ ಕಷ್ಟ ಪಟ್ಟು ಆಡುತ್ತಿದ್ದಾರೆ. ಅವರ ಟ್ಯಾಲೆಂಟ್‌ ತೋರಿಸಿದ್ದಕ್ಕೆ ಇಲ್ಲಿ ತನಕ ಬಂದಿರೋದು. ಗುಂಪಾಗಿ ಇರೋರೆಲ್ಲ ಸ್ಟ್ರಾಂಗ್‌ ಹಾಗೇ ಒಂಟಿ ಆಗಿ ಆಡ್ತಾ ಇದ್ದಾರೆ ಅಂತ ಗೊತ್ತು. ಅವರ ಜೊತೆ ನಾನು ಸೇರಿಕೊಂಡು ನಾನು ಏನು ಅಂತ ಪ್ರೂವ್‌ ಮಾಡುವೆ ಎಂದಿದ್ದಾರೆ.

ಇದನ್ನೂ ಓದಿ: Bigg Boss Kannada 13: ಸ್ನೇಹಕ್ಕೂ ಆಟಕ್ಕೂ ಸಮರ! ತಾಂಡವ್‌ಗೆ ಕೌಂಟರ್‌ ಕೊಟ್ಟ ಪ್ರಶಾಂತ್‌

ಕಳೆದ ಕೆಲ ವರ್ಷಗಳಿಂದ ನವರಾತ್ರಿ ವಾರದಲ್ಲಿ ಯಾವುದೇ ಎಲಿಮಿನೇಷನ್ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ, ಈ ವರ್ಷವೂ ಎಲಿಮಿನೇಷನ್ ನಡೆಯೋದು ಅನುಮಾನ ಎಂಬ ಮಾತುಗಳು ಕೇಳಿ ಬಂದಿವೆ.ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ ಯಾವಾಗಲೂ ಪ್ರತಿ ಸ್ಪರ್ಧಿಗಳ ಅಭಿಪ್ರಾಯ ಹಾಗೂ ಅವರು ಮಾಡಿದ ನಾಮಿನೇಷನ್ ಆಧರಿಸಿಯೇ ಇರುತ್ತದೆ.

ಇದನ್ನೂ ಓದಿ: Bigg Boss Kannada 13: ʻನಾನು ಹೇಳಿಯೇ ಚೂರಿ ಹಾಕೋದುʼ; ಸೌಂದರ್ಯಗೆ ನೇರವಾಗಿ ಹೇಳಿದ ಕುಮಾರಿ!

ಆದರೆ, ಈ ಬಾರಿ ಭಿನ್ನವಾಗಿ ನಾಮಿನೇಷನ್ ಪ್ರಕ್ರಿಯೆ ನಡೆಸಲಾಗಿದೆ. ಕಳೆದ ವಾರ ಇಬ್ಬರು ಎಲಿಮಿನೇಟ್ ಆಗಿದ್ದಾರೆ. . ಹೀಗಾಗಿ, ಈ ವಾರ ಎಲಿಮಿನೇಷನ್ ನಡೆಸುವ ಸಾಧ್ಯತೆ ಕಡಿಮೆ,.