ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss kannada 13: ಬಿಗ್‌ ಬಾಸ್‌ಗೆ ಘಾಟಿ ಗಾನವಿ? ಆ ಮೂವರು arrivals ಯಾರು?

Bigg Boss kannada 13: ಬಿಗ್‌ ಬಾಸ್‌ ಹೊಸ ಪ್ರೋಮೋ ಔಟ್‌ ಆಗಿದೆ. ಸೌಂದರ್ಯ ಶೆಟ್ಟಿ ಸೌಂಡ್‌ ಇಲ್ಲ. ಗಗನ್‌ ಅವರ ರಾವಣ ಕಳೆದು ಹೋಗಿದೆ ಅಂತ ಒಬ್ಬರು ನೇರವಾಗಿ ಹೇಳಿಕೆ ನೀಡಿದ್ದಾರೆ, ಇನ್ನೊಬ್ಬರು ನನ್ನ ಫಸ್ಟ್‌ ಟಾರ್ಗೆಟ್‌ ಮಂಜ (Wild Card Entry) ಎಂದು ನೇರವಾಗಿ ಹೇಳಿದ್ದಾರೆ. ಹಾಗಾದ್ರೆ ಆ ಮೂವರು ಯಾರು? ಅನ್ನೋದೇ ವೀಕ್ಷಕರಲ್ಲಿ ಇರೋ ಕುತೂಹಲ.

ಬಿಗ್‌ ಬಾಸ್‌ಗೆ ಘಾಟಿ ಗಾನವಿ? ಆ ಮೂವರು arrivals ಯಾರು?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Sep 27, 2026 11:38 AM

ಬಿಗ್‌ ಬಾಸ್‌ (Bigg Boss Kannada13) ಹೊಸ ಪ್ರೋಮೋ ಔಟ್‌ ಆಗಿದೆ. ಸೌಂದರ್ಯ ಶೆಟ್ಟಿ ಸೌಂಡ್‌ ಇಲ್ಲ. ಗಗನ್‌ ಅವರ ರಾವಣ ಕಳೆದು ಹೋಗಿದೆ ಅಂತ ಒಬ್ಬರು ನೇರವಾಗಿ ಹೇಳಿಕೆ ನೀಡಿದ್ದಾರೆ, ಇನ್ನೊಬ್ಬರು ನನ್ನ ಫಸ್ಟ್‌ ಟಾರ್ಗೆಟ್‌ ಮಂಜ (Wild Card Entry) ಎಂದು ನೇರವಾಗಿ ಹೇಳಿದ್ದಾರೆ. ಹಾಗಾದ್ರೆ ಆ ಮೂವರು ಯಾರು? ಅನ್ನೋದೇ ವೀಕ್ಷಕರಲ್ಲಿ ಇರೋ ಕುತೂಹಲ.

ವಾರದ ಕತೆ ಕಿಚ್ಚ ಸುದೀಪ್‌ ಜೊತೆ’ ಪಂಚಾಯ್ತಿ ಕೊನೆಯಲ್ಲಿ ವೈಲ್ಡ್ ಕಾರ್ಡ್‌ ಎಂಟ್ರಿ ಬಗ್ಗೆ ಕಿಚ್ಚ ಸುದೀಪ್‌ ಮಾತ್ನಾಡಿದ್ದು, ವೈಲ್ಡ್‌ ಕಾರ್ಡ್ ಎಂಟ್ರಿ ಬಗ್ಗೆ ಅಧಿಕೃತವಾಗಿ ಅನೌನ್ಸ್‌ ಮಾಡಿದರು. ಭಾನುವಾರದ ಸಂಚಿಕೆಯಲ್ಲಿ ಮೂವರು ವೈಲ್ಡ್‌ ಕಾರ್ಡ್ ಮೂಲಕ ಬಿಗ್‌ ಬಾಸ್‌ ಮನೆ ಪ್ರವೇಶ ಮಾಡಲಿದ್ದಾರೆ ಎಂದು.

ಇದನ್ನೂ ಓದಿ: Ramayana posters: ರಣಬೀರ್ ಕಪೂರ್, ಸಾಯಿ ಪಲ್ಲವಿ ಜೊತೆ ಯಶ್‌ ಅವರ ಈ ಹೊಸ ಪೋಸ್ಟರ್‌ ಔಟ್‌!

ಬಿಗ್‌ ಬಾಸ್‌ ಮನೆಯಿಂದ ಎಮರ್ಜೆನ್ಸಿ ಎಕ್ಸ್‌ ಆಗಿದ್ದತಾಂಡವ್‌ ರಾಮ್‌ ಅವರು ಶೋಗೆ ಮರು ಪ್ರವೇಶ ಮಾಡಿದ್ದಾರೆ. ಇದೊಂದು ಕಿವಿ ಹಿಂಡಿ, ಬುದ್ದಿ ಹೇಳುವ ಟ್ವಿಸ್ಟ್‌ ಆಗಿತ್ತು.

ಘಾಟಿ ಗಾನವಿ ಈಗ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗ್ತಿದೆ. ಘಾಟಿ ಗಾನವಿ ಅವರು ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಹಳ್ಳಿ ಪವರ್' (Halli Power) ಮೂಲಕ ಖ್ಯಾತಿ ಗಳಿಸಿದ ಸ್ಪರ್ಧಿಯಾಗಿದ್ದರು. ಹಳ್ಳಿ ಪವರ್ ಕಾರ್ಯಕ್ರಮದಲ್ಲಿ ಅವರು ತಮ್ಮ ವಿಶಿಷ್ಟ ಶೈಲಿ ಹಾಗೂ ರಗಡ್‌ ಮನರಂಜನೆಯಿಂದ ಗಮನ ಸೆಳೆದು, ಮೊದಲ ರನ್ನರ್‌ಅಪ್ (First Runner-up) ಆಗಿ ಹೊರಹಮ್ಮಿದ್ದರು.

ಇದನ್ನೂ ಓದಿ: Bigg Boss Kannada 13: ‘ನೇರವಾಗಿ ನಾಮಿನೇಟ್ ಮಾಡ್ತೀನಿ’; ನಿಯಮ ಮುರಿದ ಸ್ಪರ್ಧಿಗಳಿಗೆ ಕಿಚ್ಚ ಎಚ್ಚರಿಕೆ

ವೋಟಿಂಗ್‌ ಆಧಾರದ ಮೇಲೆ ವೈಷ್ಣವಿ ಕೌಂಡಿನ್ಯ ಮತ್ತು ಅವಿನಾಶ್ ಶತಮರ್ಷನ್ ಅವರು ಎಲಿಮಿನೇಷನ್‌ ಆಗಿದ್ದಾರೆ.