ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಶೆಟ್ಟಿ ಡಾನ್ ಕಲ್ಯಾಣವಂತೆ! ವರನ್ಯಾರು ಗೊತ್ತೇನು?

Bigg Boss Kannada 13: ʻಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada 13) ಶೋನಲ್ಲಿ 50 ದಿನಗಳು ಕಳೆದಿವೆ. ಕೆಲವು ನಿಷ್ಠುರವಾದ ಟ್ಯಾಗ್​ಗಳ ಮೂಲಕ ಸ್ಪರ್ಧಿಗಳನ್ನು ಗುರುತಿಸುವಂತೆ ಕ್ಯಾಪ್ಟನ್ ಸೌಂದರ್ಯಾ ಶೆಟ್ಟಿ ಅವರಿಗೆ ಸೂಚನೆ ನೀಡಲಾಯಿತು. ಆಗ ವೇಸ್ಟ್ ಪೀಸ್ ಟ್ಯಾಗನ್ನು ಕುಮಾರಿಗೆ ಹಾಗೂ ಮೋಸಗಾರ ಎಂಬ ಟ್ಯಾಗನ್ನು ಗಗನ್ ಚಿನ್ನಪ್ಪ ಅವರಿಗೆ ಸೌಂದರ್ಯಾ ಶೆಟ್ಟಿ (Soundarya shetty) ನೀಡಿದರು. ಇದೀಗ ಸೌಂದರ್ಯ ಮನೆಯಲ್ಲಿ ಎಂಟರ್‌ಟೇನ್‌ಮೆಂಟ್‌ ಕೊಡಲು ಒಂದು ಸ್ಟೆಪ್‌ ಮುಂದೆ ಇದ್ದಾರೆ.

ಶೆಟ್ಟಿ ಡಾನ್ ಕಲ್ಯಾಣವಂತೆ! ವರನ್ಯಾರು ಗೊತ್ತೇನು?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Oct 27, 2026 8:39 AM

ʻಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada 13) ಶೋನಲ್ಲಿ 50 ದಿನಗಳು ಕಳೆದಿವೆ. ಕೆಲವು ನಿಷ್ಠುರವಾದ ಟ್ಯಾಗ್​ಗಳ ಮೂಲಕ ಸ್ಪರ್ಧಿಗಳನ್ನು ಗುರುತಿಸುವಂತೆ ಕ್ಯಾಪ್ಟನ್ ಸೌಂದರ್ಯಾ ಶೆಟ್ಟಿ ಅವರಿಗೆ ಸೂಚನೆ ನೀಡಲಾಯಿತು. ಆಗ ವೇಸ್ಟ್ ಪೀಸ್ ಟ್ಯಾಗನ್ನು ಕುಮಾರಿಗೆ ಹಾಗೂ ಮೋಸಗಾರ ಎಂಬ ಟ್ಯಾಗನ್ನು ಗಗನ್ ಚಿನ್ನಪ್ಪ ಅವರಿಗೆ ಸೌಂದರ್ಯಾ ಶೆಟ್ಟಿ (Soundarya shetty) ನೀಡಿದರು. ಇದೀಗ ಸೌಂದರ್ಯ ಮನೆಯಲ್ಲಿ ಎಂಟರ್‌ಟೇನ್‌ಮೆಂಟ್‌ ಕೊಡಲು ಒಂದು ಸ್ಟೆಪ್‌ ಮುಂದೆ ಇದ್ದಾರೆ.

ಬಿಗ್‌ ಬಾಸ್‌ ಒಂದು ಫನ್‌ ಟಾಸ್ಕ್‌ ಕೊಟ್ಟಿದ್ದಾರೆ. ಸೌಂದರ್ಯ ಶೆಟ್ಟಿಗೆ ಮದುವೆ ಮಾಡಿಸಲು ಮುಂದಾಗಿದ್ದಾರೆ. ಅದರಲ್ಲೂ ಗಗನ್‌ ಮತ್ತು ಯಶಸ್‌ ಹುಡುಗ. ಮನೆಯವರೆಲ್ಲ ಹೇಗೋ ಮಾಡಿ ಸೌಂದರ್ಯ ಅವರನ್ನ ಒಪ್ಪಿಸಬೇಕು. ಅದರಲ್ಲಿ ಯಾರೂ ಗೆಲ್ತಾರೆ ಅನ್ನೋದು ಕುತೂಹಲ ವೀಕ್ಷಕರಲ್ಲಿದೆ. ಕಿರಣ್‌ ಹಾಗೂ ತಾಂಡವ್‌ ಕಾಮಿಡಿ ಪಂಚ್‌ಗೂ ಬಿದ್ದು ಬಿದ್ದು ನಕ್ಕಿದ್ದಾರೆ ವೀಕ್ಷಕರು. ಈ ಟಾಸ್ಕ್‌ನಲ್ಲಿ ‘ಶೆಟ್ಟಿ ಡಾನ್’ ಆಗಿ ಸ್ಪರ್ಧಿ ಸೌಂದರ್ಯಾ ಶೆಟ್ಟಿ ಅವರು ಕಣ್ಣಿಗೆ ಗಾಗಲ್ಸ್ ಧರಿಸಿ, ಕೈಯಲ್ಲಿ ಕತ್ತಿ ಹಿಡಿದು ಗಂಭೀರ ಹಾಗೂ ವಿಭಿನ್ನ ಲುಕ್‌ನಲ್ಲಿ ಅಬ್ಬರಿಸಿದ್ದಾರೆ.