ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gilli Nata: ನನ್ನ ಬೇರು ಇದೆ ಎಂದ ಗಿಲ್ಲಿ ನಟ; ಜೀ ಕುಟುಂಬದ ಗೌರವ

Gilli Nata: ಗಿಲ್ಲಿ ನಟ ಅವರು ಕನ್ನಡ ಕಿರುತೆರೆ ಮತ್ತು ಸಿನಿರಂಗದ ಜನಪ್ರಿಯ ನಟ ಹಾಗೂ ಹಾಸ್ಯ ಕಲಾವಿದರು. ಕಾಮಿಡಿ ಕಿಲಾಡಿಗಳು ಸೀಸನ್ 4: ಈ ಹಾಸ್ಯ ರಿಯಾಲಿಟಿ ಶೋ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿ 1ನೇ ರನ್ನರ್ ಅಪ್ ಆದರು. 'ಡಾನ್ಸ್ ಕರ್ನಾಟಕ ಡಾನ್ಸ್', 'ಭರ್ಜರಿ ಬ್ಯಾಚುಲರ್ಸ್' ಮುಂತಾದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅತ್ಯುತ್ತಮ ಮನರಂಜನೆಕಾರ ಪ್ರಶಸ್ತಿಯೂ ಇವರಿಗೆ ಲಭಿಸಿದೆ. 2026ರಲ್ಲಿ ಪ್ರಸಾರವಾದ 'ಬಿಗ್ ಬಾಸ್ ಕನ್ನಡ ಸೀಸನ್ 12' ರ ವಿಜೇತರಾಗಿ ಹೊರಹೊಮ್ಮಿದರು. ಇದೀಗ ಜೀ ವಾಹಿನಿ ಹೊಸ ಪ್ರೋಮೋ ಔಟ್‌ ಆಗಿದೆ.

Gilli Nata: ನನ್ನ ಬೇರು ಇದೆ ಎಂದ ಗಿಲ್ಲಿ ನಟ; ಜೀ ಕುಟುಂಬದ ಗೌರವ

ಗಿಲ್ಲಿ ನಟ -

Yashaswi Devadiga
Yashaswi Devadiga Oct 29, 2026 7:13 PM

ಗಿಲ್ಲಿ ನಟ (ಮಳವಳ್ಳಿ ನಟರಾಜ್) (Gilli nata) ಅವರು ಕನ್ನಡ ಕಿರುತೆರೆ ಮತ್ತು ಸಿನಿರಂಗದ ಜನಪ್ರಿಯ ನಟ ಹಾಗೂ ಹಾಸ್ಯ ಕಲಾವಿದರು. ಕಾಮಿಡಿ ಕಿಲಾಡಿಗಳು ಸೀಸನ್ 4: ಈ ಹಾಸ್ಯ ರಿಯಾಲಿಟಿ ಶೋ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿ 1ನೇ ರನ್ನರ್ ಅಪ್ ಆದರು. 'ಡಾನ್ಸ್ ಕರ್ನಾಟಕ ಡಾನ್ಸ್', 'ಭರ್ಜರಿ ಬ್ಯಾಚುಲರ್ಸ್' ಮುಂತಾದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅತ್ಯುತ್ತಮ ಮನರಂಜನೆಕಾರ ಪ್ರಶಸ್ತಿಯೂ ಇವರಿಗೆ ಲಭಿಸಿದೆ. ಇದೀಗ ಜೀ ವಾಹಿನಿ (Zee Channel) ಹೊಸ ಪ್ರೋಮೋ ಔಟ್‌ ಆಗಿದೆ.

ಜೀ಼ ಕನ್ನಡ ಕುಟುಂಬ ಅವಾರ್ಡ್ಸ್-2026ರ ನಿಂತಲ್ಲೇ ಅದ್ಧೂರಿ ಮನರಂಜನೆ ಕೊಡೋ ಗಿಲ್ಲಿ ನಟನಿಗೆ ಅವಾರ್ಡ್‌ ಕೊಟ್ಟು ಗೌರವ ನೀಡಿದೆ. ಅಷ್ಟೇ ಅಲ್ಲ ಮನೆ ಮಗ ಎಂದು ಕ್ಯಾಪ್ಷನ್‌ ಕೊಟ್ಟಿದ್ದಾರೆ. ಈ ವೇಳೆ ಗಿಲ್ಲಿ ನಟ, ಹೊರಗಡೆ ಹೋಗಿ ಏನೇ ಮಾಡಿರೂ ಬೇರು ಇಲ್ಲಿಯದೇ ಎಂದಿದ್ದಾರೆ ಗಿಲ್ಲಿ.

ಇದನ್ನೂ ಓದಿ: Bigg Boss Kannada 13: ಕುಮಾರಿ ಸ್ನಾನಾನೇ ಮಾಡಲ್ಲ! ಲಕ್ಷ್ಮೀ ಗೌಡ ಶಾಕಿಂಗ್​ ಸ್ಟೇಟ್​ಮೆಂಟ್​

ಜೀ ಕನ್ನಡ ವಾಹಿನಿಯಲ್ಲಿ ಧಾರಾವಾಹಿಗಳ ತಾರೆಗಳು ಹಾಗೂ ಕಲಾವಿದರು ಈ ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ಗಿಲ್ಲಿ ನಟ ಜನವರಿ 2026ರಲ್ಲಿ ಪ್ರಸಾರವಾದ 'ಬಿಗ್ ಬಾಸ್ ಕನ್ನಡ ಸೀಸನ್ 12' ರ ವಿಜೇತರಾಗಿ ಹೊರಹೊಮ್ಮಿದರು.ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಮತ್ತು ಕಲಾ ವಿಭಾಗದಲ್ಲಿ (Art department) ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: Bigg Boss Kannada 13: Shetty Donನ ಇಂಪ್ರೆಸ್ ಮಾಡಲು ಗಗನ್‌-ಯಶಸ್‌ ಹರಸಾಹಸ

ಲಂಗೋಟಿ ಮ್ಯಾನ್' (2024), 'ಸೂಪರ್ ಹಿಟ್' (2024), '1ಸ್ಟ್ ದಿನ 1ಸ್ಟ್ ಶೋ' (2025), ಮತ್ತು ದರ್ಶನ್ ಅಭಿನಯದ 'ದಿ ಡೆವಿಲ್' ಚಿತ್ರದಲ್ಲಿ ಪ್ರಮುಖ ಪಾತ್ರ. ಸದ್ಯ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ 'ಪಾಲಾರ್' ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದಾರೆ.