BBK 13: ಮನೆಯೊಳಗಿರುವ ಸ್ಪರ್ಧಿಗಳಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಯಾರು? ಇನ್‌ಸ್ಟಾಗ್ರಾಮ್‌ನಲ್ಲಿ ಯಾರಿಗೆ ಜಾಸ್ತಿ ಫಾಲೋವರ್ಸ್?
`ಕಿಚ್ಚ' ಸುದೀಪ್ ಅವರ ಸಾರಥ್ಯದಲ್ಲಿ 'ಬಿಗ್ ಬಾಸ್ ಕನ್ನಡ ಸೀಸನ್ 13' ಆರಂಭವಾಗಿದೆ. ಒಟ್ಟು 16 ಮಂದಿ ಸ್ಪರ್ಧಿಗಳು ಮನೆಯೊಳಗೆ ಪ್ರವೇಶಿಸಿದ್ದಾರೆ. ಇವರಲ್ಲಿ 12 ಮಂದಿ ಸೆಲೆಬ್ರಿಟಿಗಳಾಗಿದ್ದರೆ, 4 ಮಂದಿ 'ಅಗ್ನಿಪರೀಕ್ಷೆ'ಯನ್ನು ದಾಟಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಅಂದಹಾಗೆ, ಇನ್‌ಸ್ಟಾಗ್ರಾಮ್‌ನಲ್ಲಿ ಇವರಿಗೆ ಎಷ್ಟು ಫಾಲೋವರ್ಸ್ ಇದ್ದಾರೆ? ಯಾರಿಗೆ ಹೆಚ್ಚು ಮತ್ತು ಯಾರಿಗೆ ಕಡಿಮೆ ಫಾಲೋವರ್ಸ್ ಇದ್ದಾರೆ? ಸದ್ಯದ ಮಟ್ಟಿಗೆ ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಪೈಕಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವುದು ಸೌಂದರ್ಯ ಶೆಟ್ಟಿ. ಉಳಿದ ಸ್ಪರ್ಧಿಗಳ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ವಿವರ ಇಲ್ಲಿದೆ.
-
Avinash GR
Sep 7, 2026 12:46 PM
1/16
ಸೌಂದರ್ಯ ಶೆಟ್ಟಿ – 6.40 ಲಕ್ಷ (ಅತ್ಯಧಿಕ ಫಾಲೋವರ್ಸ್)
2/16
ಆಸಿಯಾ ಫಿರ್ದೋಸ್ – 1.89 ಲಕ್ಷ
3/16
ಸಂಗೀತಾ ಭಟ್ – 1.69 ಲಕ್ಷ
4/16
ಗಗನ್ ಚಿನ್ನಪ್ಪ – 1.63 ಲಕ್ಷ
5/16
ಲಿಖಿತ್ ಗೊಂದಿ – 1.32 ಲಕ್ಷ
6/16
ವೈಷ್ಣವಿ ಕೌಂಡಿನ್ಯ – 1.29 ಲಕ್ಷ
7/16
ಕಾವ್ಯ ಗೌಡ – 85 ಸಾವಿರ
8/16
ಯಶಸ್ ಕೃಷ್ಣ – 62 ಸಾವಿರ
9/16
ಪ್ರಥಮಾ ಪ್ರಸಾದ್ – 57.1 ಸಾವಿರ
10/16
ತಾಂಡವ್ ರಾಮ್ – 36 ಸಾವಿರ
11/16
ಧನುಷ್ ಮಂಜುನಾಥ್ – 28.5 ಸಾವಿರ
12/16
ಮಹಾಕವಿ ಮಂಜ – 14 ಸಾವಿರ
13/16
ಕಿರಣ್ ಶಾಸ್ತ್ರಿ – 8 ಸಾವಿರ
14/16
ಜಗದೀಶ್ ಎಂ. ಬಿ. – 7 ಸಾವಿರ
15/16
ಅವಿನಾಶ್ ಶತಾಮರ್ಷಣ – 3 ಸಾವಿರ (ಅತಿ ಕಡಿಮೆ ಫಾಲೋವರ್ಸ್)
16/16
ಓಂ ಪ್ರಕಾಶ್ ರಾವ್ – ಇನ್‌ಸ್ಟಾಗ್ರಾಮ್ ಖಾತೆ ಲಭ್ಯವಿಲ್ಲ / ಮಾಹಿತಿ ಇಲ್ಲ