ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Kids: ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಬಾಲಿವುಡ್‌ 'ಸ್ಟಾರ್' ಕಿಡ್ಸ್ ಇವರೇ ನೋಡಿ

ಸ್ಟಾರ್‌ ನಟರ ಮಕ್ಕಳು ಇಂಡಸ್ಟ್ರಿಗೆ ಎಂಟ್ರಿ ಕೊಡುವುದು ಇಂದು ಸಾಮಾನ್ಯ ವಾಗಿದೆ. ಇದೀಗ ಬಾಲಿವುಡ್ ನ ಕೆಲ ಸ್ಟಾರ್ ಮಕ್ಕಳು ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡುವ ಮೂಲಕ ಭವಿಷ್ಯದ ಸೆಲೆಬ್ರೆಟಿ ಗಳಾಗುವ ಸೂಚನೆ ಕೊಟ್ಟಿದ್ದಾರೆ.‌ ಈ ವರ್ಷ ರಿಲೀಸ್ ಆಗಲಿರುವ ಅಂಕೋನ್ ಕಿ ಗುಸ್ತಾಖಿಯಾಂ ಸಿನಿಮಾದಲ್ಲಿ ಸಂಜಯ್ ಕಪೂರ್ ಅವರ ಪುತ್ರಿ ಶನಾಯಾ ಕಪೂರ್, ಬಾಲಿವುಡ್ ಬಾದಶಾ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಸೇರಿದಂತೆ ಒಂದಷ್ಟು ಸ್ಟಾರ್ ಕಿಡ್‌ಗಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ..

ಈ ವರ್ಷ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಸ್ಟಾರ್ ಕಿಡ್ಸ್  ಇವರೇ ನೋಡಿ!

Star Kids Set To Debut In 2025

Profile Pushpa Kumari Jul 4, 2025 9:49 PM