ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ನನ್ನ ತಪ್ಪು ಸಾಬೀತಾದರೆ ಬಿಗ್ ಬಾಸ್​ನಿಂದ ಹೊರಗೆ ಹೋಗುವೆ ; ಕಿಚ್ಚನ ಮುಂದೆ ಅಶ್ವಿನಿ ಗೌಡ ಓಪನ್‌ ಚಾಲೆಂಜ್

ರಕ್ಷಿತಾಗೆ (Rakshitha) ಬೇಕು ಎಂದೇ ಮನೆಯವರ ಪತ್ರ ಸಿಗದಂತೆ ಮಾಡಿದ್ದು ಅಶ್ವಿನಿ ಗೌಡ (Ashwini Gowda). ಈ ಬಗ್ಗೆ ಸ್ವತಃ ಕೊನೆಯಲ್ಲಿ ಅಶ್ವಿನಿ ಗೌಡ ಒಪ್ಪಿಕೊಂಡರು. ಇದೇ ವಿಚಾರವನ್ನ ಸೂರಜ್‌ (Sooraj) ಮಾತನಾಡಿ, ಅಶ್ವಿನಿ ಗೌಡ ಅವರು ಪರ್ಸನಲ್‌ ಆಗಿ ತಗೊಂಡರು ಎಂದರು. ಅದರಲ್ಲೂ ಅಶ್ವಿನಿ ಗೌಡ ಅವರ ಮೊದಲ ಟಾರ್ಗೆಟ್‌ ರಕ್ಷಿತಾ. ಸಾಕಷ್ಟು ಬಾರಿ ಈ ವಿಚಾರ ಪ್ರೂವ್‌ ಆಗಿದೆ.

ತಪ್ಪು ಸಾಬೀತಾದರೆ ಒಂದು ಕ್ಷಣ ಇಲ್ಲಿ ಇರಲ್ಲ! ಅಶ್ವಿನಿ ಗೌಡ ಓಪನ್‌ ಚಾಲೆಂಜ್

ashwini gowda quit show -

Yashaswi Devadiga
Yashaswi Devadiga Nov 9, 2025 10:47 AM