ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Israel-Iran Conflict: ನಿಲ್ಲುತ್ತಿಲ್ಲ ಇಸ್ರೇಲ್‌- ಇರಾನ್‌ ಸಮರ; ಕಟ್ಟಡಗಳು ಛಿದ್ರ.... ಜನರ ಬದುಕು ಬೀದಿ ಪಾಲು

ಇರಾನ್ ಮೇಲೆ ಇಸ್ರೇಲ್ (Israel) ಬಾಂಬ್ ದಾಳಿ ಮುಂದುವರೆದಿದೆ. ಸೂಪರ್ಸಾನಿಕ್ ಕ್ಷಿಪಣಿಗಳೊಂದಿಗೆ ದಾಳಿಗಳನ್ನು ನಡೆಸಲಾಗುತ್ತಿದೆ. ಉಭಯ ದೇಶಗಳು ಅಪಾರ ಪ್ರಮಾಣದ ಹಾನಿಯನ್ನು ಅನುಭವಿಸಿದೆ. ಯುದ್ಧ ಕರಾಳತೆ ಜನರ ಬದುಕನ್ನೇ ಕಿತ್ತುಕೊಂಡಿದೆ. ಸದ್ಯಕ್ಕೆ ಯುದ್ಧ ನಿಲ್ಲುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.

ನಿಲ್ಲುತ್ತಿಲ್ಲ ಇಸ್ರೇಲ್‌- ಇರಾನ್‌ ಸಮರ; ಜನರ ಬದುಕು ಬೀದಿ ಪಾಲು

-

Vishakha Bhat Heggar
Vishakha Bhat Heggar Jun 17, 2025 3:06 PM