ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸೆಶೆಲ್ಸ್ ಸಸ್ಯೋದ್ಯಾನದಲ್ಲಿ ದೈತ್ಯ ಆಮೆಗಳನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ; ಫೋಟೊ ಇಲ್ಲಿದೆ

Modi and Herminie Visit Seychelles: ಶನಿವಾರ (ಜೂನ್‌ 27) ಸೀಶೆಲ್ಸ್‌ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧ್ಯಕ್ಷ ಪ್ಯಾಟ್ರಿಕ್‌ ಹರ್ಮಿನಿ ಮತ್ತು ಉನ್ನತ ಮಟ್ಟದ ನಿಯೋಗ ಬರಮಾಡಿಕೊಂಡಿತು. ಮೋದಿ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು. ವಿಮಾನ ನಿಲ್ದಾಣದಲ್ಲಿ, ಅವರನ್ನು ನೃತ್ಯ ಪ್ರದರ್ಶನಗಳೊಂದಿಗೆ ಸ್ವಾಗತಿಸಲಾಯಿತು. ವಿಮಾನ ನಿಲ್ದಾಣದ ಹೊರಗೆ ಭಾರತೀಯ ವಲಸಿಗರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು.

ಸೆಶೆಲ್ಸ್‌ನಲ್ಲಿ ದೈತ್ಯ ಆಮೆಗಳಿಗೆ ಆಹಾರ ನೀಡಿದ ಮೋದಿ

ಸೆಶೆಲ್ಸ್ ಅಧ್ಯಕ್ಷ ಪ್ಯಾಟ್ರಿಕ್‌ ಹರ್ಮಿನಿ ಮತ್ತು ನರೇಂದ್ರ ಮೋದಿ -

Priyanka P
Priyanka P Jun 27, 2026 7:54 PM