ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Monsoon Lipsticks 2025: ಮಾನ್ಸೂನ್‌ಗೆ ಕಾಲಿಟ್ಟ ವೈವಿಧ್ಯಮಯ ವಾಟರ್ ಪ್ರೂಫ್ ಲಿಪ್‌ಸ್ಟಿಕ್ಸ್

ಮಾನ್ಸೂನ್ ಸೀಸನ್‌ನಲ್ಲಿ ಮಳೆಯಲ್ಲಿ ನೆನೆದರೂ ಒದ್ದೆಯಾದರೂ ಮಾಸದಂತಹ ನ್ಯಾಚುರಲ್ ಲುಕ್ ನೀಡುವ ವಾಟರ್ ಪ್ರೂಫ್ ಲಿಪ್ಸ್‌ಟಿಕ್ಸ್ ಹೊಸ ರೂಪದಲ್ಲಿ ಮರಳಿವೆ. ಯಾವ್ಯಾವ ಶೇಡ್‌ಗಳು ಬಂದಿವೆ? ಬಳಕೆ ಹೇಗೆ? ಎಲ್ಲದರ ಕುರಿತಂತೆ ಇಲ್ಲಿದೆ ಸಂಪೂರ್ಣ ಡಿಟೇಲ್ಸ್.

ಮಾನ್ಸೂನ್‌ಗೆ ಕಾಲಿಟ್ಟ ವಾಟರ್ ಪ್ರೂಫ್ ಲಿಪ್‌ಸ್ಟಿಕ್ಸ್

ಚಿತ್ರಕೃಪೆ: ಪಿಕ್ಸೆಲ್