ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mouni Roy: ಬಿಕಿನಿ ಧರಿಸಿ ಸೆಕ್ಸಿ ಪೋಸ್ ನೀಡಿದ ‘ಕೆಜಿಎಫ್’ ಸುಂದರಿ! ವೆರಿ ಹಾಟ್‌ ಎಂದ ಫ್ಯಾನ್ಸ್‌

Mouni Roy Bikini Shoot: ನಟಿ ಮೌನಿ ರಾಯ್ ಸಿನಿಮಾ ಅಲ್ಲದೆ ತನ್ನ ಅದ್ಭುತ ನಟನೆ ಮತ್ತು ಫ್ಯಾಶನ್ ಟ್ರೆಂಡ್ ಗೆ ಹೆಸರುವಾಸಿಯಾಗಿದ್ದಾರೆ. ಸದ್ಯ ನಟಿ ಬೋಲ್ಡ್ ಫೋಟೋ ಶೂಟ್ ಮಾಡಿಸಿಕೊಂಡಿದ್ದು ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ನಟಿ ಆಕರ್ಷಕ ಲುಕ್ ಗೆ ಫ್ಯಾನ್ಸ್ ಲೈಕ್ಸ್, ಕಾಮೆಂಟ್ ನೀಡಿ‌ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಬಿಕಿನಿ ಶೂಟ್‌... ಪಡ್ಡೆ ಹುಡುಗ್ರ ನಿದ್ದೆ ಕದ್ದ KGF ಸುಂದ್ರಿ!

-

Profile
Pushpa Kumari Oct 28, 2025 12:13 PM