ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Neena Gupta: ಮದುವೆಗೂ ಮುನ್ನವೇ ತಾಯ್ತನ, ನಂತರ ವೈವಾಹಿಕ ಬದುಕು- ನಟಿ ನೀನಾ ಗುಪ್ತಾ ಬದುಕಿನಲ್ಲಿ ಹಲವು ಏಳು-ಬೀಳುಗಳು!

ವಯಸ್ಸು 65 ಆದ್ರೂ ಸಕತ್‌ ಆ್ಯಕ್ಟೀವ್‌ ಆಗಿರುವ ಬಾಲಿವುಡ್‌ ನಟಿ ನೀನಾ ಗುಪ್ತಾ ಸಿನಿಮಾ ಮಾತ್ರವಲ್ಲದೇ ವೈಯಕ್ತಿಕ ಜೀವನದಲ್ಲೂ ಸದಾ ಸುದ್ದಿಯಲ್ಲಿರುತ್ತಾರೆ. ನೀನಾ ಗುಪ್ತಾ ಕೆಲ ದಶಕಗಳವರೆಗೆ ಚಿತ್ರರಂಗವನ್ನು ಆಳಿರುವ ಖ್ಯಾತ ನಟಿಯಾಗಿದ್ದು ವೈಯಕ್ತಿಕ ಬದುಕಿನಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದಾರೆ.

ವಯಸ್ಸು 65 ಆದ್ರೂ  ಸಕತ್‌ ಆ್ಯಕ್ಟೀವ್‌ ಈ ನಟಿ!

-

Profile
Pushpa Kumari May 16, 2025 2:25 PM