ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Summer Fashion 2026: ಜೆನ್‌ ಜಿ ಯುವತಿಯರ ಮೆಚ್ಚುಗೆ ಪಡೆದ ಕಾರ್ಸೆಟ್‌ ಸೀರೆ ಬ್ಲೌಸ್‌

ನೋಡಲು ಗ್ಲಾಮರಸ್‌ ಲುಕ್‌ ನೀಡುವ ಕಾರ್ಸೆಟ್‌ ಸೀರೆ ಬ್ಲೌಸ್‌ಗಳು ಅಲ್ಟ್ರಾ ಮಾಡರ್ನ್‌ ಜೆನ್‌ ಜಿ ಯುವತಿಯರನ್ನು ಸಿಂಗರಿಸುತ್ತಿವೆ. ಇಂಡೋ-ವೆಸ್ಟರ್ನ್‌ ಸ್ಟೈಲಿಂಗ್‌ನಲ್ಲಿ ಇವು ಸೀರೆ ಪ್ರಿಯ ಜೆನ್‌ ಜಿ ಹುಡುಗಿಯರನ್ನು ಆವರಿಸಿಕೊಂಡಿವೆ. ಇದ್ಯಾವ ಬಗೆಯ ಬ್ಲೌಸ್‌? ಇಲ್ಲಿದೆ ಡಿಟೇಲ್ಸ್.

ಜೆನ್‌ ಜಿ ಯುವತಿಯರ ಮೆಚ್ಚುಗೆ ಪಡೆದ ಕಾರ್ಸೆಟ್‌ ಸೀರೆ ಬ್ಲೌಸ್‌

ಚಿತ್ರಗಳು: ಐಶ್ವರ್ಯಾ ಮೆನನ್‌, ನಟಿ -