ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Leena Chandavarkar: ಸಿಎಂ ಮಗನ ಜೊತೆ ಮದ್ವೆ.... 11ನೇ ದಿನಕ್ಕೆ ವಿಧವೆ- ಈ ಖ್ಯಾತ ನಟಿ ಬಾಳಲ್ಲಿ ನಡೆದಿದ್ದು ಅದೆಂಥಾ ದುರಂತ?

ಭಾರತೀಯ ಚಲನಚಿತ್ರೋದ್ಯಮದಲ್ಲಿ ಮಿಂಚಿದ್ದ ಅನೇಕ ಸೆಲೆಬ್ರಿಟಿಗಳು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದ ವಿಚಾರಗಳು ಈಗಾಗಲೇ ನಮಗೆ ತಿಳಿದಿದೆ. ಕೆಲವು ಸಿನಿಮಾ ತಾರೆಯರು ಸಿನಿ ಕೆರಿಯರ್ ನಲ್ಲಿ ಎಡವಿದರೆ ಇನ್ನು ಕೆಲವರು ತಮ್ಮ ವೈಯಕ್ತಿಕ ವಿಚಾರದಿಂದ ಕಷ್ಟ ಅನುಭವಿಸಿದ್ದಾರೆ. ಅಂತೆಯೇ ಹಲವು ಪ್ರಸಿದ್ಧ ನಟ-ನಟಿಯರ ವೈಯಕ್ತಿಕ ಜೀವನವು ದುರಂತ ಅಂತ್ಯ ಕಂಡಿದ್ದು ಇದೆ. ಅಂತಹ ನಟಿಯರಲ್ಲಿ ಲೀನಾ ಚಂದಾವರ್ಕರ್ ಕೂಡ ಒಬ್ಬರು. ಮುಖ್ಯ ಮಂತ್ರಿಯ ಮಗ ನನ್ನು ಮದುವೆಯಾಗಿ ಸುಖ ಜೀವನದ ಕನಸು ಕಾಣಬೇಕಿದ್ದ ಇವರ ಬಾಳು ದುಃಖದ ಮಡುವಲ್ಲಿ ದುರಂತ ಅಂತ್ಯ ಕಾಣುವಂತಾಯ್ತು.

ಸಿಎಂ ಮಗನ ಜೊತೆ ಮದ್ವೆ..11ನೇ ದಿನಕ್ಕೆ ವಿಧವೆ-ಈ ನಟಿ ನೆನಪಿದ್ದಾರಾ?

Leena Chandavarkar

Profile Pushpa Kumari Jun 19, 2025 5:03 PM