ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

International Yoga Day: International Yoga Day: ಪ್ರಧಾನಿ ಮೋದಿಯಿಂದ ಹಿಡಿದು ಲಂಡನ್‌ವರೆಗೆ; ದೇಶ ವಿದೇಶದಲ್ಲಿ ಯೋಗ ದಿನಾಚರಣೆ

ವಿಶಾಖಪಟ್ಟಣದಲ್ಲಿ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಿದ್ದ ಪ್ರಧಾನಿ ಮೋದಿ (PM narendra Modi), ಯೋಗವನ್ನು ಮನುಕುಲದ 'ವಿರಾಮ ಬಟನ್' ಎಂದು ಕರೆದರು. ವಿಶಾಖಪಟ್ಟಣದಲ್ಲಿ ಸಾವಿರಾರು ಮಂದಿಯ ಜೊತೆಗೆ ಇಂದು ಮುಂಜಾನೆ ಯೋಗದಲ್ಲಿ ಅವರು ಪಾಲ್ಗೊಂಡರು.

ದೇಶ ವಿದೇಶದಲ್ಲಿ ಯೋಗ ದಿನಾಚರಣೆ ; ಫೋಟೋ ನೋಡಿ

-

Vishakha Bhat Heggar
Vishakha Bhat Heggar Jun 21, 2025 9:13 AM