ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss kannada 13: ಮೊದಲ ನಿರ್ಧಾರದಲ್ಲೇ ಎಡವಿದ್ರಾ ಮಹರಾಣಿಯಾದ ಗಾನವಿ?

Bigg Boss kannada 13:ʻಬಿಗ್ ಬಾಸ್ʼ ಸಾಮ್ರಾಜ್ಯದ ‘ಮಹಾರಾಣಿ’ ಪಟ್ಟಕ್ಕೇರಿದ್ದಾರೆ ಗಾನವಿ ಗೌಡ (Ganavi Gowda). ಇಡೀ ಟಾಸ್ಕ್‌ನಲ್ಲಿ ಗಗನ್ ಚಿನ್ನಪ್ಪ ತೋರಿದ ಚಾಣಾಕ್ಷತನ, ಎದುರಾಳಿಯಾಗಿದ್ದ ಪ್ರಶಾಂತ್‌ ಮತ್ತು ಆಸಿಯಾಗೆ (Prashanth asia) ಯಾವುದೇ ಅವಕಾಶ ನೀಡದೆ ಟಾಸ್ಕ್‌ನಲ್ಲಿ ಭರ್ಜರಿ ಜಯ ಸಾಧಿಸಿದರು. ಈ ಮೂಲಕ ಗಗನ್ ಚಿನ್ನಪ್ಪ ಮನೆಯ ನಿಜವಾದ ‘ಕ್ವೀನ್ ಮೇಕರ್’ ಆಗಿ ಹೊರಹೊಮ್ಮಿದರು. ಆದರೀಗ ಗಾನವಿ ಲಕ್ಷುರಿ ಬಜೆಟ್‌ನಲ್ಲೇ ಮೊದಲ ನಿರ್ಧಾರದಲ್ಲೇ ಎಡವಿದ್ದಾರೆ.

ಮೊದಲ ನಿರ್ಧಾರದಲ್ಲೇ ಎಡವಿದ್ರಾ ಮಹರಾಣಿಯಾದ ಗಾನವಿ?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 20, 2026 8:41 AM

ʻಬಿಗ್ ಬಾಸ್ʼ ಸಾಮ್ರಾಜ್ಯದ ‘ಮಹಾರಾಣಿ’ ಪಟ್ಟಕ್ಕೇರಿದ್ದಾರೆ ಗಾನವಿ ಗೌಡ (Ganavi Gowda). ಇಡೀ ಟಾಸ್ಕ್‌ನಲ್ಲಿ ಗಗನ್ ಚಿನ್ನಪ್ಪ ತೋರಿದ ಚಾಣಾಕ್ಷತನ, ಎದುರಾಳಿಯಾಗಿದ್ದ ಪ್ರಶಾಂತ್‌ ಮತ್ತು ಆಸಿಯಾಗೆ (Prashanth asia) ಯಾವುದೇ ಅವಕಾಶ ನೀಡದೆ ಟಾಸ್ಕ್‌ನಲ್ಲಿ ಭರ್ಜರಿ ಜಯ ಸಾಧಿಸಿದರು. ಈ ಮೂಲಕ ಗಗನ್ ಚಿನ್ನಪ್ಪ ಮನೆಯ ನಿಜವಾದ ‘ಕ್ವೀನ್ ಮೇಕರ್’ ಆಗಿ ಹೊರಹೊಮ್ಮಿದರು. ಆದರೀಗ ಗಾನವಿ ಲಕ್ಷುರಿ ಬಜೆಟ್‌ನಲ್ಲೇ ಮೊದಲ ನಿರ್ಧಾರದಲ್ಲೇ ಎಡವಿದ್ದಾರೆ.

ಬಿಗ್‌ ಬಾಸ್‌ ಲಕ್ಷುರಿ ಬಜೆಟ್‌ಗಾಗಿ ಟಾಸ್ಕ್‌ ಒಂದನ್ನ ನೀಡಿದ್ದರು. ಅದರಲ್ಲಿ ಗಾನವಿ ಗೌಡ ಅವರು ಟೀಂ ಆಟದ ಬಗ್ಗೆ ಸರಿಯಾಗಿ ನಿರ್ಧಾರ ತೆಗೆದುಕೊಂಡಿಲ್ಲ. ಹೀಗಾಗಿ ಗೆದ್ದ ಟೀಂಗೆ ಇರೊದ್ರಲ್ಲಿ ಹಾಫ್‌ ಶೇರ್‌ ಮಾಡಿ ಎಂದಿದ್ದಾರೆ. ಈ ಬಗ್ಗೆ ಸ್ಪರ್ಧಿಗಳು ಆಕ್ಷೇಪ ಮಾಡಿದ್ದಾರೆ. Luxury Budget task: ಮೊದಲ ನಿರ್ಧಾರದಲ್ಲೇ ಎಡವಿದ್ರಾ Captain ಗಾನವಿ? ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.