ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

T20 World Cup

Women's T20 World Cup: ಮಾರಿಝಾನ್‌ ಕಾಪ್‌ ಆಲ್‌ರೌಂಡರ್‌ ಆಟಕ್ಕೆ ಮಣಿದ ಭಾರತ ವನಿತೆಯರು!

ಮಾರಿಝಾನ್‌ ಕಾಪ್‌ ಆಲ್‌ರೌಂಡರ್‌ ಆಟಕ್ಕೆ ಮಣಿದ ಭಾರತ ವನಿತೆಯರು!

ಮಾರಿಝಾನ್‌ ಕಾಪ್‌ ಅವರ ಆಲ್‌ರೌಂಡರ್‌ ಆಟದ ಬಲದಿಂದ ದಕ್ಷಿಣ ಆಫ್ರಿಕಾ ತಂಡ, 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡಕ್ಕೆ ಮೊದಲ ಸೋಲುಣಿಸಿದೆ. ಆರು ವಿಕೆಟ್‌ಗಳಿಂದ ಸೋತರೂ ಹರ್ಮನ್‌ಪ್ರೀತ್‌ ಕೌರ್‌ ಪಡೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ.

ಇಂಡೋ-ಪಾಕ್ ಮಹಿಳಾ​ ಟಿ20 ಕದನ; ವಿಜಯ ಪತಾಕೆ ಹಾರಿಸಲಿ ಹರ್ಮನ್‌ ಪಡೆ

ಇಂಡೋ-ಪಾಕ್ ಮಹಿಳಾ​ ಟಿ20 ಕದನ; ವಿಜಯ ಪತಾಕೆ ಹಾರಿಸಲಿ ಭಾರತ

INDW vs PAKW: ಆಪರೇಷನ್ ಸಿಂಧೂರದ ಬಳಿಕ ಉಭಯ ದೇಶಗಳ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಈಗಲೂ ಇದೆ. ಹೀಗಾಗಿ ಅಕ್ಷರಶಃ ಇದೊಂದು ಕದನವೇ ಆಗಿರುತ್ತದೆ. ಗೆದ್ದರೆ ಯುದ್ಧವನ್ನೇ ಜಯಿಸಿದ ಮಹಾಸಂಭ್ರಮ. ಹರ್ಮನ್‌ಪ್ರೀತ್‌​ ಪಡೆಯ ಮೇಲಿನ ನಿರೀಕ್ಷೆ ದೊಡ್ಡ ಮಟ್ಟದಲ್ಲೇ ಇದೆ.

ಇಂದಿನಿಂದ ಮಹಿಳಾ ಟಿ20 ವಿಶ್ವಕಪ್‌; ಭಾರತದ ಸಾಧನೆ ಹೇಗಿದೆ?

ಮಹಿಳಾ ಟಿ20 ವಿಶ್ವಕಪ್‌; ಗೆದ್ದ ತಂಡಕ್ಕೆ 22.4 ಕೋಟಿ ಬಹುಮಾನ!

women's t20 wc: 12 ತಂಡಗಳನ್ನು ತಲಾ 6 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ನೆದರ್‌ಲೆಂಡ್ಸ್‌, ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ‘ಎ’ ಗುಂಪಿನಲ್ಲಿದ್ದು, ಆತಿಥೇಯ ಇಂಗ್ಲೆಂಡ್‌, ನ್ಯೂಜಿಲೆಂಡ್‌, ಶ್ರೀಲಂಕಾ, ಐರ್ಲೆಂಡ್‌, ಸ್ಕಾಟ್ಲೆಂಡ್‌ ಹಾಗೂ ವೆಸ್ಟ್‌ಇಂಡೀಸ್‌ ‘ಬಿ’ ಗುಂಪಿನಲ್ಲಿದೆ. ಗುಂಪು ಹಂತದಲ್ಲಿ ಪ್ರತಿ ತಂಡಗಳು ಒಮ್ಮೆ ಮುಖಾಮುಖಿಯಾಗಲಿವೆ.

ಮಹಿಳಾ ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ವೆಸ್ಟ್‌ ಇಂಡೀಸ್‌; ಮ್ಯಾಥ್ಯೂಸ್ ನಾಯಕಿ

ಮಹಿಳಾ ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ವೆಸ್ಟ್‌ ಇಂಡೀಸ್‌

Women’s T20 World Cup 2026: 15 ಸದಸ್ಯರ ತಂಡದಲ್ಲಿ ಕ್ವಿಯಾನಾ ಜೋಸೆಫ್, ಡಿಯಾಂಡ್ರಾ ಡಾಟಿನ್ ಮತ್ತು ಅಫಿ ಫ್ಲೆಚರ್ ಅವರಂತಹ ಇತರ ಹಿರಿಯ ಆಟಗಾರ್ತಿಯರು ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸ್ಟೆಫಾನಿ ಟೇಲರ್, ಶೆಮೈನ್ ಕ್ಯಾಂಪ್ಬೆಲ್ ಮತ್ತು ಕರಿಷ್ಮಾ ರಾಮ್ಹರಾಚ್ ಕೂಡ ಸ್ಥಾನ ಪಡೆದಿದ್ದಾರೆ. ಇವರೆಲ್ಲ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಛಾಪು ಮೂಡಿಸುವ ಭರವಸೆಯಲ್ಲಿದ್ದಾರೆ.

ಐಸಿಸಿ ಟೂರ್ನಿಗೆ ನಿವೃತ್ತಿ ಪ್ರಕಟಿಸಿದ ಆಸೀಸಿ ವೇಗಿ ಮೇಗನ್ ಶುಟ್; ಮಹಿಳಾ ಟಿ20 ವಿಶ್ವಕಪ್ ಕೊನೆ

ಐಸಿಸಿ ಟೂರ್ನಿಗೆ ನಿವೃತ್ತಿ ಪ್ರಕಟಿಸಿದ ಆಸೀಸಿ ವೇಗಿ ಮೇಗನ್ ಶುಟ್

Megan Schutt: ಆಸ್ಟ್ರೇಲಿಯಾ ಇತ್ತೀಚೆಗೆ ಐಸಿಸಿ ಟೂರ್ನಿಗಳಲ್ಲಿ ಸೆಮಿಫೈನಲ್‌ನಲ್ಲಿ ಸೋತಿರುವುದು ನೋವುಂಟು ಮಾಡಿದೆ ಎಂದು ಮೇಗನ್ ಒಪ್ಪಿಕೊಂಡರು. ಆದಾಗ್ಯೂ, ಈ ಹಿನ್ನಡೆಗಳು ಕಿರಿಯ ಆಟಗಾರರು ವಿಶ್ವಕಪ್ ಯಶಸ್ಸನ್ನು ಅನುಭವಿಸಲು ಸಹಾಯ ಮಾಡಲು ಪ್ರೇರೇಪಿಸಿವೆ ಎಂದು ಅವರು ಹೇಳಿದರು.

ಮಹಿಳಾ ಟಿ20 ವಿಶ್ವಕಪ್‌ಗೆ ಪ್ರಕಟಗೊಂಡ ತಂಡಗಳ ಪಟ್ಟಿ ಹೀಗಿದೆ

ಮಹಿಳಾ ಟಿ20 ವಿಶ್ವಕಪ್‌ಗೆ ಪ್ರಕಟಗೊಂಡ ತಂಡಗಳ ಪಟ್ಟಿ ಹೀಗಿದೆ

Women's T20 World Cup 2026: ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪು ಎ ನಲ್ಲಿ 2020 ರ ರನ್ನರ್ಸ್ ಅಪ್ ಭಾರತ, ಆರು ಬಾರಿ ಚಾಂಪಿಯನ್ ಆಸ್ಟ್ರೇಲಿಯಾ, 2023 ಮತ್ತು 2024 ರ ರನ್ನರ್ಸ್ ಅಪ್ ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಟಿ 20 ವಿಶ್ವಕಪ್‌ನಲ್ಲಿ ಪದಾರ್ಪಣೆ ಮಾಡಿದ ನೆದರ್ಲ್ಯಾಂಡ್ಸ್ ತಂಡಗಳಿವೆ.

2026ರ ಮಹಿಳಾ ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ

2026ರ ಮಹಿಳಾ ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ

2026 women’s T20 World Cup: ನಟಾಲಿಯಾ, ಇರಾಮ್ ಜಾವೇದ್, ಅಲಿಯಾ ರಿಯಾಜ್ ಮತ್ತು ಸೈರಾ ಮಧ್ಯಮ ಕ್ರಮಾಂಕದ ಆಟಗಾರ್ತಿಯಾಗಿದ್ದಾರೆ. ಪಾಕಿಸ್ತಾನದ ದೊಡ್ಡ ಶಕ್ತಿ ಬೌಲಿಂಗ್‌ನಲ್ಲಿದೆ. ಸಾದಿಯಾ ಇಕ್ಬಾಲ್, ನಶ್ರಾ ಸಂಧು, ತುಬಾ ಹಸನ್ ಮತ್ತು ರಮೀನ್ ಸ್ಪಿನ್ ದಾಳಿಯನ್ನು ಮುನ್ನಡೆಸಿದರೆ, ಫಾತಿಮಾ, ಡಯಾನಾ ಬೇಗ್ ಮತ್ತು ತಸ್ಮಿಯಾ ವೇಗದ ಬೌಲಿಂಗ್‌ ವಿಭಾಗವನ್ನು ಬಲಪಡಿಸಲಿದ್ದಾರೆ.

ಮಹಿಳಾ ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ

ಮಹಿಳಾ ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ

Women’s T20 World Cup: "ದುರಾದೃಷ್ಟವಶಾತ್ ಡಾರ್ಸಿ ಬ್ರೌನ್ ಈ ಅವಕಾಶದಿಂದ ವಂಚಿತರಾದರು, ಆದರೆ ನಾವು ನಿರೀಕ್ಷಿಸುತ್ತಿದ್ದ ಪರಿಸ್ಥಿತಿಗಳು ಮತ್ತು ತಂಡದ ವೈಶಿಷ್ಟ್ಯಗಳನ್ನು ಆಧರಿಸಿ ನಿರ್ಧಾರ ತೆಗೆದುಕೊಳ್ಳಲಾಯಿತು. ಎಡಗೈ ವೇಗಿಯಾಗಿ ವಿಭಿನ್ನವಾದದ್ದನ್ನು ನೀಡುವ ಲೂಸಿ ಹ್ಯಾಮಿಲ್ಟನ್ ಅವರನ್ನು ಆಯ್ಕೆ ಮಾಡಿಕೊಂಡೆವು" ಎಂದು ಫ್ಲೆಗ್ಲರ್ ಹೇಳಿದರು.

ಮಹಿಳಾ ಟಿ20 ವಿಶ್ವಕಪ್‌ಗೆ ಭಾರತ ತಂಡ ಘೋಷಣೆ ದಿನಾಂಕ ಪ್ರಕಟಿಸಿದ ಬಿಸಿಸಿಐ

ಮೇ 2ಕ್ಕೆ ಮಹಿಳಾ ಟಿ20 ವಿಶ್ವಕಪ್‌ಗೆ ಭಾರತ ತಂಡ ಘೋಷಣೆ

Womens T20 World Cup 2026: ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ 4-1 ಅಂತರದ ಸೋಲನ್ನು ಅನುಭವಿಸಿದರೂ, ಈ ಸರಣಿಯಲ್ಲಿ ಆಡಿದ ಬಹುತೇಕ ಆಟಗಾರ್ತಿಯರು ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ ಒಂದೆರಡು ಬದಲಾವಣೆಗಳ ಸಾಧ್ಯತೆ ಕಾಣಿಸಬಹದು.

ಮಹಿಳಾ ಟಿ20 ವಿಶ್ವಕಪ್‌ಗೆ ನ್ಯೂಜಿಲೆಂಡ್‌ ತಂಡ ಪ್ರಕಟ: ಅಮೆಲಿಯಾ ಕೆರ್ ನಾಯಕಿ

ಮಹಿಳಾ ಟಿ20 ವಿಶ್ವಕಪ್‌ಗೆ ಕಿವೀಸ್‌ ತಂಡ ಪ್ರಕಟ: ಅಮೆಲಿಯಾ ಕೆರ್ ನಾಯಕಿ

Women's T20 WC 2026: ಟಿ20 ವಿಶ್ವಕಪ್‌ಗೂ ಮುನ್ನ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ ಮೂರು ಏಕದಿನ ಪಂದ್ಯಗಳನ್ನು ಆಡಲಿದ್ದು, ಟಿ20 ವಿಶ್ವಕಪ್ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಲಿರುವ ಸೂಜಿ ಬೇಟ್ಸ್‌ಗೆ ಇದು ಕೊನೆಯ ಪಂದ್ಯವಾಗಿದೆ.

ಡ್ರಗ್ಸ್‌ ಸೇವಿಸಿ ತಗಲಾಕಿಕೊಂಡ ಮೊಹಮ್ಮದ್‌ ನವಾಝ್‌, ಪಿಸಿಬಿಗೆ ಐಸಿಸಿ ವಾರ್ನಿಂಗ್‌!

ಡ್ರಗ್ಸ್‌ ಸೇವಿಸಿ ತಗಲಾಕಿಕೊಂಡ ಮೊಹಮ್ಮದ್‌ ನವಾಝ್‌!

ಪಾಕಿಸ್ತಾನ ಕ್ರಿಕೆಟ್‌ ತಂಡದ ಆಲ್‌ರೌಂಡರ್ ಮೊಹಮ್ಮದ್‌ ನವಾಝ್‌ ವಿರುದ್ಧ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ತನಿಖೆ ಆರಂಭಿಸಿದೆ. ಟಿ20 ವಿಶ್ವಕಪ್ ವೇಳೆ ನಡೆದ ಡೋಪ್ ಪರೀಕ್ಷೆಯಲ್ಲಿ ಮನರಂಜನಾ ಮಾದಕ ವಸ್ತು ಬಳಕೆಗೆ ಸಂಬಂಧಿಸಿದಂತೆ ಪಾಸಿಟಿವ್ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.‌ ಈ ವಿಷಯವನ್ನು ಪಿಸಿಬಿಗೆ ಐಸಿಸಿ ತಿಳಿಸಿದ್ದು, ನಿಯಮಾನುಸಾರ ತನಿಖಾ ಪ್ರಕ್ರಿಯೆ ಮುಂದುವರಿಯುತ್ತಿದೆ.

ಜಸ್‌ಪ್ರೀತ್‌ ಬುಮ್ರಾರನ್ನು ಹಿಂದಿಕ್ಕಿ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾದ ಸಂಜು ಸ್ಯಾಮ್ಸನ್‌!

ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾದ ಸಂಜು ಸ್ಯಾಮ್ಸನ್‌!

Sanju samson: 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಭಾರತ ತಂಡದ ವಿಕೆಟ್‌ ಕೀಪರ್‌ ಸಂಜು ಸ್ಯಾಮ್ಸನ್‌ ಅವರು ಪುರುಷರ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು ಜಸ್‌ಪ್ರೀತ್‌ ಬುಮ್ರಾ ಅವರನ್ನು ಹಿಂದಿಕ್ಕಿ ಈ ಗೌರವಕ್ಕೆ ಭಾಜನರಾಗಿದ್ದಾರೆ.

ಟಿ20 ವಿಶ್ವಕಪ್‌ ಟೂರ್ನಿಯಿಂದ ಕಲಿತದೊಡ್ಡ ಸಂಗತಿಯನ್ನು ಬಹಿರಂಗಪಡಿಸಿದ ಅಭಿಷೇಕ್‌ ಶರ್ಮಾ!

ಟಿ20 ವಿಶ್ವಕಪ್‌ ಟೂರ್ನಿಯಿಂದ ಕಲಿತ ಸಂಗತಿಯನ್ನು ತಿಳಿಸಿದ ಅಭಿಷೇಕ್‌!

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ತಮ್ಮ ನೈಜ ಬ್ಯಾಟಿಂಗ್‌ ಪ್ರದರ್ಶನವನ್ನು ತೋರುವಲ್ಲಿ ವಿಫಲರಾದ ಬಗ್ಗೆ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ಯುವರಾಜ್‌ ಸಿಂಗ್‌, ಗೌತಮ್‌ ಗಂಭೀರ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ನೀಡಿದ್ದ ಸಲಹೆ ಹೇಗೆ ನೆರವಾಯಿತು ಎಂಬುದನ್ನು ಎಡಗೈ ಬ್ಯಾಟ್ಸ್‌ಮನ್‌ ರಿವೀಲ್‌ ಮಾಡಿದ್ದಾರೆ.

ಟಿ20 ವಿಶ್ವಕಪ್‌ ಟೂರ್ನಿಯಲ್ಲಿನ ತಮ್ಮ ಕಹಿ ಅನುಭವವನ್ನು ತೆರೆದಿಟ್ಟ ಸಂಜು ಸ್ಯಾಮ್ಸನ್‌!

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ತಮ್ಮ ಕಹಿ ಅನುಭವ ತೆರೆದಿಟ್ಟ ಸಂಜು!

ಭಾರತ ತಂಡದ ಐಸಿಸಿ ಟಿ20 ವಿಶ್ವಕಪ್‌ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದ ಸಂಜು ಸ್ಯಾಮ್ಸನ್, ಟೂರ್ನಿಯ ಆರಂಭಿಕ ಹಂತದಲ್ಲಿ ತಾವು ಮಾನಸಿಕವಾಗಿ ಅನುಭವಿಸಿದ್ದ ಕಹಿ ಅನುಭವನ್ನು ತೆರೆದಿಟ್ಟಿದ್ದಾರೆ. ಭಾರತದ ಪ್ಲೇಯಿಂಗ್ XI ನಿಂದ ಪದೇ-ಪದೆ ಹೊರಗುಳಿದ ನಂತರದ ಸಮಯದಲ್ಲಿ "ಸಂಪೂರ್ಣವಾಗಿ ಮುರಿದುಹೋದ" ಅನುಭವವಾಗಿತ್ತು ಎಂದು ಬಹಿರಂಗಪಡಿಸಿದ್ದಾರೆ.

ʻಒಂದೇ ಒಂದು ಫೋನ್‌ ಕರೆ ಇಶಾನ್‌ ಕಿಶನ್‌ರ ಅದೃಷ್ಟ ಬದಲಿಸಿತುʼ: ಸೂರ್ಯಕುಮಾರ್‌ ಯಾದವ್‌!

ಇಶಾನ್‌ ಕಿಶನ್‌ ಅದೃಷ್ಟ ಬದಲಿಸಿದ್ದೇಗೆಂದು ತಿಳಿಸಿದ ಸೂರ್ಯಕುಮಾರ್‌!

ಸುಮಾರು ಮೂರು ವರ್ಷಗಳ ಭಾರತ ತಂಡದಿಂದ ದೂರ ಉಳಿದಿದ್ದ ವಿಕೆಟ್‌ ಕೀಪರ್‌ ಇಶಾನ್‌ ಕಿಶನ್‌ ಅವರು 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಕಮ್‌ಬ್ಯಾಕ್‌ ಮಾಡಿದ್ದರು. ಅವರು 317 ರನ್‌ಗಳನ್ನು ಕಲೆ ಹಾಕುವ ಮೂಲಕ ಭಾರತ ತಂಡದ ಮೂರನೇ ಟಿ20 ವಿಶ್ವಕಪ್‌ ಗೆಲುವಿಗೆ ನೆರವು ನೀಡಿದ್ದರು. ಇಶಾನ್‌ ಕಿಶನ್‌ ಕಮ್‌ಬ್ಯಾಕ್‌ ಬಗ್ಗೆ ನಾಯಕ ಸೂರ್ಯಕುಮಾರ್‌ ಯಾದವ್‌ ಪ್ರತಿಕ್ರಿಯಿಸಿದ್ದಾರೆ.

ಟಿ20 ವಿಶ್ವಕಪ್‌ನೊಂದಿಗೆ ಸಿದ್ದಿ ವಿನಾಯಕ ದೇವಾಸ್ಥಾನಕ್ಕೆ ತೆರಳಿದ ಸೂರ್ಯ, ಗಂಭೀರ್, ಜಯ ಶಾ!

ಸಿದ್ದಿ ವಿನಾಯಕ ದೇವಾಸ್ಥಾನಕ್ಕೆ ತೆರಳಿದ ಸೂರ್ಯ, ಗಂಭೀರ್‌, ಜಯ ಶಾ!

ಐಸಿಸಿ ಟಿ20 ವಿಶ್ವಕಪ್ ಗೆದ್ದ ಬಳಿಕ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಕೋಚ್ ಗೌತಮ್ ಗಂಭೀರ್ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಭಾರತ ತಂಡವು ನ್ಯೂಜಿಲೆಂಡ್ ಅನ್ನು ಸೋಲಿಸಿ ಸತತ ಎರಡನೇ ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿತು.

T20 World Cup: ಪಾಕಿಸ್ತಾನ ಕ್ರಿಕೆಟಿಗರಿಗೆ 16 ಲಕ್ಷ ರು ದಂಡ ವಿಧಿಸಿದ್ದು ನಿಜಾನಾ? ಸ್ಪಷ್ಟನೆ ನೀಡಿದ ಪಿಸಿಬಿ!

ಪಾಕ್‌ ಆಟಗಾರರಿಗೆ 16 ಲಕ್ಷ ರು ದಂಡ ವಿಧಿಸಿದ್ದರ ಬಗ್ಗೆ ಪಿಸಿಬಿ ಸ್ಪಷ್ಟನೆ!

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ನಿರ್ಗಮನದ ಬಳಿಕ ತನ್ನ ತಂಡದ ಆಟಗಾರರಿಗೆ ತಲಾ 16 ಲಕ್ಷ ರು ದಂಡ ವಿಧಿಸಲಾಗಿದೆ ಎಂಬ ವರದಿಗಳನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ತಳ್ಳಿ ಹಾಕಿದೆ. ಆಟಗಾರರ ಮೇಲೆ ಯಾವುದೇ ದಂಡ ವಿಧಿಸಲಾಗಿಲ್ಲ. ಆದರೆ ಆಟಗಾರರ ಪ್ರದರ್ಶನವನ್ನು ಆಧಾರವಾಗಿಸಿಕೊಂಡ ಜವಾಬ್ದಾರಿತನ ವ್ಯವಸ್ಥೆಯನ್ನು ರೂಪಿಸುವ ಬಗ್ಗೆ ಮಂಡಳಿ ಚಿಂತನೆ ನಡೆಸುತ್ತಿದೆ ಎಂದು ಪಿಸಿಬಿ ವಕ್ತಾರ ಆಮಿರ್‌ ಮಿರ್‌ ಸ್ಪಷ್ಟನೆ ನೀಡಿದ್ದಾರೆ.

ʻಫೈಯರ್‌ ಅಂಡ್‌ ಫೈಯರ್‌ʼ: ಅಭಿಷೇಕ್‌ ಶರ್ಮಾ ಜೊತೆಗಿನ ಜೊತೆಯಾಟದ ಬಗ್ಗೆ ಸಂಜು ಸ್ಯಾಮ್ಸನ್‌ ಪ್ರತಿಕ್ರಿಯೆ!

ಅಭಿಷೇಕ್‌ ಶರ್ಮಾ ಜೊತೆಯಾಟದ ಬಗ್ಗೆ ಸಂಜು ಸ್ಯಾಮ್ಸನ್‌ ಪ್ರತಿಕ್ರಿಯೆ!

ಭಾರತ ತಂಡದ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಹೀರೋ ಸಂಜು ಸ್ಯಾಮ್ಸನ್‌, ತಮ್ಮ ಆರಂಭಿಕ ಜೊತೆಗಾ ಅಭಿಷೇಕ್‌ ಶರ್ಮಾ ಬಗ್ಗೆ ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಓಪನಿಂಗ್ ಜೊತೆಯಾಟವನ್ನು ʻಐಸ್ ಮತ್ತು ಫೈರ್ʼ ಎಂದು ಕರೆಯುವುದಕ್ಕಿಂತ “ಫೈರ್ ಮತ್ತು ಫೈರ್” ಎಂದು ಹೇಳುವುದು ಹೆಚ್ಚು ಸರಿಯಾಗುತ್ತದೆ ಎಂದು ಹಾಸ್ಯವಾಗಿ ಹೇಳಿದ್ದಾರೆ.

ಟಿ20 ವಿಶ್ವಕಪ್‌ ಗೆಲುವಿನ ಹೊರತಾಗಿಯೂ ಗೌತಮ್‌ ಗಂಭೀರ್‌ಗೆ ಸೌರವ್‌ ಗಂಗೂಲಿ ವಾರ್ನಿಂಗ್‌!

ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ಗೆ ಸೌರವ್‌ ಗಂಗೂಲಿ ವಾರ್ನಿಂಗ್‌!

ಭಾರತ ತಂಡ ಟಿ20 ವಿಶ್ವಕಪ್‌ ಗೆಲುವಿನ ಹೊರತಾಗಿಯೂ ತಂಡದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ಗೆ ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಮಾಜಿ ನಾಯಕ ಸೌರವ್‌ ಗಂಗೂಲಿ ಎಚ್ಚರಿಕೆ ನೀಡಿದ್ದಾರೆ. ಟಿ20 ವಿಶ್ವಕಪ್‌ ಗೆದ್ದ ಬಳಿಕ ಗಂಭೀರ್‌ ವಿಶ್ರಾಂತಿ ಪಡೆಯಬಾರದು, ಇನ್ನು ಅವರಿಗೆ 2027 ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿ ಮುಂದಿದೆ ಎಂದು ಹೇಳಿದ್ದಾರೆ.

T20 World Cup: ಸಂಜು, ಬುಮ್ರಾ ಅಲ್ಲ; ಇಂಗ್ಲೆಂಡ್‌ ಆಲ್‌ರೌಂಡರ್‌ಗೆ 10 ಅಂಕ ನೀಡಿದ ರಿಕಿ ಪಾಂಟಿಂಗ್‌!

ಸಂಜು ಅಲ್ಲ,ಆರ್‌ಸಿಬಿ ಮಾಜಿ ಆಲ್‌ರೌಂಡರ್‌ಗೆ 10 ಅಂಕ ನೀಡಿದ ಪಾಂಟಿಂಗ್‌!

ರಿಕಿ ಪಾಂಟಿಂಗ್ ವಿಲ್ ಜ್ಯಾಕ್ಸ್‌ಗೆ 10/10 ರೇಟಿಂಗ್ ನೀಡಿದ್ದರೆ, ಸಂಜು ಸ್ಯಾಮ್ಸನ್ ಮತ್ತು ಜಸ್‌ಪ್ರೀತ್ ಬುಮ್ರಾಗೆ 9.5/10 ರೇಟಿಂಗ್ ನೀಡಿದ್ದಾರೆ. ಫೈನಲ್‌‌ ಪಂದ್ಯದಲ್ಲಿ ಭಾರತ ತಂಡ, ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸಿ, ದಾಖಲೆಯ 255 ರನ್‌ಗಳನ್ನು ಗಳಿಸಿತು. ಅಂತಿಮವಾಗಿ ಮೂರನೇ ಬಾರಿ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿತು.

ʻಭಾರತ ತಂಡ ಹೊರಬೀಳುತ್ತಿತ್ತುʼ: ಟಿ20 ವಿಶ್ವಕಪ್‌ನ ʻಅತ್ಯಂತ ಮೂರ್ಖ ತಂಡʼ ದಕ್ಷಿಣ ಆಫ್ರಿಕಾ ಎಂದ ಮೈಕಲ್‌ ವಾನ್‌!

ದಕ್ಷಿಣ ಆಫ್ರಿಕಾ ಅತ್ಯಂತ ಮೂರ್ಖ ತಂಡ ಎಂದ ಮೈಕಲ್‌ ವಾನ್‌!

ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್ ಅವರು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡವನ್ನು “ಅತ್ಯಂತ ಮೂರ್ಖ ತಂಡ” ಎಂದು ಟೀಕಿಸಿದ್ದಾರೆ. ಏಕೆಂದರೆ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್ 8ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸೋಲಬೇಕಿತ್ತು, ಇದರಿಂದ ಭಾರತ ಟೂರ್ನಿಯಿಂದ ಹೊರ ಬೀಳುವ ಸಾಧ್ಯತೆ ಇತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಂಜು ಸ್ಯಾಮ್ಸನ್‌ಗೆ ಸ್ಥಾನ; T20 World Cup ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಟಾಪ್‌ 5 ಬ್ಯಾಟರ್ಸ್‌!

T20 World Cup: ಹೆಚ್ಚು ರನ್‌ ಗಳಿಸಿದ ಟಾಪ್‌ 5 ಬ್ಯಾಟರ್ಸ್‌!

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ಭಾರತ ತಂಡ ಚಾಂಪಿಯನ್‌ ಆಗುವ ಮೂಲಕ ಅಂತ್ಯವಾಯಿತು. ಈ ಟೂರ್ನಿಯಲ್ಲಿ ಕೆಲ ಬ್ಯಾಟ್ಸ್‌ಮನ್‌ಗಳು ಅತ್ಯಂತ ಸ್ಥಿರ ಪ್ರದರ್ಶನವನ್ನು ತೋರುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಇವರ ಪೈಕಿ ಈ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಅಗ್ರ ಐವರು ಬ್ಯಾಟ್ಸ್‌ಮನ್‌ಗಳನ್ನು ಇಲ್ಲಿ ವಿವರಿಸಲಾಗಿದೆ.

T20 World Cup ಗೆದ್ದ ಬಳಿಕ ಗೌತಮ್‌ ಗಂಭೀರ್‌ ಹೇಳಿದ್ದ ಮಾತನ್ನು ರಿವೀಲ್‌ ಮಾಡಿದ ಸೂರ್ಯಕುಮಾರ್‌ ಯಾದವ್‌!

ಟಿ20 ವಿಶ್ವಕಪ್‌ ಗೆದ್ದ ಬಳಿಕ ಗಂಭೀರ್‌ ಹೇಳಿದ್ದ ಮಾತನ್ನು ತಿಳಿಸಿದ ಸೂರ್ಯ!

T20 World Cup final: ಭಾರತ ತಂಡ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡವನ್ನು 96 ರನ್‌ಗಳಿಂದ ಮಣಿಸಿತ್ತು. ಆ ಮೂಲಕ ಮೂರನೇ ಬಾರಿ ಟಿ20 ವಿಶ್ವಕಪ್‌ ಅನ್ನು ಮುಡಿಗೇರಿಸಿಕೊಂಡಿತ್ತು. ಫೈನಲ್‌ ಪಂದ್ಯದ ಬಳಿಕ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌, ಡ್ರೆಸ್ಸಿಂಗ್‌ ರೂಂನಲ್ಲಿ ಏನು ಹೇಳಿದ್ದರು ಎಂಬುದನ್ನು ಇದೀಗ ನಾಯಕ ಸೂರ್ಯಕುಮಾರ್‌ ಯಾದವ್‌ ಬಹಿರಂಗಪಡಿಸಿದ್ದಾರೆ.

ಟಿ20 ವಿಶ್ವಕಪ್‌ ಗೆದ್ದಾಯ್ತು, ಭಾರತ ತಂಡದ ಮುಂದಿನ ಗುರಿ ಏನೆಂದು ರಿವೀಲ್‌ ಮಾಡಿದ ಗೌತಮ್‌ ಗಂಭೀರ್‌!

ಭಾರತ ತಂಡದ ಮುಂದಿನ ಗುರಿ ಏನೆಂದು ತಿಳಿಸಿದ ಗೌತಮ್‌ ಗಂಭೀರ್‌!

ಗೌತಮ್‌ ಗಂಭೀರ್‌ ಮಾರ್ಗದರ್ಶನದಲ್ಲಿ ಭಾರತ ತಂಡ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದೆ. ಇದೀಗ ಭಾರತ ತಂಡದ ಮುಂದಿನ ಗುರಿ ಏನೆಂದು ಗಂಭೀರ್‌ ರಿವೀಲ್‌ ಮಾಡಿದ್ದಾರೆ. 2025-27ರ ಸಾಲಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಗೆಲ್ಲುವುದು ಎಂದು ಹೇಳಿದ್ದಾರೆ.

Loading...