Actress Kajal: ಖ್ಯಾತ ನಟಿ ಕಾಜಲ್ ಖಾಸಗಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್!
ಭೋಜ್‌ಪುರಿ ನಟಿಯರ (Bhojpuri) ಎಂಎಂಎಸ್ (ಖಾಸಗಿ ವಿಡಿಯೋ) ಸೋರಿಕೆಯ ಸುದ್ದಿಗಳು ಆಗಾಗ ಕೇಳಿ ಬರುತ್ತಿರುತ್ತವೆ. ಇದೀಗ ಅಂತಹ ಸುದ್ದಿಗಳು ಹೊರಹೊಮ್ಮಿದ್ದು, ಭೋಜ್‌ಪುರಿ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. 15 ವರ್ಷದ ಯುವ ನಟಿ ಕಾಜಲ್ ಕುಮಾರಿ ದೊಡ್ಡ ವಿವಾದದಲ್ಲಿ ಸಿಲುಕಿದ್ದಾರೆ. ಕಾಜಲ್ ಕುಮಾರಿ ಖೇಸರಿ ಲಾಲ್ ಯಾದವ್ ಅವರೊಂದಿಗೆ ವೇದಿಕೆ ಕಾರ್ಯಕ್ರಮಗಳಲ್ಲಿಯೂ ಪ್ರದರ್ಶನ ನೀಡಿದ್ದಾರೆ. ಇದಲ್ಲದೆ, ಕಾಜಲ್ ಕುಮಾರಿ ಹಲವಾರು ಭೋಜ್‌ಪುರಿ ಸಂಗೀತ ವೀಡಿಯೊಗಳಲ್ಲಿ ಕೆಲಸ ಮಾಡಿದ್ದಾರೆ. ಕೇವಲ ಕಾಜಲ್ ಮಾತ್ರವಲ್ಲದೇ ಭೋಜ್‌ಪುರಿ ನಟಿಯರಾದ ಅಕ್ಷರಾ ಸಿಂಗ್ ಮತ್ತು ತ್ರಿಶಾ ಕರ್ ಮಧು ಸೇರಿದಂತೆ ಹಲವರ ಖಾಸಗಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.
ನಟಿ ಕಾಜಲ್ ಕುಮಾರಿ ಖಾಸಗಿ ವಿಡಿಯೋ ವೈರಲ್ -
Vishakha Bhat
Nov 3, 2025 8:50 PM
ಪಟನಾ: ಭೋಜ್‌ಪುರಿ ನಟಿಯರ ಎಂಎಂಎಸ್ (ಖಾಸಗಿ ವಿಡಿಯೋ) ಸೋರಿಕೆಯ ಸುದ್ದಿಗಳು ಆಗಾಗ ಕೇಳಿ ಬರುತ್ತಿರುತ್ತವೆ. ಇದೀಗ ಅಂತಹ ಸುದ್ದಿಗಳು ಹೊರಹೊಮ್ಮಿದ್ದು, ಭೋಜ್‌ಪುರಿ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. 15 ವರ್ಷದ ಯುವ ನಟಿ ಕಾಜಲ್ ಕುಮಾರಿ (Actress Kajal) ದೊಡ್ಡ ವಿವಾದದಲ್ಲಿ ಸಿಲುಕಿದ್ದಾರೆ. ಅವರ ಖಾಸಗಿ ಎಂಎಂಎಸ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ. ಈ ವಿಡಿಯೋ ಕಾಣಿಸಿಕೊಂಡ ನಂತರ ಕೆಲವರು ನಟಿ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಕೇವಲ 15 ವರ್ಷದ ಭೋಜ್‌ಪುರಿ ನಟಿ ಕಾಜಲ್ ಕುಮಾರಿ, ಭೋಜ್‌ಪುರಿ ಸಿನಿಮಾದ ಸೂಪರ್‌ಸ್ಟಾರ್ ಖೇಸರಿ ಲಾಲ್ ಯಾದವ್ ಅವರೊಂದಿಗೆ ಸಂಗೀತ ವೀಡಿಯೊದಲ್ಲಿ ಕೆಲಸ ಮಾಡಿದ್ದಾರೆ. ಕಾಜಲ್ ಕುಮಾರಿ ಖೇಸರಿ ಲಾಲ್ ಯಾದವ್ ಅವರೊಂದಿಗೆ ವೇದಿಕೆ ಕಾರ್ಯಕ್ರಮಗಳಲ್ಲಿಯೂ ಪ್ರದರ್ಶನ ನೀಡಿದ್ದಾರೆ. ಇದಲ್ಲದೆ, ಕಾಜಲ್ ಕುಮಾರಿ ಹಲವಾರು ಭೋಜ್‌ಪುರಿ ಸಂಗೀತ ವೀಡಿಯೊಗಳಲ್ಲಿ ಕೆಲಸ ಮಾಡಿದ್ದಾರೆ. . ಅವರು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಆಗಾಗ್ಗೆ ರೀಲ್ಸ್ ಮಾಡುತ್ತಿದ್ದರು. ಈ ವಿಷಯದ ಬಗ್ಗೆ ಕಾಜಲ್ ಕುಮಾರಿ ಅವರಿಂದ ಇಲ್ಲಿಯವರೆಗೆ ಯಾವುದೇ ಹೇಳಿಕೆ ಬಂದಿಲ್ಲ, ಆದರೆ ಈ ವಿಷಯದಲ್ಲಿ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಯನ್ನು ಕಾಜಲ್ ಕುಮಾರಿ ಮತ್ತು ಅವರ ಕುಟುಂಬ ವ್ಯಕ್ತಪಡಿಸಿದೆ.
ಈ ಸುದ್ದಿಯನ್ನೂ ಓದಿ: Road Rage Bangaluru: ಬೈಕ್ ಸವಾರನಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದ ಕ್ಯಾಬ್ ಚಾಲಕ; ವಿಡಿಯೋ ವೈರಲ್
ಕೇವಲ ಕಾಜಲ್ ಮಾತ್ರವಲ್ಲದೇ ಭೋಜ್‌ಪುರಿ ನಟಿಯರಾದ ಅಕ್ಷರಾ ಸಿಂಗ್ ಮತ್ತು ತ್ರಿಶಾ ಕರ್ ಮಧು ಸೇರಿದಂತೆ ಹಲವರ ಖಾಸಗಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ತ್ರಿಶಾ ಕರ್ ಮಧು ಹಲವಾರು ಸಂದರ್ಶನಗಳಲ್ಲಿ ಆತ್ಮಹತ್ಯೆಯ ಬಗ್ಗೆಯೂ ಯೋಚಿಸಿದ್ದಾಗಿ ಹೇಳಿಕೊಂಡಿದ್ದರು. ತ್ರಿಷಾ ತನ್ನ ಪ್ರಿಯತಮನ ಜೊತೆ ಕಳೆಯುತ್ತಿರುವ ಖಾಸಗಿ ಕ್ಷಣಗಳ ವಿಡಿಯೋ, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಹರಿದಾಡಿತು. ಆದರೆ ಆ ಚಿತ್ರಗಳು, ವಿಡಿಯೋ ತನ್ನದಲ್ಲ ಎಂದು ನಟಿ ಹೇಳಿಕೆ ನೀಡಿದ್ದರು.
ಅಷ್ಟೇ ಅಲ್ಲದೇ ಮತ್ತೊಬ್ಬ ನಟಿ, ಪ್ರಿಯಾಂಕಾ ಪಂಡಿತ್ ವಿಡಿಯೋ ಸಹ ವೈರಲ್ ಆಗಿತ್ತು. ಆದರೆ ನಟಿ ಪ್ರಿಯಾಂಕಾ ಪಂಡಿತ್, ಆ ವಿಡಿಯೋದಲ್ಲಿರುವುದು ತಾನಲ್ಲ ಎಂದು ಮಾಧ್ಯಮಗಳಿಗೆ ಹೇಳಿದ್ದು, ವಿಡಿಯೋ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು. 2013ರಲ್ಲಿ ಭೋಜ್‌ಪುರಿ ಚಿತ್ರರಂಗ ಪ್ರವೇಶಿಸಿದ ನಟಿ ಪ್ರಿಯಾಂಕಾ ಪಂಡಿತ್ ಈವರೆಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ವೈರಲ್ ಆಗಿರುವ ವಿಡಿಯೋವನ್ನು ಹಲವು ವರ್ಷಗಳ ಹಿಂದೆ ಪ್ರಿಯಾಂಕಾ ಅವರೇ ಚಿತ್ರಿಸಿ ಯಾರಿಗೊ ಕಳಿಸಿದ್ದರು ಎನ್ನಲಾಗಿತ್ತು.
ಕಳೆದ ಮಾರ್ಚ್‌ನಲ್ಲಿ ತಮಿಳು ನಟಿ ಶ್ರುತಿ ನಾರಾಯಣನ್ (Shruthi Narayanan) ಅವರದ್ದೆನ್ನಲಾದ ಖಾಸಗಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಶ್ರುತಿ ಆ ವಿಡಿಯೋ ಕುರಿತು ಸ್ಪಷ್ಟನೆ ನೀಡಿ ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದರು. ಖಾಸಗಿ ಅಡಿಷನ್ ಒಂದರ ವಿಡಿಯೊ ಇದು ಎನ್ನಲಾಗಿದೆ.