ಬುಮ್ರಾ ಆಡಬೇಕಾದ ಟೀಮು: ʼರೆಸ್ಟ್ʼ ಆಫ್ ಇಂಡಿಯಾ
ವಿಮರ್ಶೆ ಬರೆಯುವವರ ಬಗ್ಗೆ ಕೀಳಾಗಿ ಮಾತಾಡೋದು, ಅವರನ್ನ ಟ್ರೋಲ್ ಮಾಡೋದು ಆಗ್ತಿದೆ. ಅದರಲ್ಲೂ ಸ್ಟಾರ್ ಸಿನಿಮಾಗಳಾದ್ರೆ ಅವರ ಕಡೆಯವರು ಮತ್ತು ಪೇಯ್ಡ್ ಅಭಿಮಾನಿ ಗಳ ಕಾಟಕ್ಕೆ ವಿಮರ್ಶಕರು ಕಂಗಾಲಾಗಿzರೆ. ಇತ್ತೀಚಿಗೆ ಇದರ ಹಾವಳಿ ಹೆಚ್ಚಾಗಿದೆ. ಆದರೆ ಇದುವರೆಗೆ ಕೇವಲ ಒಳಗೊಳಗೇ ಇದ್ದ ಈ ಬೆಳವಣಿಗೆ ಈಗ ಇನ್ನೊಂದು ಆಯಾಮಕ್ಕೆ ತಿರುಗಿ ಕೊಂಡಿದೆ.