ಬ್ರಿಟಾನಿಯ ದಿ ಲಾಫಿಂಗ್ ಕೌನಿಂದ ಸ್ನಾಕಿಂಗ್ ಹೊಸ ಕೋನದ ಅಭಿಯಾನ ಪ್ರಾರಂಭ, ಚೀಸ್ ಅನ್ನು ಪ್ರತಿನಿತ್ಯದ ಕುರುಕುಲು ಆಗಿ ಮರು ರೂಪಣೆ
ಸಾಂಪ್ರದಾಯಿಕವಾಗಿ ಅಡುಗೆ ಅಥವಾ ಜೊತೆಯಲ್ಲಿ ಸೇರಿಸಿ ಸೇವಿಸುವ ಚೀಸ್ ಈಗ ಪ್ರತಿನಿತ್ಯದ ತಿನಿಸಿನಲ್ಲಿ ಹೊಸ ಪಾತ್ರ ವಹಿಸಿದೆ. ಬ್ರಿಟಾನಿಯ ಲಾಫಿಂಗ್ ಕೌ ಚೀಸ್ ಟ್ರಯಾಂಗಲ್ಸ್ ಅನ್ನು ಪ್ರತಿನಿತ್ಯದ ಕುರುಕುಲಿನ ನಿರೀಕ್ಷೆಗಳನ್ನು ಪೂರೈಸಲು ಮತ್ತು ಕ್ರೀಮ್ ಯುಕ್ತ, ರುಚಿಕರ ಮೃದು ಮತ್ತು ಪರಿಪೂರ್ಣ ವಾಗಿ ಪೋರ್ಷನ್ ಮಾಡಿದ ರುಚಿಯ ಹಸಿವು ಇದ್ದಾಗ ಮತ್ತು ಬುದ್ಧಿಪೂರ್ವಕ ಆಯ್ಕೆಗಳನ್ನು ಮಾಡುವ ಕ್ಷಣಗಳಿಗೆ ಸೂಕ್ತವಾಗಿಸಿದೆ
-
ನಿಮ್ಮ ಸ್ನಾಕ್ ಸಮಯವನ್ನು ಹೆಚ್ಚು ಪ್ರಯತ್ನವಿಲ್ಲದೆ ಕ್ರೀಮ್ ಯುಕ್ತ, ರುಚಿಕರ ಮತ್ತು ಸಂತೃಪ್ತಿ ಕರ ಆಗಿಸಿದರೆ ಹೇಗೆ? ಬ್ರಿಟಾನಿಯ ದಿ ಲಾಫಿಂಗ್ ಕೌ ಗ್ರಾಹಕರಿಗೆ ತನ್ನ “ಸ್ನಾಕಿಂಗ್ ಕಾ ನ್ಯೂ ಆಂಗಲ್” ಮೂಲಕ ಕುರಕುಲು ಸಮಯವನ್ನು ವಿಭಿನ್ನವಾಗಿ ನೋಡಲು ಗ್ರಾಹಕರನ್ನು ಆಹ್ವಾನಿಸು ತ್ತಿದೆ. ತನ್ನ ಅಭಿಯಾನದ ಹೃದಯದಲ್ಲಿ ಬ್ರಿಟಾನಿಯ ದಿ ಲಾಫಿಮಗ್ ಕೌ ಚೀಸ್ ಟ್ರಯಾಂಗಲ್ಸ್ ಅನ್ನು ಅನುಕೂಲಕರ, ಚಲನೆಯಲ್ಲಿನ ಸ್ನಾಕ್ ಆಗಿ ತಂದಿದ್ದು ಅದನ್ನು ಅದರಷ್ಟಕ್ಕೆ ಆನಂದಿಸ ಬಹುದು.
ಸಾಂಪ್ರದಾಯಿಕವಾಗಿ ಅಡುಗೆ ಅಥವಾ ಜೊತೆಯಲ್ಲಿ ಸೇರಿಸಿ ಸೇವಿಸುವ ಚೀಸ್ ಈಗ ಪ್ರತಿನಿತ್ಯದ ತಿನಿಸಿನಲ್ಲಿ ಹೊಸ ಪಾತ್ರ ವಹಿಸಿದೆ. ಬ್ರಿಟಾನಿಯ ಲಾಫಿಂಗ್ ಕೌ ಚೀಸ್ ಟ್ರಯಾಂಗಲ್ಸ್ ಅನ್ನು ಪ್ರತಿನಿತ್ಯದ ಕುರುಕುಲಿನ ನಿರೀಕ್ಷೆಗಳನ್ನು ಪೂರೈಸಲು ಮತ್ತು ಕ್ರೀಮ್ ಯುಕ್ತ, ರುಚಿಕರ ಮೃದು ಮತ್ತು ಪರಿಪೂರ್ಣವಾಗಿ ಪೋರ್ಷನ್ ಮಾಡಿದ ರುಚಿಯ ಹಸಿವು ಇದ್ದಾಗ ಮತ್ತು ಬುದ್ಧಿಪೂರ್ವಕ ಆಯ್ಕೆಗಳನ್ನು ಮಾಡುವ ಕ್ಷಣಗಳಿಗೆ ಸೂಕ್ತವಾಗಿಸಿದೆ. ಸುಲಭವಾಗಿ ತೆರೆಯಬಲ್ಲ, ತ್ರಿಕೋನಾಕಾರ ದಲ್ಲಿರುವ ಈ ಚೀಸ್ ಟ್ರಯಾಂಗಲ್ಸ್ ಅನ್ನು ಮನೆ, ಕೆಲಸದಲ್ಲಿ ಅಥವಾ ಚಲನೆಯಲ್ಲಿ ಯಾವುದೇ ಹೆಚ್ಚುವರಿ ಪ್ರಯತ್ನವಿಲ್ಲದೆ ಆನಂದಿಸಬಹುದು.
ಜಾಗತಿಕ ಚೀಸ್ ಮೇಕಿಂಗ್ ಪರಿಣಿತಿ ಮತ್ತು ಭಾರತೀಯ ರುಚಿಗಳಿಗೆ ರೂಪಿಸಲಾದ ಅವುಗಳು ತಮ್ಮ ಮೃದು, ಕ್ರೀಮ್ ಯುಕ್ತ ರಚನೆಗಳಿಗೆ ಖ್ಯಾತಿ ಪಡೆದಿದ್ದು ಐದು ಅಗತ್ಯ ಪೋಷಕಾಂಶಗಳಿಂದ ಸನ್ನದ್ಧವಾಗಿದ್ದು ಅದರಲ್ಲಿ ಪ್ರೊಟೀನ್, ಕ್ಯಾಲ್ಷಿಯಂ ಮತ್ತು ವಿಟಮಿನ್ ಎ, ಡಿ ಮತ್ತು ಬಿ12 ಹೊಂದಿದ್ದು ಅವು ಪ್ರತಿನಿತ್ಯದ ದಿನಚರಿಗೆ ಸಹಜವಾಗಿ ಹೊಂದಿಕೊಳ್ಳುತ್ತಿದ್ದು ಅವು ಭಾರತದಲ್ಲಿ ಚೀಸ್ ಸ್ನಾಕಿಂಗ್ ಸಂಸ್ಕೃತಿಯನ್ನು ಸಾಂಪ್ರದಾಯಿಕ ಸಂದರ್ಭಗಳಿಗಿಂತ ಮುಂಚೂಣಿಗೆ ಕೊಂಡೊ ಯ್ಯುವಲ್ಲಿ ನೆರವಾಗಲಿವೆ.
ಇದನ್ನೂ ಓದಿ: Bangalore News: ಜನವರಿ 3 ರಿಂದ 9 ರವರೆಗೆ ಬೃಹತ್ ಕೃತಕ ಕಾಲು, ಕ್ಯಾಲಿಪರ್ ಹಾಗೂ ಮುಂಗೈ ಜೋಡಣಾ ಶಿಬಿರ
ತನ್ನ ಐಡಿಯಾಕ್ಕೆ ಶಬಾಂಗ್ ರೂಪಿಸಿರುವ ಬ್ರಾಂಡ್ ಹೊಸ ಚಲನಚಿತ್ರದ ಮೂಲಕ ಜೀವ ತುಂಬಿದೆ. ಅತ್ಯಂತ ಚಿರಪರಿಚಿತ ಮನೆಯ ಕ್ಷಣದಲ್ಲಿ ನಡೆಯುವ ಈ ಚಲನಚಿತ್ರವು ಹಗುರ ಹಾಸ್ಯ ಮತ್ತು ಚೀಸ್ ಟ್ರಯಾಂಗಲ್ ನ ಜ್ಯಾಮಿತಿಯ ಮೂಲಕ ದೃಷ್ಟಿಕೋನದಲ್ಲಿ ಸರಳ ಬದಲಾವಣೆ ಯನ್ನು ತೋರುತ್ತದೆ, ಇದರಲ್ಲಿ ಸ್ನಾಕ್ ಟೈಮ್ ಎನ್ನುವುದು ಜಗಳದ ಸಂಗತಿಯಲ್ಲ ಎನ್ನುವುದನ್ನು ತೋರಿಸುತ್ತದೆ. ಈ ಚಲನಚಿತ್ರವು ಹೇಗೆ ಚೀಸ್ ಟ್ರಯಾಂಗಲ್ ಹಲವು ನಿರೀಕ್ಷೆಗಳನ್ನು ಒಮ್ಮೆಲೆ ಸಂತೃಪ್ತಿಗೊಳಿಸುವ ಸ್ನಾಕ್ ಸಮಯವನ್ನು ಸುಲಭ ಮತ್ತು ಹೆಚ್ಚು ಆನಂದಿಸುವಂತೆ ಮಾಡುತ್ತದೆ ಎನ್ನುವುದನ್ನು ತೋರುತ್ತದೆ.
ಈ ಅಭಿಯಾನದ ಕುರಿತು ಬ್ರಿಟಾನಿಯ ಡೈರಿಯ ಸಿಎಂಒ ನಂದಿತಾ ಕಾಮತ್, “ಪ್ರತಿನಿತ್ಯದ ಸ್ನಾಕಿಂಗ್ ಮನೆಯಲ್ಲಿ ಸಣ್ಣ ಚರ್ಚೆಗಳೊಂದಿಗೆ ಬರುತ್ತವೆ, ಅಲ್ಲಿ ರುಚಿಯ ಆದ್ಯತೆಗಳು ವಿವೇಚನೆ ಯ ಆಯ್ಕೆಗಳನ್ನು ಪೂರೈಸಬೇಕಾಗುತ್ತದೆ. `ಸ್ನಾಕಿಂಗ್ ಕಾ ನ್ಯೂ ಆಂಗಲ್’ ನೊಂದಿಗೆ ನಾವು ಚೀಸ್ ಟ್ರಯಾಂಗಲ್ ಗಳನ್ನು ತಿನ್ನಲು ಸಿದ್ಧ ಸ್ನಾಕ್ ಆಗಿ ಮರು ರೂಪಿಸುತ್ತಿದ್ದು ಅದನ್ನು ತನ್ನದೇ ರೀತಿಯಲ್ಲಿ ಆನಂದಿಸಬಹುದು, ಪ್ರತಿನಿತ್ಯದ ಕ್ಷಣಗಳಿಗೆ ತಡೆರಹಿತವಾಗಿ ಸಂಯೋಜಿಸ ಬಹುದು. ಬ್ರಿಟಾನಿಯ ದಿ ಲಾಫಿಂಗ್ ಕ ಚೀಸ್ ಟ್ರಯಾಂಗಲ್ಸ್ ಜಾಗತಿಕ ಪರಿಣಿತಿ ಮತ್ತು ಸ್ಥಳೀಯ ಅರ್ಥೈಸಿಕೊಳ್ಳುವಿಕೆಯೊಂದಿಗೆ ಗುಣಮಟ್ಟ, ಮೌಲ್ಯ ಮತ್ತು ಆವಿಷ್ಕಾರಕ್ಕೆ ನಮ್ಮ ಬದ್ಧತೆಯನ್ನು ತೋರುತ್ತದೆ” ಎಂದರು.
ಶಬಾಂಗ್ ಕ್ರಿಯೇಟಿವ್ ಡೈರೆಕ್ಟರ್ ಪುರು ಅಗರ್ವಾಲ್, “ಸ್ನಾಕ್ ಸಮಯ ಎನ್ನುವುದು ತಾಯಂದಿರು ತಮ್ಮ ಮಕ್ಕಳಿಗೆ ಏನು ನೀಡಬೇಕೆಂದು ಸತತವಾಗಿ ಹುಡುಕಾಟ ನಡೆಸುವ ಪ್ರತಿನಿತ್ಯದ ಕ್ಷಣಗಳಲ್ಲಿ ಒಂದಾಗಿದೆ. ಈ ಅಭಿಯಾನವ ಆ ವಾಸ್ತವವನ್ನು ಬಳಸಿಕೊಂಡಿದೆ ಮತ್ತು ಹೇಗೆ ಒಂದು ಸರಳವಾದ ಚೀಸ್ ಟ್ರಯಾಂಗಲ್ ನಂತಹ ಆವಿಷ್ಕಾರವು ಈ ಕ್ಷಣಗಳನ್ನು ಸುಲಭ ಮತ್ತು ಆನಂದದಾಯಕವಾಗಿ ಭಾವಿಸಬಹುದು ಎನ್ನುವುದನ್ನು ತೋರುತ್ತದೆ” ಎಂದರು.
`ಸ್ನಾಕಿಂಗ್ ಕಾ ನ್ಯೂ ಆಂಗಲ್’ ಮೂಲಕ ಬ್ರಿಟಾನಿಯ ದಿ ಲಾಫಿಂಗ್ ಕೌ ಪ್ರತಿನಿತ್ಯದ ಸ್ನಾಕಿಂಗ್ ಚೀಸ್ ಅನ್ನು ಆನಂದದಾಯಕ ಸ್ನಾಕ್ ಅನುಭವವಾಗಿಸುತ್ತದೆ.