ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gold Price Today on 12th January 2026: ಚಿನ್ನದ ದರದಲ್ಲಿ ಭಾರೀ ಹೆಚ್ಚಳ; ಇಂದಿನ ಬೆಲೆ ಪಟ್ಟಿ ಇಲ್ಲಿದೆ ನೋಡಿ

ಚಿನ್ನದ ಬೆಲೆಯಲ್ಲಿ ಇಂದು ಭಾರೀ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ ಸೋಮವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 155 ರೂ. ಏರಿಕೆಯಾಗಿ 13,030 ರೂ. ಆದರೆ 24 ಕ್ಯಾರಟ್‌ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ, 169 ರೂ. ಹೆಚ್ಚಾಗಿ, 14,215 ರೂ. ಆಗಿದೆ.

ಚಿನ್ನದ ದರದಲ್ಲಿ ಭಾರೀ ಹೆಚ್ಚಳ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Jan 12, 2026 1:26 PM

ಚಿನ್ನದ ಬೆಲೆಯಲ್ಲಿ ಇಂದು ಭಾರೀ ಏರಿಕೆ ಕಂಡು (Gold Price Today on 12th January 2026) ಬಂದಿದೆ. ಬೆಂಗಳೂರಿನಲ್ಲಿ ಸೋಮವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 155 ರೂ. ಏರಿಕೆಯಾಗಿ 13,030 ರೂ. ಆದರೆ 24 ಕ್ಯಾರಟ್‌ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ, 169 ರೂ. ಹೆಚ್ಚಾಗಿ, 14,215 ರೂ. ಆಗಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,04,240 ರೂ. ಹಾಗೂ 10 ಗ್ರಾಂ ಚಿನ್ನದ ಬೆಲೆ 1,30,300 ರೂ. ಇದ್ದರೆ, 100 ಗ್ರಾಂಗೆ ನೀವು 13,03,000 ರೂ. ಪಾವತಿ ಮಾಡಬೇಕು. ಇನ್ನು 24 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,13,720 ರೂ. ಹಾಗೂ 10 ಗ್ರಾಂಗೆ ನೀವು 1,42,150 ರೂ. ಮತ್ತು 100 ಗ್ರಾಂ ಗೆ 14,21,500 ರೂ. ಪಾವತಿ ಮಾಡಬೇಕು.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 13,030 ರೂ. 1,04,240 ರೂ.
ಮುಂಬೈ 13,030 ರೂ. 1,04,240 ರೂ.
ದೆಹಲಿ 13,030 ರೂ. 1,04,240 ರೂ.
ಕೋಲ್ಕತ್ತಾ 13,030 ರೂ. 1,04,240 ರೂ.

ಬೆಳ್ಳಿ ದರದಲ್ಲಿಯೂ ಇಂದು ಭಾರೀ ಏರಿಕೆ ಕಂಡು ಬಂದಿದೆ. ಒಂದು ಗ್ರಾಂ ಬೆಳ್ಳಿಗೆ 270 ರೂ. ಇದ್ದರೆ, 10 ಗ್ರಾಂಗೆ 2,700 ರೂ. ಹಾಗೂ ಒಂದು ಕೆಜಿ ಬೆಳ್ಳಿಗೆ ನೀವು 2,70,000 ರೂ. ಪಾವತಿ ಮಾಡಬೇಕಾಗಿದೆ.