Gold Price Today On 14th April 2026: ಮತ್ತೆ ಏರಿಕೆ ಕಂಡ ಚಿನ್ನದ ದರ; ಇಂದಿನ ಬೆಲೆ ಇಲ್ಲಿದೆ
ಚಿನ್ನದ ದರದಲ್ಲಿ ಇಂದು ಭಾರಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ದರ 135 ರೂ. ಏರಿಕೆಯಾಗಿ, 14,110ರೂ. ಇದ್ದರೆ, 24 ಕ್ಯಾರಟ್‌ನ ಒಂದು ಗ್ರಾಂಗೆ 147 ರೂ. ಏರಿಕೆಯಾಗಿ, 15,393ರೂ. ಆಗಿದೆ.
ಸಂಗ್ರಹ ಚಿತ್ರ -
Vishakha Bhat Heggar
Apr 14, 2026 1:31 PM
ಬೆಂಗಳೂರು: ಚಿನ್ನದ ದರದಲ್ಲಿ ಇಂದು ಭಾರಿ ಏರಿಕೆಯಾಗಿದೆ. (Gold Price Today On 14th April 2026) ಬೆಂಗಳೂರಿನಲ್ಲಿ 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ದರ 135 ರೂ. ಏರಿಕೆಯಾಗಿ, 14,110ರೂ. ಇದ್ದರೆ, 24 ಕ್ಯಾರಟ್‌ನ ಒಂದು ಗ್ರಾಂಗೆ 147 ರೂ. ಏರಿಕೆಯಾಗಿ, 15,393ರೂ. ಆಗಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂಗೆ 1,12,880ರೂ. ಹಾಗೂ 10 ಗ್ರಾಂಗೆ ನೀವು 1,41,100ರೂ ಮತ್ತು 100 ಗ್ರಾಂ ಚಿನ್ನಕ್ಕೆ ನೀವು 14,11,000 ರೂ. ಪಾವತಿ ಮಾಡಬೇಕು. 24 ಕ್ಯಾರಟ್ 8 ಗ್ರಾಂ ಚಿನ್ನಕ್ಕೆ 1,23,144 ರೂ. ಮತ್ತು 10 ಗ್ರಾಂ ಚಿನ್ನಕ್ಕೆ ನೀವು 1,53,930 ರೂ. ಹಾಗೂ 100 ಗ್ರಾಂಗೆ 15,39,300ರೂ. ರೂ ಪಾವತಿ ಮಾಡಬೇಕು.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 14,110ರೂ. | 15,393ರೂ. |
| ಮುಂಬೈ | 14,110ರೂ. | 15,393ರೂ. |
| ದೆಹಲಿ | 14,110ರೂ. | 15,393ರೂ. |
| ಕೋಲ್ಕತ್ತಾ | 14,110ರೂ. | 15,393ರೂ. |
| ಹೈದರಾಬಾದ್ | 14,110ರೂ. | 15,393ರೂ. |
ಬೆಳ್ಳಿ ದರದಲ್ಲಿ ಇಂದು ಯಥಾಸ್ಥಿತಿ ಕಂಡು ಬಂದಿದೆ. ಒಂದು ಗ್ರಾಂ ಬೆಳ್ಳಿಗೆ ನೀವು ಬೆಲೆ 255ರೂ. ಇದ್ದರೆ, 10 ಗ್ರಾಂ ಬೆಳ್ಳಿಗೆ ನೀವು 2,550ರೂ. ಹಾಗೂ 1 ಕೆಜಿ ಬೆಳ್ಳಿಗೆ ನೀವು 2,55,000 ರೂಪಾಯಿ ಪಾವತಿಸಬೇಕು.