Gold Price Today On 19th April 2026: ಅಕ್ಷಯ ತೃತೀಯದಂದು ಬೆಂಗಳೂರಿನಲ್ಲಿ ಯಥಾಸ್ಥಿತಿ ಕಂಡುಬಂದ ಚಿನ್ನದ ದರ
ಅಕ್ಷಯ ತೃತೀಯದಂದು ಚಿನ್ನದ ದರದಲ್ಲಿ ಯಾವುದೇ ಏರಿಕೆ ಇಳಿಕೆ ಕಂಡು ಬರದೆ ಯಥಾಸ್ಥಿತಿ ಹೊಂದಿದೆ. ಇಂದು 22ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,280 ರೂ. ಇದ್ದರೆ 24ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,578 ರೂ. ಇದೆ.
ಸಂಗ್ರಹ ಚಿತ್ರ -
Vishakha Bhat Heggar
Apr 19, 2026 12:53 PM
ಬೆಂಗಳೂರು: ಅಕ್ಷಯ ತೃತೀಯದಂದು (Akshaya Tritiya) ಚಿನ್ನದ ದರದಲ್ಲಿ ಯಾವುದೇ ಏರಿಕೆ ಇಳಿಕೆ ಕಂಡು ಬರದೆ ಯಥಾಸ್ಥಿತಿ ಹೊಂದಿದೆ. ಇಂದು 22ಕ್ಯಾರಟ್ 1 ಗ್ರಾಂ (Gold Price Today On 19th April 2026) ಚಿನ್ನದ ಬೆಲೆ 14,280 ರೂ. ಇದ್ದರೆ 24ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,578 ರೂ. ಇದೆ. 22ಕ್ಯಾರಟ್‌ನ 8 ಗ್ರಾಂ ಚಿನ್ನ 1,14,240 ರೂ. ಮತ್ತು 10 ಗ್ರಾಂ ಚಿನ್ನಕ್ಕೆ ನೀವು 1,42,800 ರೂ. ಮತ್ತು 100 ಗ್ರಾಂಗೆ ನೀವು 14,28,000 ರೂ. ಪಾವತಿ ಮಾಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,24,624 ರೂ.ಮತ್ತು 100 ಗ್ರಾಂ ಚಿನ್ನಕ್ಕೆ ನೀವು 1,55,780 ರೂ. ಹಾಗೂ 100 ಗ್ರಾಂ ಗೆ ನೀವು 15,57,800 ರೂ. ಪಾವತಿ ಮಾಡಬೇಕಾಗುತ್ತದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 14,280 ರೂ. | 15,578 ರೂ. |
| ಮುಂಬೈ | 14,280 ರೂ. | 15,578 ರೂ. |
| ದೆಹಲಿ | 14,280 ರೂ. | 15,578 ರೂ. |
| ಕೋಲ್ಕತ್ತಾ | 14,280 ರೂ. | 15,578 ರೂ. |
| ಹೈದರಾಬಾದ್ | 14,280 ರೂ. | 15,578 ರೂ. |
ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿಯೂ ಇಂದು ಯಥಾಸ್ಥಿತಿ ಕಂಡು ಬಂದಿದೆ. 1 ಗ್ರಾಂಗೆ 275 ರೂ. ಇದ್ದರೆ, 10 ಗ್ರಾಂಗೆ 2,750 ರೂ. ಮತ್ತು 1 ಕೆಜಿಗೆ 2,75,000 ರೂ. ಪಾವತಿ ಮಾಡಬೇಕಾಗುತ್ತದೆ.