Gold Price Today on 23rd Nov 2026: ಚಿನ್ನದ ದರದಲ್ಲಿಂದು ಕೊಂಚ ಏರಿಕೆ; ಬೆಲೆ ಇಲ್ಲಿದೆ ನೋಡಿ
Gold Price Today on 23rd Nov 2026: ಕೆಲ ದಿನಗಳಿಂದ ಭಾರೀ ಇಳಿಕೆಯಲ್ಲಿದ್ದ ಚಿನ್ನದ ದರದವಿಂದು ಕೊಂಚ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 135 ರೂ. ಏರಿಕೆಯಾಗಿ 11,600 ರೂ. ಆಗಿದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 148 ರೂ. ಏರಿಕೆಯಾಗಿ 12,656 ರೂ. ಇದೆ.
ಸಂಗ್ರಹ ಚಿತ್ರ -
Vishakha Bhat Heggar
Nov 23, 2026 12:09 PM
ನವದೆಹಲಿ: ಕೆಲ ದಿನಗಳಿಂದ ಭಾರೀ ಇಳಿಕೆಯಲ್ಲಿದ್ದ ಚಿನ್ನದ ದರದವಿಂದು ಕೊಂಚ ಏರಿಕೆಯಾಗಿದೆ. (Gold Price Today on 23rd Nov 2026) ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 135 ರೂ. ಏರಿಕೆಯಾಗಿ 11,600 ರೂ. ಆಗಿದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 148 ರೂ. ಏರಿಕೆಯಾಗಿ 12,656 ರೂ. ಇದೆ. 22 ಕ್ಯಾರಟ್ 8 ಗ್ರಾಂ ಚಿನ್ನಕ್ಕೆ 92,800 ರೂ. ಇದ್ದರೆ, 10 ಗ್ರಾಂ ಚಿನ್ನಕ್ಕೆ ನೀವು 1,16,000 ರೂ. ನೀಡಿದರೆ 100 ಗ್ರಾಂ ಚಿನ್ನಕ್ಕೆ 11,60,000 ರೂ. ಪಾವತಿಸಬೇಕು. 24 ಕ್ಯಾರಟ್ 8 ಗ್ರಾಂಗೆ 1,01,248 ರೂ. ಇದ್ದರೆ, 10 ಗ್ರಾಂ ಚಿನ್ನಕ್ಕೆ ನೀವು 1,01,248 ರೂ. ನೀಡಿದರೆ 100 ಗ್ರಾಂ ಚಿನ್ನಕ್ಕೆ ನೀವು 12,65,600 ರೂ. ಪಾವತಿ ಮಾಡಬೇಕು.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 11,465 ರೂ. | 12,508 ರೂ. |
| ಮುಂಬೈ | 11,465 ರೂ. | 12,508 ರೂ. |
| ದೆಹಲಿ | 11,465 ರೂ. | 12,508 ರೂ. |
| ಕೋಲ್ಕತಾ | 11,465 ರೂ. | 12,508 ರೂ. |
| ಹೈದರಾಬಾದ್ | 11,465 ರೂ. | 12,508 ರೂ. |
ಬೆಳ್ಳಿ ದರದಲ್ಲಿ ಯಥಾಸ್ಥಿತಿ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 175 ರೂಪಾಯಿ ಇದೆ. 10 ಗ್ರಾಂಗೆ 1,750 ರೂಪಾಯಿ ಮತ್ತು 1 ಕೆಜಿಗೆ 1,75,000 ರೂಪಾಯಿ ಇದೆ.