Gold Price Today On 28th May 2026: ಚಿನ್ನದ ದರದಲ್ಲಿಂದು ಭಾರೀ ಇಳಿಕೆ; ಬೆಲೆ ಚೆಕ್ ಮಾಡಿ
ಕೆಲವು ದಿನಗಳಿಂದ ಚಿನ್ನದ ದರದಲ್ಲಿ ಇಂದು ಇಳಿಕೆಯಾಗಿದೆ. 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 205 ರೂ. ಇಳಿಕೆಯಾಗಿ 14,305 ರೂ. ಇದ್ದರೆ 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 223 ರೂ. ಇಳಿಕೆಯಾಗಿ 15,606 ರೂ. ಇದೆ.
ಚಿನ್ನದ ದರದಲ್ಲಿ ಇಳಿಕೆ (ಸಂಗ್ರಹ ಚಿತ್ರ) -
Vishakha Bhat Heggar
May 28, 2026 1:42 PM
ಬೆಂಗಳೂರು: ಕೆಲವು ದಿನಗಳಿಂದ ಚಿನ್ನದ ದರದಲ್ಲಿ ಇಂದು ಇಳಿಕೆಯಾಗಿದೆ. 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 205 ರೂ. ಇಳಿಕೆಯಾಗಿ 14,305 ರೂ. ಇದ್ದರೆ 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 223 ರೂ. ಇಳಿಕೆಯಾಗಿ 15,606 ರೂ. ಇದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ ನೀವು 1,14,440 ರೂ. ಹಾಗೂ 10 ಗ್ರಾಂ ಚಿನ್ನಕ್ಕೆ 1,43,050 ರೂ. ಮತ್ತು 100 ಗ್ರಾಂ ಚಿನ್ನಕ್ಕೆ ನೀವು 14,58,000 ರೂ. ಪಾವತಿಸಬೇಕು. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,24,848 ರೂ. 10 ಗ್ರಾಂಗೆ 1,56,060 ರೂ ಹಾಗೂ 100 ಗ್ರಾಂ ಚಿನ್ನಕ್ಕೆ 15,60,600 ರೂ. ಪಾವತಿಸಬೇಕು.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 14,305 ರೂ. | 15,606 ರೂ. |
| ಮುಂಬೈ | 14,305 ರೂ. | 15,606 ರೂ. |
| ದೆಹಲಿ | 14,305 ರೂ. | 15,606 ರೂ. |
| ಕೋಲ್ಕತ್ತಾ | 14,305 ರೂ. | 15,606 ರೂ. |
| ಹೈದರಾಬಾದ್ | 14,305 ರೂ. | 15,606 ರೂ. |
ಬೆಳ್ಳಿ ದರದಲ್ಲಿಯೂ ಕೊಂಚ ಇಳಿಕೆಯಾಗಿದೆ . 1 ಗ್ರಾಂಗೆ 275 ರೂ. ಇದ್ದರೆ, 10 ಗ್ರಾಂಗೆ 2,750ರೂ. ಮತ್ತು 1 ಕೆಜಿಗೆ 2,85,000 ರೂ. ಪಾವತಿ ಮಾಡಬೇಕಾಗುತ್ತದೆ.