Gold Price Today On 8th May 2026: ಚಿನ್ನದ ದರದಲ್ಲಿಂದು ಕೊಂಚ ಇಳಿಕೆ; ಬೆಲೆ ಇಲ್ಲಿದೆ ನೋಡಿ
Gold Rate Today: ಹಲವು ದಿನಗಳಿಂದ ಏರಿಕೆಯಲ್ಲಿದ್ದ ಚಿನ್ನದ ಬೆಲೆಯಲ್ಲಿಂದು ಕೊಂಚ ಇಳಿಕೆಯಾಗಿದೆ. 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 30 ರೂ. ಇಳಿಕೆಯಾಗಿ 13,995 ರೂ. ಇದೆ. 24 ಕ್ಯಾರಟ್ 1 ಗ್ರಾಂನಲ್ಲಿಯೂ 3 ರೂ ಇಳಿಕೆಯಾಗಿದೆ.
ಚಿನ್ನದ ದರದಲ್ಲಿ ಇಳಿಕೆ (ಸಂಗ್ರಹ ಚಿತ್ರ) -
Vishakha Bhat Heggar
May 8, 2026 12:56 PM
ಬೆಂಗಳೂರು: ಹಲವು ದಿನಗಳಿಂದ ಏರಿಕೆಯಲ್ಲಿದ್ದ ಚಿನ್ನದ ಬೆಲೆಯಲ್ಲಿಂದು ಕೊಂಚ ಇಳಿಕೆಯಾಗಿದೆ. 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 30 ರೂ. ಇಳಿಕೆಯಾಗಿ 13,995 ರೂ. ಇದ್ದರೆ, 24 ಕ್ಯಾರಟ್ 1 ಗ್ರಾಂಗೆ 32 ( Gold Price Today On 8th May 2026) ರೂ. ಇಳಿಕೆಯಾಗಿ 15,268 ರೂ. ಇದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ ನೀವು 1,11,960 ರೂ. ಇದ್ದರೆ, 10 ಗ್ರಾಂ ಚಿನ್ನಕ್ಕೆ 1,39,950 ರೂ. ಹಾಗೂ 100 ಗ್ರಾಂ ಚಿನ್ನಕ್ಕೆ 13,99,500 ರೂ. ಪಾವತಿಸಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,22,144 ರೂ. ಮತ್ತು 10 ಗ್ರಾಂಗೆ ನೀವು 1,52,680 ರೂ. ಮತ್ತು 100 ಗ್ರಾಂ ಚಿನ್ನಕ್ಕೆ ನೀವು 15,26,800 ರೂ. ಪಾವತಿಸಬೇಕಾಗುತ್ತದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 13,995 ರೂ. | 15,131 ರೂ. |
| ಮುಂಬೈ | 13,995 ರೂ. | 15,131 ರೂ. |
| ದೆಹಲಿ | 13,995 ರೂ. | 15,131 ರೂ. |
| ಕೋಲ್ಕತ್ತಾ | 13,995 ರೂ. | 15,131 ರೂ. |
| ಹೈದರಾಬಾದ್ | 13,995 ರೂ. | 15,131 ರೂ. |
ಬೆಳ್ಳಿ ದರದಲ್ಲಿಂದು ಏರಿಕೆಯಾಗಿದೆ. 1 ಗ್ರಾಂಗೆ 275 ರೂ. ಇದ್ದರೆ, 10 ಗ್ರಾಂಗೆ 2,750ರೂ. ಮತ್ತು 1 ಕೆಜಿಗೆ 2,75,000 ರೂ. ಪಾವತಿ ಮಾಡಬೇಕಾಗುತ್ತದೆ.