ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gold Price Today on nov 3rd, 2026: ಚಿನ್ನದ ದರದಲ್ಲಿಂದು ಕೊಂಚ ಏರಿಕೆ; ಬೆಲೆ ಇಲ್ಲಿದೆ

ಭಾರೀ ಇಳಿಕೆ ಕಂಡು ಬಂದಿದ್ದ ಚಿನ್ನದ ಬೆಲೆಯಲ್ಲಿಂದು ಕೊಂಚ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 25 ರೂ. ಏರಿಕೆಯಾಗಿ 12,800 ರೂಪಾಯಿ ಇದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 27ರೂ. ಏರಿಕೆಯಾಗಿ 13,964 ರೂಪಾಯಿ ಇದೆ.

ಚಿನ್ನದ ದರದಲ್ಲಿಂದು ಕೊಂಚ ಏರಿಕೆ; ಬೆಲೆ ಇಲ್ಲಿದೆ

ಚಿನ್ನದ ದರದಲ್ಲಿಂದು ಏರಿಕೆ (ಸಂಗ್ರಹ ಚಿತ್ರ) -

Vishakha Bhat Heggar
Vishakha Bhat Heggar Nov 3, 2026 12:39 PM

ಬೆಂಗಳೂರು: ಭಾರೀ ಇಳಿಕೆ ಕಂಡು ಬಂದಿದ್ದ ಚಿನ್ನದ ಬೆಲೆಯಲ್ಲಿಂದು ಕೊಂಚ ಏರಿಕೆ ಕಂಡು ಬಂದಿದೆ (Gold Price Today on nov 3rd, 2026) ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 25 ರೂ. ಏರಿಕೆಯಾಗಿ 12,800 ರೂಪಾಯಿ ಇದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 27ರೂ. ಏರಿಕೆಯಾಗಿ 13,964 ರೂಪಾಯಿ ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,02,400 ರೂಪಾಯಿ ಇದೆ. 10 ಗ್ರಾಂ ಚಿನ್ನಕ್ಕೆ 1,28,000 ರೂಪಾಯಿ, 100 ಗ್ರಾಂಗೆ ನೀವು 12,28,000 ರೂಪಾಯಿ ಪಾವತಿಸಬೇಕು. 24 ಕ್ಯಾರಟ್‌ 8 ಗ್ರಾಂಗೆ 1,11,712 ರೂಪಾಯಿ, 10 ಗ್ರಾಂಗೆ 1,39,640 ರೂಪಾಯಿ ಹಾಗೂ 100 ಗ್ರಾಂಗೆ 13,96,400 ರೂಪಾಯಿ ಇದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 12,800 ರೂಪಾಯಿ 13,964 ರೂಪಾಯಿ
ಮುಂಬೈ 12,800 ರೂಪಾಯಿ 13,964 ರೂಪಾಯಿ
ದೆಹಲಿ 12,800 ರೂಪಾಯಿ 13,964 ರೂಪಾಯಿ
ಕೋಲ್ಕತಾ 12,800 ರೂಪಾಯಿ 13,964 ರೂಪಾಯಿ
ಹೈದರಾಬಾದ್‌ 12,800 ರೂಪಾಯಿ 13,964 ರೂಪಾಯಿ

ಬೆಳ್ಳಿ ದರದಲ್ಲಿಂದು ಯಥಾಸ್ಥಿತಿ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂಗೆ 200 ರೂಪಾಯಿಗೆ ಇದ್ದರೆ 10 ಗ್ರಾಂಗೆ 2,000 ರೂಪಾಯಿ ಮತ್ತು 1 ಕೆಜಿಗೆ 2,00,000 ರೂಪಾಯಿ ಇದೆ.